Business News

ಡಿಗ್ರಿ ವಿದ್ಯಾರ್ಥಿಗಳಿಗೆ ಮಾಸಿಕ 75,000 ರೂಪಾಯಿ ಸ್ಕಾಲರ್‌ಶಿಪ್! ಅಪ್ಲೈ ಮಾಡಿ

Education Scholarship : ನೆಹರು ಫೆಲೋಶಿಪ್ ಇನ್ ಪಾಲಿಟಿಕ್ಸ್ ಅಂಡ್ ಎಲೆಕ್ಷನ್ಸ್ 2025 ಗೆ ಅರ್ಜಿ ಆಹ್ವಾನ! ರಾಜಕೀಯ ರಿಸರ್ಚ್, ಸಮಾರಂಭ ನಿರ್ವಹಣೆ, ಮತ್ತು ಜನಪ್ರಿಯ ಮಾಧ್ಯಮಗಳ ಕುರಿತು ಪ್ರಾಯೋಗಿಕ ಅನುಭವ ಪಡೆಯಲು ಇದು ದೊಡ್ಡ ಅವಕಾಶ.

  • ರಾಜಕೀಯ ಮತ್ತು ಚುನಾವಣೆ ವಿಷಯದಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಅద్భುತ ಅವಕಾಶ
  • ಯುಕೆ ಮಾದರಿಯ ಶಿಕ್ಷಣದೊಂದಿಗೆ ಪಾಲಿಟಿಕಲ್ ಕನ್ಸಲ್ಟಿಂಗ್ ಮತ್ತು ಸ್ಟ್ರಾಟಜೀಸ್ ಕಲಿಯುವ ಅವಕಾಶ
  • ಅರ್ಜಿಗೆ ಕೊನೆಯ ದಿನಾಂಕ: ಮಾರ್ಚ್ 30, 2025

Education Scholarship : ನಿಮಗೆ ರಾಜಕೀಯ (Politics) ಹಾಗೂ ಚುನಾವಣಾ (Elections) ಪ್ರಕ್ರಿಯೆ ಬಗ್ಗೆ ಅಪಾರ ಆಸಕ್ತಿ ಇದೆಯಾ? ಹಾಗಾದರೆ ಈ ನೆಹರು ಫೆಲೋಶಿಪ್ ನಿಮ್ಮ ಭವಿಷ್ಯ ರೂಪಿಸಬಹುದಾದ ಮಹತ್ತ್ವದ ಅವಕಾಶ!

ಈ ಫೆಲೋಶಿಪ್ ಅನ್ನು ಇನ್ಕ್ಲೂಸಿವ್ ಮೈಂಡ್ಸ್ ಸಂಸ್ಥೆ ನೀಡುತ್ತಿದ್ದು, ರಾಜಕೀಯ ರಿಸರ್ಚ್, ಕಮ್ಯೂನಿಕೇಷನ್, ಮತ್ತು ಕ್ಯಾಂಪೇನ್ ಮ್ಯಾನೇಜ್ಮೆಂಟ್ ಕುರಿತು ಆಳವಾದ ಜ್ಞಾನ ನೀಡಲಿದೆ.

ಡಿಗ್ರಿ ವಿದ್ಯಾರ್ಥಿಗಳಿಗೆ ಮಾಸಿಕ 75,000 ರೂಪಾಯಿ ಸ್ಕಾಲರ್‌ಶಿಪ್! ಅಪ್ಲೈ ಮಾಡಿ

ಈ ಫೆಲೋಶಿಪ್ ಗ್ರಾಜುಯೇಟ್ (Graduate) ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ರಾಜಕೀಯ ಕ್ಷೇತ್ರದಲ್ಲಿ ಪ್ರಾಯೋಗಿಕ ಅನುಭವದೊಂದಿಗೆ, ಪೋಲಿಟಿಕಲ್ ಕನ್ಸಲ್ಟಿಂಗ್ ಹಾಗೂ ಸ್ಟ್ರಾಟಜಿ (Strategy) ವಿನ್ಯಾಸದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ.

ಇದನ್ನೂ ಓದಿ: 15 ವರ್ಷ ಹಳೆಯ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ! ಏಪ್ರಿಲ್ 1ರಿಂದ ಜಾರಿ

ಫೆಲೋಶಿಪ್ ಸೌಲಭ್ಯಗಳು

ಈ ಫೆಲೋಶಿಪ್‌ನಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 75,000 ರೂಪಾಯಿ ಸ್ಕಾಲರ್‌ಶಿಪ್ (Scholarship) ನೀಡಲಾಗುವುದು. ಇದರ ಜೊತೆಗೆ, ಯುಕೆ (UK Education) ಮಟ್ಟದ ಶಿಕ್ಷಣ ಹಾಗೂ ಪ್ರಮುಖ ರಾಜಕೀಯ ತಜ್ಞರ ಮಾರ್ಗದರ್ಶನ ದೊರೆಯಲಿದೆ.

Education Scholarship

ಯಾರು ಅರ್ಜಿ ಹಾಕಬಹುದು?

✅ ಭಾರತೀಯ ನಾಗರಿಕರು
✅ ರಾಜಕೀಯ ಮತ್ತು ಚುನಾವಣಾ ಪ್ರಕ್ರಿಯೆ ಬಗ್ಗೆ ಆಸಕ್ತಿ ಹೊಂದಿರುವವರು
✅ ವಿಶ್ಲೇಷಣಾತ್ಮಕ ಚಿಂತನೆ, ಸಂವಹನ ಕೌಶಲ್ಯ, ಮತ್ತು ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿರುವವರು

ಇದನ್ನೂ ಓದಿ: ಎಸ್‌ಬಿಐ ಅಕೌಂಟ್ ಇದ್ದೋರಿಗೆ ಎಲೆಕ್ಟ್ರಿಕ್ ಕಾರು ಖರೀದಿಗೆ ಸ್ಪೆಷಲ್ ಲೋನ್ ಆಫರ್

ಅರ್ಜಿ ಸಲ್ಲಿಕೆ ಪ್ರಕ್ರಿಯೆ

👉 ಅರ್ಜಿ ಸಲ್ಲಿಸಲು: www.b4s.in/nwmd/NFPE1
👉 ಕೊನೆಯ ದಿನಾಂಕ: ಮಾರ್ಚ್ 30, 2025

Nehru Fellowship for Politics and Elections

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories