ಸಾಕಷ್ಟು ಜನ ತಮ್ಮದೇ ಸ್ವಂತ ಉದ್ಯಮ (own business) ಆರಂಭಿಸಬೇಕು ಎಂದು ಅಂದುಕೊಳ್ಳುವುದು ಸಹಜ, ಆದರೆ ಹೀಗೆ ತಮ್ಮದೇ ಆಗಿರುವ ಉದ್ಯಮ ಆರಂಭಿಸುವುದಕ್ಕೆ ಇರುವ ಎಡರು-ತೊಡರುಗಳು (hurdles) ಕೂಡ ಜಾಸ್ತಿ.
ಮುಖ್ಯವಾಗಿ ನಾವು ಯಾವ ಉದ್ಯಮವನ್ನು ಎಲ್ಲಿ ಆರಂಭಿಸುತ್ತೇವೆ ಎನ್ನುವುದು ಬಹಳ ಮುಖ್ಯ, ಅದರ ಜೊತೆಗೆ ಮುಖ್ಯವಾಗಿ ಬೇಕಾಗಿರುವ ಬಂಡವಾಳ (investment) ಒದಗಿಸಿಕೊಳ್ಳಬೇಕು, ಸ್ವಂತ ಉದ್ಯಮ ಆರಂಭಕ್ಕೆ ಕೆಲವರು ಬಿಸಿನೆಸ್ ಲೋನ್ (Business Loan) ಕೂಡ ತೆಗೆದುಕೊಂಡು ಆದಾಯ ನಿರೀಕ್ಷೆ ಮಾಡುತ್ತಾರೆ.
ಗ್ಯಾಸ್ ಸಿಲಿಂಡರ್ Expiry ಡೇಟ್ ತಿಳಿಯೋದು ಹೇಗೆ? ಅಷ್ಟಕ್ಕೂ ಎಕ್ಸ್ಪೈರಿ ಆಗಿದ್ರೆ ಏನಾಗುತ್ತೆ ಗೊತ್ತಾ?
ಆದರೆ ಯಾವುದೇ ಉದ್ಯಮ ಆಯ್ಕೆ ಬಹಳ ಬುದ್ದಿವಂತಿಕೆಯಿಂದ ಆಯ್ದುಕೊಳ್ಳಬೇಕು, ಆಗ ಮಾತ್ರ ಆದಾಯ ನಿರೀಕ್ಷಿಸಬಹುದು. ಜೊತೆಗೆ ಯಾವುದೇ ಉದ್ಯಮಕ್ಕೆ ಕನಿಷ್ಠ ಬಂಡವಾಳವನ್ನಾದರೂ ಹಾಕಲೇಬೇಕಾಗುತ್ತದೆ, ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಈ ಕಾರಣಕ್ಕಾಗಿ ತಮ್ಮ ಕನಸಿನ ಉದ್ಯಮ ಆರಂಭಿಸಲು ಸಾಕಷ್ಟು ಜನ ಹಿಂದೆಟು ಹಾಕುತ್ತಾರೆ.
ಆದರೆ ನಾವು ಇಂದು ಈ ಲೇಖನದಲ್ಲಿ ಅತಿ ಕಡಿಮೆ ಬಂಡವಾಳ ಹೂಡಿಕೆ (Low Investment) ಮಾಡಿ ತಿಂಗಳಿಗೆ ಲಕ್ಷ ಆದಾಯ ತರುವಂತ ಅದ್ಭುತ ಉದ್ಯಮದ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ ಸಂಪೂರ್ಣ ಓದಿ ಹಾಗೂ ನಿಮ್ಮ ಸ್ವಂತ ಉದ್ಯಮ (Business) ಆರಂಭಿಸಿ.
ರೈತರಿಗೆ ಸಿಹಿ ಸುದ್ದಿ, ರಕ್ತ ಚಂದನ ಬೆಳೆಯಲು ಮತ್ತು ಮಾರಲು ಸರ್ಕಾರದ ಗ್ರೀನ್ ಸಿಗ್ನಲ್!
ಪಲ್ಸ್ ಪ್ಯಾಕಿಂಗ್ ಮಷೀನ್ ಬಿಸಿನೆಸ್! (Pulse packing business)
ನೀವು ಧಾನ್ಯಗಳನ್ನ ಪ್ಯಾಕಿಂಗ್ ಮಾಡುವ ಮಷೀನ್ ಖರೀದಿ ಮಾಡಿದ್ರೆ ಧಾನ್ಯಗಳ ಪ್ಯಾಕಿಂಗ್ ಮಾಡುವುದರ ಮೂಲಕ ಪ್ರತಿ ತಿಂಗಳು ಲಕ್ಷ ಆದಾಯ ಗಳಿಸಲು ಸಾಧ್ಯವಿದೆ. ಪಲ್ಸ್ ಪ್ಯಾಕಿಂಗ್ ಮಷೀನ್, ಧಾನ್ಯಗಳನ್ನು ಸ್ವಚ್ಛಗೊಳಿಸಿ ವರ್ಗೀಕರಿಸಿ ಪ್ಯಾಕಿಂಗ್ ಕೆಲಸ ಮಾಡುತ್ತದೆ.
ಧಾನ್ಯಗಳನ್ನು ಸ್ವಚ್ಛಗೊಳಿಸುವುದು ಸಂಸ್ಕರಿಸುವುದು ಎಲ್ಲವನ್ನು ಇದು ಒಂದು ಮಷೀನ್ ನಲ್ಲಿ ಮಾಡಿಕೊಳ್ಳಬಹುದು. ಈ ಮಷೀನ್ ಖರೀದಿಗೆ ತಗಲುವ ವೆಚ್ಚ 90 ಸಾವಿರ ರೂಪಾಯಿ. ಯಂತ್ರದ ಸಹಾಯದಿಂದ ಒಂದು ಕೆಜಿ 1.5 ಕೆಜಿ ಹಾಗೂ 2 ಕೆಜಿ ಧಾನ್ಯಗಳ ಪ್ಯಾಕಿಂಗ್ ಮಾಡಬಹುದು. ಪ್ಯಾಕಿಂಗ್ ಮಾಡಿದ ಧಾನ್ಯಗಳನ್ನ ಅಂಗಡಿಗಳಲ್ಲಿ ಇಟ್ಟು ಸೇಲ್ ಮಾಡಬಹುದು.
8 ಕೋಟಿ ರೈತರಿಗೆ ಸಿಹಿ ಸುದ್ದಿ, ಮೋದಿ ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ₹2000 ಜಮೆ
ಹಬ್ಬದ ಸಮಯದಲ್ಲಿ ಧಾನ್ಯಗಳ ಪ್ಯಾಕಿಂಗ್ ಹೆಚ್ಚು ಮಾರಾಟವಾಗುತ್ತದೆ. ಸಣ್ಣ ಸಣ್ಣ ಧಾನ್ಯಗಳ ಪ್ಯಾಕ್ ಮಾಡಿಟ್ಟರೆ, ಪೂಜಾ ಸಮಯದ ಅಗತ್ಯಕ್ಕಾಗಿ ಜನ ಖರೀದಿ ಮಾಡುತ್ತಾರೆ. ಧಾನ್ಯಗಳನ್ನು ಪ್ಯಾಕ್ ಮಾಡುವ ಮಿಷನ್ ಸ್ವಯಂ ಚಾಲಿತವಾಗಿದ್ದು ನೀವು ಬಲ್ಕ್ ಆಗಿ ಧಾನ್ಯಗಳನ್ನು ಖರೀದಿ ಮಾಡಿ ಪ್ಯಾಕಿಂಗ್ ಮಾಡಬಹುದು.
ಹತ್ತಿರದ ಅಂಗಡಿಗಳಲ್ಲಿ (Shops), ಸೂಪರ್ ಮಾರ್ಕೆಟ್ಗಳಲ್ಲಿ (supermarket) ಇಟ್ಟು ಸೆಲ್ ಮಾಡಬಹುದು. ನಿಮಗೆ ಸ್ವಲ್ಪ ಮಾರ್ಕೆಟಿಂಗ್ ಜ್ಞಾನ (marketing strategy) ಇದ್ದರೆ ಸುಲಭವಾಗಿ ಪ್ರತಿ ತಿಂಗಳು ಉತ್ತಮ ಆದಾಯ (Earning) ಪಡೆದುಕೊಳ್ಳುವಂತಹ ಉದ್ಯಮ ಇದಾಗಿದೆ.
Low investment, high income in this business
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.