Business News

ಬ್ಯಾಂಕ್ ಅಕೌಂಟ್ ನಲ್ಲಿ ಇದಕ್ಕಿಂತ ಹೆಚ್ಚಿನ ಹಣ ಇಟ್ರೆ ಕಟ್ಟಬೇಕು ತೆರಿಗೆ! ಹೊಸ ರೂಲ್ಸ್

Bank Account : ನೀವು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (savings account) ಯನ್ನು ಹೊಂದಿದ್ದೀರಾ? ಈ ಖಾತೆಯ ಮೂಲಕ ಹಣಕಾಸಿನ ವ್ಯವಹಾರ (financial transaction) ಮಾಡುತ್ತೀರಾ? ಹಾಗಾದ್ರೆ ಈ ಹೊಸ ಹಣಕಾಸಿನ ನಿಯಮದ ಬಗ್ಗೆ ತಿಳಿದುಕೊಳ್ಳಲೇಬೇಕು ಇಲ್ಲವಾದರೆ ಹೆಚ್ಚಿನ ತೆರಿಗೆ ಜೊತೆಗೆ ದಂಡವನ್ನು ಪಾವತಿಸಬೇಕಾಗಬಹುದು.

ಬ್ಯಾಂಕ್ ನಲ್ಲಿ ಸಾಮಾನ್ಯವಾಗಿ ಉಳಿತಾಯ ಖಾತೆಯನ್ನು ನಾವು ಆರಂಭಿಸುತ್ತೇವೆ. ಇನ್ನು ವ್ಯಾಪಾರ ಮಾಡುವವರು ಚಾಲ್ತಿ ಖಾತೆ (current account) ಯನ್ನು ಹೊಂದಿದ್ದರೆ ಇಬ್ಬರು ಅಥವಾ ಮೂರು ವ್ಯಕ್ತಿ ಸೇರಿ ಜಂಟಿ ಖಾತೆ (joint account) ಯನ್ನು ಕೂಡ ಹೊಂದಿರಬಹುದು. ಇನ್ನು ತಿಂಗಳು ಸಂಬಳ ತೆಗೆದುಕೊಳ್ಳುವವರು ಬ್ಯಾಂಕುಗಳಲ್ಲಿ ಸಂಬಳ ಖಾತೆ (salary account) ಯನ್ನು ಕೂಡ ಹೊಂದಿರುತ್ತಾರೆ.

Big update for those who are taking loan in bank and paying EMI

ಇಂದಿನಿಂದ ಫೋನ್ ಪೇ ಬಳಸುವವರಿಗೆ 5 ಹೊಸ ರೂಲ್ಸ್, ನಿಯಮ ಬದಲಾವಣೆ

ಇಂದು ನಾವು ಉಳಿತಾಯ ಖಾತೆಯಲ್ಲಿ ಎಷ್ಟು ಹಣವನ್ನು ನೀವು ಉಳಿತಾಯ ಮಾಡಬಹುದು ಹಾಗೂ ಮಿತಿಮೀರಿದರೆ ಎಷ್ಟುದಂಡ ಪಾವತಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಉಳಿತಾಯ ಖಾತೆಯಲ್ಲಿ ಎಷ್ಟು ಹಣ ಇರಬೇಕು ಎನ್ನುವುದಕ್ಕೆ ಆರ್‌ಬಿಐ (Reserve Bank of India) ಪ್ರತ್ಯೇಕ ನಿಯಮವನ್ನು ಮಾಡಿಲ್ಲ. ನಿಮಗೆ ಎಷ್ಟು ಹಣವನ್ನು ಬೇಕಾದರೂ ಇಡಬಹುದು. ಆದರೆ ವಾರ್ಷಿಕವಾಗಿರಿ 10 ಲಕ್ಷ ಮೀರಿದ ಹಣಕಾಸಿನ ವ್ಯವಹಾರಕ್ಕೆ ನೀವು ಸೂಕ್ತ ದಾಖಲೆಗಳನ್ನು ನೀಡಬೇಕು. ಐ ಟಿ ಆರ್ (IRT) ಸಲ್ಲಿಸಬೇಕು.

ಮಿತಿಗಿಂತ ಹೆಚ್ಚಿನ ನಗದು ವಹಿವಾಟು (Money Transaction) ಮಾಡಿದರೆ, ಪ್ಯಾನ್ ಕಾರ್ಡ್ (PAN Card) ಆಧಾರ್ ಕಾರ್ಡ್ (Aadhaar card) ನೀಡುವುದು ಮಾತ್ರವಲ್ಲದೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಬೇಕಾಗುತ್ತದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ, ಪಡೆಯಲು ಅರ್ಜಿ ಆಹ್ವಾನ

Bank Account Cash Limitಉಳಿತಾಯ ಖಾತೆಯ ಹೊಸ ನಿಯಮ! (New rules on savings account)

ನೀವು ಸೇವಿಂಗ್ಸ್ ಅಕೌಂಟ್ ನಲ್ಲಿ ಹಣವನ್ನು ಇಟ್ಟರೆ ಅದಕ್ಕೆ ಬಡ್ಡಿ ನೀಡಲಾಗುತ್ತದೆ ಹಾಗೂ ಈ ಬಡ್ಡಿಗೆ ತೆರಿಗೆ ಪಾವತಿ (income tax pay) ಮಾಡಬೇಕು. ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80TTA ನಿಯಮದ ಪ್ರಕಾರ 10 ಸಾವಿರಕ್ಕಿಂತ ಕಡಿಮೆ ಬಡ್ಡಿ ಹಿಂಪಡೆದರೆ ಅದಕ್ಕೆ ತೆರಿಗೆ ಪಾವತಿ ಮಾಡುವ ಅಗತ್ಯವಿಲ್ಲ ಆದರೆ ಈ ಮಿತಿ 10,000 ಮೀರಿದರೆ ಆಗ ಆ ಬಡ್ಡಿಯ ಮೇಲೆ ತೆರಿಗೆ ಪಾವತಿಸಬೇಕು.

ಪರ್ಸನಲ್ ಲೋನ್ ಕೆಲವೇ ಕ್ಷಣಗಳಲ್ಲಿ ಸಿಗುತ್ತೆ, ಆದ್ರೆ ಈ ಟಿಪ್ಸ್ ಪಾಲಿಸಬೇಕಷ್ಟೆ

ಸಾಮಾನ್ಯರಿಗೆ ಬಡ್ಡಿಯ ಮೊತ್ತ (interest amount) 10,000 ಮಿತಿಗಳದ್ದಾಗಿದ್ದರೆ ಹಿರಿಯ ನಾಗರಿಕರಿಗೆ 50,000ಗಳ ವರೆಗೆ ಬಡ್ಡಿ ಪಡೆದುಕೊಳ್ಳುವುದಕ್ಕೆ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ದೇಶದಲ್ಲಿ ಪ್ರಮುಖ ರಾಷ್ಟ್ರೀಕೃತ ಬ್ಯಾಂಕಿ (nationalised bank) ನಲ್ಲಿ ಉಳಿತಾಯ ಖಾತೆಯಲ್ಲಿ ಹಣ ಇಟ್ಟರೆ 2.7% ನಿಂದ 4% ವರೆಗೆ ಬಡ್ಡಿ ಪಡೆಯಬಹುದು.

ಇನ್ನು ಉಳಿತಾಯ ಖಾತೆಯಲ್ಲಿ 10 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಹಣ ಇದ್ದರೆ ಅದಕ್ಕೆ 2.70% ನಷ್ಟು ಬಡ್ಡಿ ಒದಗಿಸಲಾಗುತ್ತದೆ. ಕೆಲವು ಬ್ಯಾಂಕುಗಳು (Banks) ಈ ಮೊತ್ತ ಶರತ್ತು ಬದ್ಧವಾಗಿ 7% ವರೆಗೂ ನೀಡಲಾಗುವುದು.

More money than this in the bank account should be paid tax

Our Whatsapp Channel is Live Now 👇

Whatsapp Channel

Related Stories