ಕಾರು ಮಾರಾಟದಲ್ಲಿ ಮಾರುತಿ ಅಗ್ರಸ್ಥಾನ, ಎಲ್ಲಾ ದಾಖಲೆಗಳು ಧೂಳಿಪಟ

Story Highlights

ಕಳೆದ ತಿಂಗಳು ಮಾರಾಟವಾದ ಕಾರುಗಳ ಲೆಕ್ಕಾಚಾರದಲ್ಲಿ ಟಾಪ್ ನಲ್ಲಿರುವ ಆರು ಬ್ರಾಂಡ್‌ಗಳು ಮಾರುತಿ ಕಂಪನಿಗೆ ಸೇರಿವೆ, ಈ ಮೂಲಕ ಮಾರುತಿ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.

Maruti Cars : ದೇಶಿಯ ಆಟೋಮೊಬೈಲ್ ದೈತ್ಯ ಮಾರುತಿ ಸುಜುಕಿ ತನ್ನ ಮಾರಾಟದಲ್ಲಿ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ತಿಂಗಳು ದೇಶೀಯವಾಗಿ ಮಾರಾಟವಾದ ಟಾಪ್-10 (Top Cars) ವಾಹನಗಳಲ್ಲಿ ಆರು ಬ್ರಾಂಡ್‌ಗಳು ಮಾರುತಿಗೆ ಸೇರಿವೆ.

ಹೌದು, ಕಳೆದ ತಿಂಗಳು ಮಾರಾಟವಾದ ಕಾರುಗಳ ಲೆಕ್ಕಾಚಾರದಲ್ಲಿ ಟಾಪ್ ನಲ್ಲಿರುವ ಆರು ಬ್ರಾಂಡ್‌ಗಳು ಮಾರುತಿ ಕಂಪನಿಗೆ ಸೇರಿವೆ, ಈ ಮೂಲಕ ಮಾರುತಿ ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.

ಚಿನ್ನದ ಬೆಲೆ ಇಂದು ಸ್ಥಿರ, ಎರಡು ದಿನಗಳಿಂದ ಭಾರೀ ಏರಿಕೆ ಕಂಡಿದ್ದ ಚಿನ್ನ

ಇನ್ನು, ಕಳೆದ ಕೆಲವು ತಿಂಗಳುಗಳಲ್ಲಿ ಮಾರಾಟ ಕುಸಿತದಿಂದ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿರುವ ಆಟೋಮೊಬೈಲ್ (Automobile) ಕಂಪನಿಗಳಿಗೆ ಕಳೆದ ಹಬ್ಬದ ಸೀಸನ್ ಆರಂಭವಾಗಿತ್ತು. ಈ ನಡುವೆ ನಿರ್ವಹಣಾ ವೆಚ್ಚ ಹೆಚ್ಚಾದಂತೆ ಬೆಲೆ ಏರಿಕೆಯಾಗುತ್ತಿರುವುದರಿಂದ ಖರೀದಿದಾರರು ಕಾರುಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ.

ಕಾರು ಮಾರಾಟದಲ್ಲಿ ಮಾರುತಿ ಅಗ್ರಸ್ಥಾನ, ಎಲ್ಲಾ ದಾಖಲೆಗಳು ಧೂಳಿಪಟ

ಮಾರುತಿ 800 ಕಾರನ್ನು ಮೊದಲು ಖರೀದಿಸಿದವರು ಯಾರು, ಆಗ ಬೆಲೆ ಎಷ್ಟಿತ್ತು ಗೊತ್ತಾ?

ಆದಾಗ್ಯೂ, ಕಳೆದ ತಿಂಗಳು ಮಾರಾಟವಾದ ಒಟ್ಟು ವಾಹನಗಳ ಸಂಖ್ಯೆಯಲ್ಲಿ, ಮಾರುತಿಯ ವಾಹನಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಅಲ್ಲದೆ ಹ್ಯುಂಡೈ, ಮಹೀಂದ್ರಾ (Mahindra Cars) ಮತ್ತು ಟಾಟಾಗೆ (Tata Cars) ಸೇರಿದ ಬ್ರ್ಯಾಂಡ್‌ಗಳು ಸಹ ಮಾರಾಟದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ.

Top selling Cars
Top selling Cars

Maruti company owns six of the Cars in top selling brands

Related Stories