ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ! ಪಶು ಸಂಗೋಪನೆ ಮಾಡುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್

ಪಶು ಕಿಸಾನ್ ಕ್ರೆಡಿಟ್ ಸ್ಕೀಮ್ ಯೋಜನೆಯ ಪ್ರಯೋಜನ ಪಡೆಯಲು ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಹಾಕಬಹುದು. ಈ ಯೋಜನೆಗೆ ಅರ್ಜಿಗಳು ನಿಮ್ಮ ಊರಿಗೆ ಹತ್ತಿರ ಇರುವ ಬ್ಯಾಂಕ್ ನಲ್ಲೇ ಸಿಗುತ್ತದೆ.

ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೋಳಿ ಮತ್ತು ಮೇಕೆ ಸಾಕಾಣಿಕೆ (poultry and goat farming) ಮಾಡುವ ಬಹಳಷ್ಟು ಜನರಿದ್ದಾರೆ. ಜನರ ಉದ್ಯೋಗಕ್ಕೆ ಸಹಾಯ ಆಗಲಿ, ಕೃಷಿ ಮಾಡುವವರು ಕೋಳಿ ಕುರಿ ಸಾಕಾಣಿಕೆ ಮಾಡುವವರ ಕೆಲಸ ಅಭಿವೃದ್ಧಿ ಆಗಲಿ ಎಂದು ಹಸು, ಎಮ್ಮೆ, ಕುರಿ ಇದನ್ನೆಲ್ಲ ಖರೀದಿ ಮಾಡುವುದಕ್ಕೆ ಸರ್ಕಾರ ಸಹಾಯ ಮಾಡುವ ನಿರ್ಧಾರ ಮಾಡಿದೆ.

ಪಶು ಸಂಗೋಪನೆ ಮಾಡುತ್ತಿರುವವರಿಗೂ ಇದರಿಂದ ಸಹಾಯ ಸಿಗಲಿದೆ. ಈ ಯೋಜನೆಯ ಹೆಸರು ಪಶು ಕಿಸಾನ್ ಕ್ರೆಡಿಟ್ ಯೋಜನೆ (Kisan Credit Scheme). ಇದರಿಂದ ಪಶುಸಂಗೋಪನೆ, ಕೋಳಿ, ಕುರಿ ಸಾಕಾಣಿಕೆ ಮಾಡುವ ಎಲ್ಲಾ ರೈತರಿಗೆ ಸಹಾಯ ಆಗಲಿದ್ದು, ಅವುಗಳನ್ನು ಕೊಂಡುಕೊಳ್ಳಬಹುದು.

ಮನೆ ಬಾಡಿಗೆ ರೆಂಟ್ ಅಗ್ರಿಮೆಂಟ್ ವಿಷಯದಲ್ಲಿ ದೊಡ್ಡ ಬದಲಾವಣೆ ತಂದ ಸರ್ಕಾರ! ಹೇಗಿರಬೇಕು ಅಗ್ರಿಮೆಂಟ್ ಗೊತ್ತಾ?

ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ! ಪಶು ಸಂಗೋಪನೆ ಮಾಡುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ - Kannada News

ಈ ಯೋಜನೆಯಲ್ಲಿ ರೈತರಿಗೆ (Farmers) ಕಡಿಮೆ ಬಡ್ಡಿದರ ಜೊತೆಗೆ ಸಾಲ ಸೌಲಭ್ಯ (Loan Facility) ನೀಡಲಾಗುತ್ತಿದೆ. ರೈತರು ತಮ್ಮ ಕೆಲಸವನ್ನು ಈ ಮೂಲಕ ಅಭಿವೃದ್ಧಿಪಡಿಸಿಕೊಳ್ಳಬಹುದು. ಬೆಳೆಯುವ ಅವಕಾಶವನ್ನು ಸರ್ಕಾರ ಈ ಕೆಲಸ ಮಾಡುವ ರೈತರಿಗೆ ಕೊಡುತ್ತಿದೆ.

ಪಶು ಕಿಸಾನ್ ಕ್ರೆಡಿಟ್ ಸ್ಕೀಮ್ (Kisan Credit Scheme) ಯೋಜನೆಯ ಪ್ರಯೋಜನ ಪಡೆಯಲು ನೀವು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಹಾಕಬಹುದು. ಈ ಯೋಜನೆಗೆ ಅರ್ಜಿಗಳು ನಿಮ್ಮ ಊರಿಗೆ ಹತ್ತಿರ ಇರುವ ಬ್ಯಾಂಕ್ ನಲ್ಲೇ ಸಿಗುತ್ತದೆ. ಬ್ಯಾಂಕ್ ಇಂದ ಅರ್ಜಿ ಪಡೆದು, ಫಿಲ್ ಮಾಡಿ, ಆಫ್ಲೈನ್ ಇಂದಲೇ ಬ್ಯಾಂಕ್ ಗೆ ಅರ್ಜಿ ಸಲ್ಲಿಸಬಹುದು.

ಪಶು ಕಿಸಾನ್ ಕ್ರೆಡಿಟ್ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ದಾಖಲೆಗಳ ಅಗತ್ಯವಿದೆ..

poultry and goat farming*ಇನ್ಷುರೆನ್ಸ್ ಮಾಡಿಸಿರುವ ಪ್ರಾಣಿಗಳ ಮೇಲೆ ತೆಗೆದುಕೊಂಡಿರುವ ಸಾಲದ ವಿವರ

*ಅನಿಮಲ್ ಹೆಲ್ತ್ ಸರ್ಟಿಫಿಕೇಟ್

*ಬ್ಯಾಂಕ್ ಕ್ರೆಡಿಟ್ ಸ್ಕೋರ್ (Credit Score), ಹಿಂದೆ ಸಾಲ ಪಡೆದಿರುವ ಸಾಲದ ವಿವರ

*ಪ್ಯಾನ್ ಕಾರ್ಡ್

*ಮೊಬೈಲ್ ನಂಬರ್

*ಐಡೆಂಟಿಟಿ ಕಾರ್ಡ್

*ಪಾಸ್ ಪೋರ್ಟ್ ಸೈಜ್ ಫೋಟೋ.

ಈ ಚಾನ್ಸ್ ಬಿಟ್ರೆ ಮತ್ತೆ ಸಿಗೋಲ್ಲ! ಚಿನ್ನದ ಬೆಲೆ 1500 ರೂಪಾಯಿ ಇಳಿಕೆ, ಚಿನ್ನಾಭರಣ ಪ್ರಿಯರಿಗೆ ಬಿಗ್ ರಿಲೀಫ್

ಪಶು ಕಿಸಾನ್ ಯೋಜನೆ ಸರ್ಕಾರದ ಯೋಜನೆ ಆಗಿದ್ದು, ಈ ಯೋಜನೆಯಲ್ಲಿ ನಿಮಗೆ 4% ಬಡ್ಡಿಗೆ ಸಾಲ (Loan) ಕೊಡಲಾಗುತ್ತದೆ. ಆದರೆ ಬೇರೆ ಖಾಸಗಿ ಬ್ಯಾಂಕ್ ಗಳಲ್ಲಿ 7% ಬಡ್ಡಿಯಲ್ಲಿ ಲೋನ್ ಕೊಡಲಾಗುತ್ತದೆ.

ಈ ಯೋಜನೆಯಲ್ಲಿ ನಿಮಗೆ ಸಾಲದ ಮೊತ್ತ ನಿಗದಿ ಆಗುವುದು ನೀವು ಯಾವ ಪ್ರಾಣಿಯ ಮೇಲೆ ಸಾಲ ಪಡೆಯುತ್ತೀರಿ ಎನ್ನುವುದರ ಮೇಲೆ. ಈ ಕೆಲಸವನ್ನು ದೊಡ್ಡ ಮಟ್ಟದಲ್ಲಿ ಶುರು ಮಾಡಬೇಕು ಎಂದುಕೊಂಡಿರುವವರು ₹60,000 ವರೆಗು ಸಾಲ ಪಡೆಯಬಹುದು.

ಹಸುಗಳ ಮೇಲೆ ಮಿನಿಮಮ್ ₹40,000 ಸಾಲ ಸಿಗುತ್ತದೆ. ಈ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಆದಾಯ ಸಿಗಬೇಕು, ಪಶುಸಂಗೋಪನೆ ಅಭಿವೃದ್ಧಿ ಆಗಬೇಕು ಎನ್ನುವ ಕಾರಣಕ್ಕೆ ಈ ಲೋನ್ ಸಹಾಯವನ್ನು ಜಾರಿಗೆ ತರಲಾಗಿದೆ. ಜೊತೆಗೆ ಕಡಿಮೆ ಬಡ್ಡಿಗೆ ಸಾಲ ಕೊಡಲಾಗುತ್ತಿದೆ.

Loan facility for poultry and goat farming

Follow us On

FaceBook Google News

Loan facility for poultry and goat farming