ಈ ತಳಿಯ ಮೇಕೆ ಸಾಕಾಣಿಕೆ ಮಾಡಿದ್ರೆ ತಿಂಗಳಲ್ಲೇ ಲಕ್ಷಾಧಿಪತಿಯಾಗುತ್ತೀರಿ! ಬಾರೀ ಡಿಮ್ಯಾಂಡ್
ಈ ಮೇಕೆಯ ಉದ್ಯಮವನ್ನು (goat farming) ನೀವು ಬಹಳ ಸಣ್ಣ ಜಾಗದಲ್ಲಿ ಆರಂಭಿಸಬಹುದು. ಅತ್ಯಂತ ದುಬಾರಿಯಾಗಿರುವ ಈ ಮೇಕೆ 20 ರಿಂದ 50 ಸಾವಿರ ರೂಪಾಯಿಗಳವರೆಗೂ ಇರುತ್ತದೆ.
ಇತ್ತೀಚಿನ ದಿನಗಳಲ್ಲಿ ಪ್ರಾಣಿ ಸಾಕಾಣಿಕೆಗೆ (animal husbandry) ಹೆಚ್ಚಿನ ಮಹತ್ವ ಬಂದಿದೆ ಎನ್ನಬಹುದು, ಬೇರೆ ಬೇರೆ ತಳಿಯ ಸಾಕು ಪ್ರಾಣಿಗಳನ್ನು ಸಾಕುವುದರ ಮೂಲಕ ಜನ ಸಾಕಷ್ಟು ಹಣ ಗಳಿಸುತ್ತಿದ್ದಾರೆ.
ಅದರಲ್ಲೂ ದೇಸಿ ತಳಿಯ ಕುರಿ, ಮೇಕೆ, ಹಸು, ಎಮ್ಮೆ ಮೊದಲದ ಪ್ರಾಣಿಗಳನ್ನು ಸಾಕುವುದರಿಂದ ಜನ ಅದರ ಹಾಲು ಹಾಗೂ ಮಾಂಸಕ್ಕಾಗಿ (for meat) ಹೆಚ್ಚಿನ ಬೆಲೆಯನ್ನು ಕೊಟ್ಟು ಖರೀದಿ ಮಾಡುತ್ತಾರೆ.
ಈಗ ಇಂತಹ ಪ್ರಾಣಿ ಸಾಕಾಣಿಕೆ ಎನ್ನುವುದು ಕೇವಲ ಹಳ್ಳಿಯ ಕೃಷಿಕರಿಗೆ ಮಾತ್ರ ಸೀಮಿತವಾಗಿಲ್ಲ, ಯುವಕರು ಕೂಡ ಸಾಕಲು ಮುಂದಾಗಿದ್ದಾರೆ. ಪ್ರಾಣಿ ಸಾಕಾಣಿಕೆ ಮಾಡಿ ಕೈ ತುಂಬಾ ಹಣ ಗಳಿಸುತ್ತಿದ್ದಾರೆ (Best Profit).
ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಈ ಬ್ಯಾಂಕ್‌ಗಳಲ್ಲಿ ಮಾತ್ರ ಮಾಡಬೇಕು! ಹೆಚ್ಚಿನ ಬಡ್ಡಿ, ಹೆಚ್ಚಿನ ಭದ್ರತೆ
ಮಾರ್ವಾರಿ ಮೇಕೆ ತಳಿ (Marwari goat farming) ಸಾಕಾಣಿಕೆ!
ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಲಾಭಗಳಿಸಬೇಕು ಹಾಗೂ ಅತಿ ಕಡಿಮೆ ಬಂಡವಾಳದಲ್ಲಿ (low investment) ಲಕ್ಷಾಧಿಪತಿಗಳಾಗಬೇಕು ಎಂದು ಬಯಸಿದರೆ ಈ ತಳಿಯ ಮೇಕೆ ಸಾಕಾಣಿಕೆಯನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು.
ಇದು ಎಲ್ಲಾ ಇತರ ದೇಸಿ ಮೇಕೆಯಂತೆಯೇ ಎಲ್ಲಾ ಪ್ರದೇಶಗಳಲ್ಲಿಯೂ ಬದುಕಬಹುದಾದ ಸಾಮರ್ಥ್ಯ ಹೊಂದಿದ್ದು ಸಾಮಾನ್ಯ ಮೇಕೆಗೆ ಕೊಡುವ ಆಹಾರ ಕೊಟ್ಟು ಸಾಕಬಹುದು.
ದೀಪಾವಳಿ ಸಮಯ ಗೋಲ್ಡ್ ಲೋನ್ ತೆಗೆದುಕೊಳ್ಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಮಾರ್ವಾರಿ ತಳಿ ಹೇಗಿರುತ್ತವೆ?
ಈ ತಳಿಯ ಮೇಕೆ ಅನ್ನು ಹೆಚ್ಚಾಗಿ ಮಾಂಸಕ್ಕಾಗಿ ಸಾಕಲಾಗುತ್ತದೆ. ಈ ಮೇಕೆಗಳು ಮೈತುಂಬ ನುಣುಪಾದ ಕೂದಲಿನಿಂದ ಮುಚ್ಚಿರುತ್ತವೆ. ಇನ್ನು ಮೇಕೆ ಪುಟ್ಟದಾಗಿರುವ ಕೊಂಬನ್ನು ಹೊಂದಿದ್ದು ಕೊಂಬುಗಳು ಹಿಂದಕ್ಕೆ ಬಾಗಿರುತ್ತವೆ. ಕಿವಿ ಚಪ್ಪಟೆಯಾಗಿರುತ್ತದೆ.
ಸಾಮಾನ್ಯ ಮೇಕೆಗಳು ತಿನ್ನುವ ಆಹಾರವನ್ನು ತಿನ್ನುತ್ತವೆ. ಈ ತಳಿಯ ಗಂಡು ಮೇಕೆ 30 ಕೆಜಿ ತೂಕ ಇದ್ದರೆ ಹೆಣ್ಣುಮೇಕೆ 25 ಕೆಜಿ ತೂಕ ಇರುತ್ತದೆ. ಹೆಣ್ಣು ಮೇಕೆ ಒಂದು ವರ್ಷಕ್ಕೆ ಎರಡು ಮರಿಗಳನ್ನು ಮಾತ್ರ ಹಾಕುತ್ತವೆ.
ಧಿಡೀರ್ ತಗ್ಗಿದ ಚಿನ್ನದ ಬೆಲೆ, ಬೆಂಗಳೂರು ಸೇರಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬಾರೀ ಬದಲಾವಣೆ
ಬಹಳ ದುಬಾರಿ ಮಾರ್ವಾರಿ ತಳಿಯ ಮೇಕೆ!
ಈ ಮೇಕೆಯ ಉದ್ಯಮವನ್ನು (goat farming) ನೀವು ಬಹಳ ಸಣ್ಣ ಜಾಗದಲ್ಲಿ ಆರಂಭಿಸಬಹುದು. ಅತ್ಯಂತ ದುಬಾರಿಯಾಗಿರುವ ಈ ಮೇಕೆ 20 ರಿಂದ 50 ಸಾವಿರ ರೂಪಾಯಿಗಳವರೆಗೂ ಇರುತ್ತದೆ. ದಷ್ಟ-ಪುಷ್ಟವಾಗಿರುವ ಮೇಕೆಯನ್ನು ಹೆಚ್ಚು ಹಣ ಕೊಟ್ಟು ಕೊಂಡುಕೊಳ್ಳಲಾಗುತ್ತದೆ. ಹಾಗಾಗಿ ನೀವು ಈ ತಳಿಯ 10 ಮೇಕೆ ಸಾಕಾಣಿಕೆ ಆರಂಭಿಸಿದರೂ ನಿಮಗೆ ಅತ್ಯುತ್ತಮ ಆದಾಯ (Profit) ಸಿಗುತ್ತದೆ.
Marwari goat farming Business Details and Benefits