ಬರೋಬ್ಬರಿ 34km ಮೈಲೇಜ್ ಕೊಡುವ ಈ ಕಾರ್ ಗೆ ಭಾರಿ ಡಿಮ್ಯಾಂಡ್! ಷೋರೂಮ್ ಮುಂದೆ ಜನಸಂದಣಿ

ನಮ್ಮ ದೇಶದಲ್ಲಿ ಕಾರ್ ಬಳಕೆದಾರರ ನಂಬಿಕೆ ಉಳಿಸಿಕೊಂಡು ಉತ್ತಮವಾದ ಕ್ವಾಲಿಟಿ ಇರುವ ಕಾರ್ ಗಳನ್ನು ಮಾರುಕಟ್ಟೆಗೆ ತರುವ ಸಂಸ್ಥೆ ಮಾರುತಿ (Maruti Cars) ಆಗಿದೆ. ಈ ಸಂಸ್ಥೆಯು ಗ್ರಾಹಕರಿಗೆ ಅನುಕೂಲ ಅಗುವಂಥ ಸಾಕಷ್ಟು ಹೊಸ ಮಾಡೆಲ್ ನ ಕಾರ್ ಗಳು, ಹೊಸ ವಿಶೇಷತೆಗಳಿಂದ ಕೂಡಿರುವ ಕಾರ್ ಗಳನ್ನು ಲಾಂಚ್ ಮಾಡುತ್ತಲೇ ಇರುತ್ತದೆ.
ಒಂದು ವಾರಕ್ಕೆ ಒಂದಾದರೂ ಸರಿ ಹೊಸ ಮಾಡೆಲ್ ಕಾರ್ ಗಳನ್ನು ಮಾರುಕಟ್ಟೆಗೆ ತರುತ್ತದೆ, ಇದೀಗ ಅದೇ ರೀತಿ ಮತ್ತೊಂದು ಹೊಸ ಮಾಡೆಲ್ ಮಾರುತಿ ಕಾರ್ ಲಾಂಚ್ ಆಗಿದ್ದು, ಅದರ ಬಗ್ಗೆ ಇಂದು ತಿಳಿಸಿಕೊಡುತ್ತೇವೆ ನೋಡಿ..
ರಾಕೆಟ್ ವೇಗದಲ್ಲಿ ಚಿನ್ನದ ಬೆಲೆ ಇಳಿಕೆ, ಹಬ್ಬಕ್ಕೆ ಖರೀದಿ ಜೋರು! ತಗ್ಗಿದ ಚಿನ್ನ ಮತ್ತು ಬೆಳ್ಳಿ ಬೆಲೆ
ಮೈಲೇಜ್ ಹಾಗೂ ವಿಶೇಷ ಫೀಚರ್ಸ್ ಗಳಿಗೆ ಮಾರುತಿ ಸಂಸ್ಥೆಯ ಕಾರ್ ಗಳು ಹೆಸರುವಾಸಿ ಆಗಿದೆ. ಇದೀಗ ಮಾರುತಿ ಸಂಸ್ಥೆಯು Maruti Suzuki Wagon R ಕಾರ್ ಅನ್ನು ನಮ್ಮ ಭಾರತದ ಮಾರ್ಕೆಟ್ ನಲ್ಲಿ ಬಿಡುಗಡೆ ಮಾಡಿದ್ದು, ಈ ಕಾರ್ ನಲ್ಲಿ ಕೆಲವು ವಿಶೇಷವಾದ ಫೀಚರ್ಸ್ ಗಳನ್ನು ನೀಡಲಾಗಿದೆ.
ಜೊತೆಗೆ ಅತಿಹೆಚ್ಚು ಮೈಲೇಜ್ ಕೊಡುತ್ತದೆ ಎಂದು ಕೂಡ ಹೇಳಲಾಗುತ್ತಿದೆ. ಈ ಕಾರಣಕ್ಕೆ ಜನರು ಈ ಕಾರ್ ಕಡೆಗೆ ಆಕರ್ಷಿತರಾಗುತ್ತಿದ್ದಾರೆ. Maruti Suzuki Wagon R ಕಾರ್ ನಲ್ಲಿ ಇರುವ ಹೊಸ ಫೀಚರ್ಸ್ ಹೀಗಿದೆ..
7 inch touchscreen infotainment system, Apple Car Play, Android Auto, 4 speaker audio system, hill hold assist, speed sensitive auto door, keyless entry, central locking ಹಾಗೂ ಇನ್ನಿತರ ವಿಶೇಷ ಫೀಚರ್ಸ್ ಗಳನ್ನು ನೀಡಲಾಗಿದೆ..
ಇಂತಹವರ ಬ್ಯಾಂಕ್ ಖಾತೆ ಶಾಶ್ವತವಾಗಿ ನಿಷ್ಕ್ರಿಯ, ಈ ಕೂಡಲೇ ಈ ಕೆಲಸ ಮಾಡಿ! ಹೊಸ ಆದೇಶ ಜಾರಿ
ಇದಿಷ್ಟು ಮಾತ್ರವಲ್ಲ ಕಾರ್ ಡ್ರೈವ್ ಮಾಡುವವರಿಗಾಗಿ ಸಹ ಕೆಲವು ವಿಶೇಷ ಫೀಚರ್ಸ್ ಗಳನ್ನು ತಂದಿದ್ದು, Dual airbags, speed alert, rear parking sensor, ABS with EBD, seat belt reminder ಹಾಗೂ steering wheel ಇದಿಷ್ಟು ಕಾರ್ ಡ್ರೈವ್ ಮಾಡುವವರಿಗೆ ಇರುವ ಹೊಸ ಫೀಚರ್ಸ್ ಆಗಿದೆ..

ನೀವೇ ವಿದ್ಯುತ್ ತಯಾರಿಸಿ, ಬೆಸ್ಕಾಂಗೆ ಮಾರಿ ಹಣವನ್ನೂ ಗಳಿಸಿ! ಜೊತೆಗೆ ಸರ್ಕಾರದಿಂದ ಫುಲ್ ಸಬ್ಸಿಡಿ
ಮಾರುತಿ ಸಂಸ್ಥೆಯ ಬೇರೆ ಕಾರ್ ಗಳಿಗಿಂತ ಈ ಕಾರ್ ವಿಶೇಷವಾಗಿದೆ ಹಾಗೆಯೇ ವಿಶೇಷವಾದ ಫೀಚರ್ಸ್ ಗಳನ್ನು ಕೂಡ ಹೊಂದಿದೆ. ಗ್ರಾಹಕರಿಗೆ ಇನ್ನು ಹೆಚ್ಚಿನ ಅನುಕೂಲಗಳನ್ನು ಕೂಡ ನೀಡುತ್ತಿದೆ.. Maruti Suzuki Wagon R ಕಾರ್ ನಲ್ಲಿ ಅಪ್ಡೇಟ್ ಆಗಿರುವ ಹೊಸ ಫೀಚರ್ಸ್ ಗಳು ಸಿಗುತ್ತದೆ.
ಅದಕ್ಕಾಗಿ ಜನರಿಗೂ ಕೂಡ ಈ ಹೊಸ ಮಾಡೆಲ್ ಇಷ್ಟವಾಗುತ್ತಿದೆ..ಈ ಕಾರ್ ನಲ್ಲಿ 1 ಲೀಟರ್ ಪೆಟ್ರೋಲ್ ಇಂಜಿನ್VXIMT ಟ್ರಿಮ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಗೆ 25.19km ಮೈಲೇಜ್ ಕೊಡುತ್ತದೆ.
CNG ವೇರಿಯಂಟ್ ನ ಕಾರ್ ಮೈಲೇಜ್ ಇನ್ನು ಉತ್ತಮವಾಗಿದ್ದು, ಪ್ರತಿ ಕೆಜಿಗೆ 34.05 km ಮೈಲೇಜ್ ಕೊಡುತ್ತದೆ.. ಇನ್ನು Maruti Suzuki Wagon R ಹೊಸ ಮಾಡೆಲ್ ಕಾರ್ ನ ಬೆಲೆ ಎಷ್ಟು ಎಂದು ನೋಡಿವುದಾದರೆ, ₹5.39 ಲಕ್ಷದಿಂದ ₹7.10 ಲಕ್ಷ ರೂಪಾಯಿಯವರೆಗು ಈ ಕಾರ್ ನ ಬೆಲೆ ಇರುತ್ತದೆ ಎಂದು ಮಾಹಿತಿಯ ಪ್ರಕಾರ ತಿಳಿದುಬಂದಿದೆ. ನೀವು ಕಾರ್ ಖರೀದಿ ಮಾಡುವ ಪ್ಲಾನ್ ಹೊಂದಿದ್ದರೆ ಈ ಕಾರ್ ಅನ್ನೇ ಖರೀದಿ ಮಾಡಬಹುದು.
465 ಕಿಮೀ ಮೈಲೇಜ್! ಟಾಟಾ ಮೋಟಾರ್ಸ್ Nexon EV ಮತ್ತು Nexon ರೂಪಾಂತರಗಳು ಮಾರುಕಟ್ಟೆಗೆ ಎಂಟ್ರಿ
Maruti Suzuki Wagon R Car On-Road Price, Features Details



