LPG Gas Cylinder Price: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಬಾರೀ ಇಳಿಕೆ, ಹೊಸ ದರಗಳನ್ನು ಪರಿಶೀಲಿಸಿ! ಹೊಸ ಬೆಲೆಗಳು ಇಂದಿನಿಂದಲೇ ಜಾರಿ
LPG Gas Cylinder Price: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳು ಪ್ರತಿ ತಿಂಗಳು ಬದಲಾಗುತ್ತವೆ. ಈ ಹಿನ್ನಲೆಯಲ್ಲಿ ಈ ತಿಂಗಳು ತೈಲ ಕಂಪನಿಗಳು ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಮಾರಾಟ ಮಾಡುವ ಕಂಪನಿಗಳು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಿವೆ.
LPG Gas Cylinder Price: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಗಳು (LPG Prices) ಪ್ರತಿ ತಿಂಗಳು ಬದಲಾಗುತ್ತವೆ. ಈ ಹಿನ್ನಲೆಯಲ್ಲಿ ಈ ತಿಂಗಳು ತೈಲ ಕಂಪನಿಗಳು ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಮಾರಾಟ ಮಾಡುವ ಕಂಪನಿಗಳು ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಿವೆ (LPG Gas Cylinder Price Reduced).
ಇತ್ತೀಚೆಗೆ ಜೂನ್ 1ರಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ರೂ.83.5 ಇಳಿಕೆ ಮಾಡಲು ನಿರ್ಧರಿಸಲಾಗಿದೆ. ಕಳೆದ ತಿಂಗಳು ಅಂದರೆ ಮೇ 1 ರಂದು ಅದೇ ಸಿಲಿಂಡರ್ ಬೆಲೆ 172 ರೂ ಇಳಿಕೆಯಾಗಿತ್ತು.
ಪ್ರಸ್ತುತ, ಗೃಹಬಳಕೆಗೆ ಬಳಸುವ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ವಾಣಿಜ್ಯ ಸಿಲಿಂಡರ್ ಬೆಲೆ (Commercial Gas Cylinder Price) ಮಾತ್ರ ಬದಲಾಗಿದೆ. ನವದೆಹಲಿಯಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ.83.5ರಷ್ಟು ಕುಸಿದಿದ್ದು, ರೂ.1773ಕ್ಕೆ ತಲುಪಿದೆ.
ಕಳೆದ ತಿಂಗಳು ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1856.50 ರೂ. ಇತ್ತು. ಈ ವೇಳೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ರೂ.1103ರಲ್ಲಿ ಮುಂದುವರಿದಿದೆ. ಕೋಲ್ಕತ್ತಾದಲ್ಲಿ 1960.50, ರಿಯಾಯಿತಿಯ ನಂತರ ಅದು ರೂ.1875.50 ತಲುಪಿದೆ. ಮುಂಬೈನಲ್ಲಿ ರೂ.1808.5ರಿಂದ ರೂ.1725ಕ್ಕೆ ಇಳಿಕೆಯಾಗಿದೆ. ಹಾಗೆಯೇ ಚೆನ್ನೈನಲ್ಲಿ ರೂ.2021.50 ರಿಂದ ರೂ.1937 ತಲುಪಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರಿಗೆ ಎರಡು ವಿಶೇಷ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು! ಸಂಪೂರ್ಣ ವಿವರ ತಿಳಿಯಿರಿ
ಇನ್ನು ಸತತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯೊಂದಿಗೆ ಗ್ರಾಹಕರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ, ಬೆಲೆಗಳು ಇಳಿದಂತೆ ತಮ್ಮ ಆಹಾರ ಉತ್ಪನ್ನಗಳನ್ನೂ ಸಹ ಇಳಿಸಲು ಸಹಾಯವಾಗುತ್ತದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.
Credit Card: ಈ ಸಲಹೆಗಳೊಂದಿಗೆ ನಿಮ್ಮ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್‌ಗಳನ್ನು ಗರಿಷ್ಠಗೊಳಿಸಿ!
ಇನ್ನು ಮುಂದಿನ ದಿನಗಳಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸಹ ಇಳಿಕೆ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು, ಏನೇ ಹಾಗಲಿ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಿಗೆ ಸ್ವಲ್ಪ ಹೊರೆ ತಪ್ಪಿದಂತಾಗಿದೆ.
Home Loan: ಹೋಮ್ ಲೋನ್ ಅರ್ಜಿ ಸಲ್ಲಿಸಿದಾಗ ಬೇಗ ಮಂಜೂರಾಗಲು ಈ ಸಲಹೆಗಳನ್ನು ಪಾಲಿಸಿ, ಅತಿ ಬೇಗ ಅಪ್ರೂವಲ್ ಆಗುತ್ತದೆ
LPG Gas Cylinder Price was Reduced from June 1st 2023, See the Latest Rates