ಧಿಡೀರ್ ತಗ್ಗಿದ ಚಿನ್ನದ ಬೆಲೆ, ಬೆಂಗಳೂರು ಸೇರಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬಾರೀ ಬದಲಾವಣೆ
Gold Price Today : ಚಿನ್ನ ಮತ್ತು ಬೆಳ್ಳಿ ಯಾವಾಗಲೂ ಬೇಡಿಕೆಯಲ್ಲಿರುತ್ತವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಗಳ ಪ್ರಕಾರ, ಕಾಲಕಾಲಕ್ಕೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬದಲಾವಣೆ ಆಗುತ್ತಿರುತ್ತದೆ
Gold Price Today : ಚಿನ್ನ ಮತ್ತು ಬೆಳ್ಳಿ (Gold and Silver) ಯಾವಾಗಲೂ ಬೇಡಿಕೆಯಲ್ಲಿರುತ್ತವೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಬೆಳವಣಿಗೆಗಳ ಪ್ರಕಾರ, ಕಾಲಕಾಲಕ್ಕೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬದಲಾವಣೆ ಮತ್ತು ಸೇರ್ಪಡೆಗಳನ್ನು ಮಾಡಲಾಗುತ್ತದೆ.
ಕೆಲವೊಮ್ಮೆ ಬೆಲೆಗಳು ಕಡಿಮೆಯಾದರೆ, ಕೆಲವೊಮ್ಮೆ ಅವು ಹೆಚ್ಚಾಗುತ್ತವೆ. ಈ ನಡುವೆ ಮದುವೆ, ಶುಭ ಸಮಾರಂಭ, ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಚಿನ್ನ, ಬೆಳ್ಳಿ ಖರೀದಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಚಿನ್ನ ಬೆಳ್ಳಿ ಬೆಲೆಯತ್ತ ನೆಟ್ಟಿರುತ್ತದೆ.
ಇತ್ತೀಚೆಗಷ್ಟೇ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Prices) ಕುಸಿದಿದ್ದರೆ, ಬೆಳ್ಳಿ ಬೆಲೆಯಲ್ಲಿ (Silver Prices) ಅಲ್ಪ ಏರಿಕೆಯಾಗಿದೆ. ಮಂಗಳವಾರ (ನವೆಂಬರ್ 07) ಬೆಳಗಿನವರೆಗಿನ ದಾಖಲಾದ ಬೆಲೆಗಳ ಪ್ರಕಾರ…
10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 56,350 ರೂ.ಗಳಾಗಿದ್ದರೆ, 24 ಕ್ಯಾರೆಟ್ ನ 10 ಗ್ರಾಂ ಬೆಲೆ 61,470 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಮೇಲೆ 150 ಮತ್ತು 24 ಕ್ಯಾರೆಟ್ ಚಿನ್ನದ ಮೇಲೆ 170 ಇಳಿಕೆಯಾಗಿದೆ.
ಬೆಳ್ಳಿಯ ಬೆಲೆ ಕೆಜಿಗೆ 200 ರೂಪಾಯಿ ಏರಿಕೆಯಾಗಿ 75,200 ರೂಪಾಯಿಗಳಿಗೆ ತಲುಪಿದೆ. ಈಗ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ (Gold and Silver Rates) ಹೇಗಿದೆ ನೋಡೋಣ
ಗಂಡನ ಮನೆಯಲ್ಲಿ ಸೊಸೆಗೆ ಸಿಗುವ ಆಸ್ತಿ ಪಾಲು ಎಷ್ಟು ಗೊತ್ತೆ? ಮಹತ್ವದ ಮಾಹಿತಿ ಇಲ್ಲಿದೆ
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು – Gold Price
ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.56,350, 24 ಕ್ಯಾರೆಟ್ ಚಿನ್ನದ ಬೆಲೆ ರೂ.61,470,
ಕೋಲ್ಕತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.56,350, 24 ಕ್ಯಾರೆಟ್ ಬೆಲೆ ರೂ.61,470 ಇದೆ,
ಚೆನ್ನೈನಲ್ಲಿ 22 ಕ್ಯಾರೆಟ್ ಬೆಲೆ ರೂ.57,000 ಇದ್ದರೆ, 24 ಕ್ಯಾರೆಟ್ ಬೆಲೆ ರೂ.62,180 ಆಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ.56,350 ಆಗಿದ್ದರೆ, 24 ಕ್ಯಾರೆಟ್ ಬೆಲೆ ರೂ.61,470 ಆಗಿದೆ,
ಕೇರಳದಲ್ಲಿ 22 ಕ್ಯಾರೆಟ್ ಬೆಲೆ ರೂ.56,350 ಇದ್ದರೆ, 24 ಕ್ಯಾರೆಟ್ ಬೆಲೆ ರೂ.61,470 ಆಗಿದೆ.
ಹೈದರಾಬಾದ್‌ನಲ್ಲಿ 22 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆ ರೂ.56,350 ಆಗಿದ್ದರೆ, 24 ಕ್ಯಾರೆಟ್‌ನ ಬೆಲೆ ರೂ.61,470 ಆಗಿದೆ.
ವಿಜಯವಾಡ ಮತ್ತು ವಿಶಾಖಪಟ್ಟಣಂನಲ್ಲಿ 22ಕ್ಯಾರೆಟ್‌ನ ಹತ್ತು ಗ್ರಾಂ ಬೆಲೆ ರೂ.56,350 ಆಗಿದ್ದು, 24ಕ್ಯಾರೆಟ್‌ನ ಬೆಲೆ ರೂ.61,470 ಆಗಿದೆ.
ಈ ಬಣ್ಣದ ಮೀನಿಗೆ ಎಲ್ಲಿಲ್ಲದ ಬೇಡಿಕೆ; ಸಾಕಾಣಿಕೆ ಮಾಡಿದ್ರೆ ಗಳಿಸಬಹುದು ಲಕ್ಷ ಲಕ್ಷ ಹಣ
ಬೆಳ್ಳಿ ಬೆಲೆಗಳು – Silver Price
ಮದುವೆಯಾದ ಮಹಿಳೆಯರು ಪ್ಯಾನ್ ಕಾರ್ಡ್ ನಲ್ಲಿ ಪತಿಯ ಹೆಸರನ್ನು ಸೇರಿಸಲು ಹೀಗೆ ಮಾಡಿ
Gold Price Today 7th November 2023 Gold And Silver Rates In Bengaluru, Hyderabad, Delhi, Mumbai, Chennai Cities
Follow us On
Google News |