ಆಧಾರ್ ಕಾರ್ಡ್ ಬಗ್ಗೆ ಬಂತು ಹೊಸ ನಿಯಮ; ಇನ್ಮುಂದೆ ಈ ಕೆಲಸಕ್ಕೆ ಎರಡೇ ಬಾರಿ ಅವಕಾಶ
ಹಿಂದೆ ಆಧಾರ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಮಾಡಿಕೊಳ್ಳಬೇಕಿದ್ದರೂ ಆಧಾರ ಕಾರ್ಡ್ ಕೇಂದ್ರಕ್ಕೆ ಹೋಗಿ ತಿದ್ದುಪಡಿ (Aadhar Card correction) ಮಾಡಿಕೊಳ್ಳಬೇಕಿತ್ತು
ನಮ್ಮ ವೈಯಕ್ತಿಕ ವಿವರಗಳನ್ನು (personal details) ಒಂದೇ ಕಡೆ ಪಡೆದುಕೊಳ್ಳಬೇಕು ಅಂದ್ರೆ ಆಧಾರ್ ಕಾರ್ಡ್ (Aadhaar Card) ಬೇಕೇ ಬೇಕು, ಒಂದು ಮನೆ ಖರೀದಿ (Buy Property) ಮಾಡುವುದರಿಂದ ಹಿಡಿದು ಶಾಲಾ-ಕಾಲೇಜುಗಳಿಗೆ ಮಕ್ಕಳನ್ನು ಸೇರಿಸುವುದಕ್ಕೂ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ
ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳು ಆತನ ಆಧಾರ ಕಾರ್ಡ್ ನಲ್ಲಿಯೇ ಅಡಕವಾಗಿವೆ ಎನ್ನಬಹುದು. ಆದಾಯ ಇಲಾಖೆಯಲ್ಲಿ ತೆರಿಗೆ (income tax department) ಕಟ್ಟುವುದಿದ್ದರೂ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ( PAN Card) ಬೇಕಾಗಿರುತ್ತದೆ
ಈಗಾಗಲೇ ಸರ್ಕಾರ ಹಲವು ಬಾರಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಕೂಡ ಅವಕಾಶ ನೀಡಿತ್ತು.
ಈ ತಳಿಯ ಮೇಕೆ ಸಾಕಾಣಿಕೆ ಮಾಡಿದ್ರೆ ತಿಂಗಳಲ್ಲೇ ಲಕ್ಷಾಧಿಪತಿಯಾಗುತ್ತೀರಿ! ಬಾರೀ ಡಿಮ್ಯಾಂಡ್
ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ!
ಆಧಾರ್ ಕಾರ್ಡ್ ಅನ್ನು ಪಡೆದುಕೊಂಡು ಹತ್ತು ವರ್ಷಗಳು ಕಳೆದಿದ್ದರೆ ಅದರಲ್ಲಿ ಅಗತ್ಯ ಇರುವ ತಿದ್ದುಪಡಿ ಮಾಡಿಕೊಳ್ಳಬೇಕು. ಎಂದು UIDAI ತಿಳಿಸಿದೆ. ಹಿಂದೆ ಆಧಾರ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಮಾಡಿಕೊಳ್ಳಬೇಕಿದ್ದರೂ ಆಧಾರ ಕಾರ್ಡ್ ಕೇಂದ್ರಕ್ಕೆ ಹೋಗಿ ತಿದ್ದುಪಡಿ (Aadhar Card correction) ಮಾಡಿಕೊಳ್ಳಬೇಕಿತ್ತು
ಆದರೆ ಈಗ ಆನ್ಲೈನ್ (online) ಮೂಲಕವೇ ಮಾಡಿಕೊಳ್ಳಬಹುದು, ನೀವು ಆಧಾರ್ ಕಾರ್ಡ್ ಪಡೆದುಕೊಂಡು ಹತ್ತು ವರ್ಷ ಕಳೆದಿದ್ದರೆ ಅದರಲ್ಲಿ ನಿಮ್ಮ ವಿಳಾಸ ಅಥವಾ ಫೋಟೋ ಬದಲಾಯಿಸುವ ಅಗತ್ಯವಿದ್ದರೆ ಆ ಬದಲಾವಣೆ ಮಾಡಿಕೊಳ್ಳಬಹುದು.
ದೀಪಾವಳಿ ಸಮಯ ಗೋಲ್ಡ್ ಲೋನ್ ತೆಗೆದುಕೊಳ್ಳುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಆಧಾರ್ ಕಾರ್ಡನಲ್ಲಿ ಏನೆಲ್ಲಾ ಬದಲಾವಣೆಗೆ ಅವಕಾಶವಿದೆ?
ಹೆಸರು
ವಿಳಾಸ
ನಿಮ್ಮ ದಿನಾಂಕ
ಲಿಂಗ
ಬಯೋಮೆಟ್ರಿಕ್
ಫಿಂಗರ್ ಪ್ರಿಂಟ್
ಆಧಾರ್ ಕಾರ್ಡ್ ಬದಲಾವಣೆಗೆ ಇರುವ ಮಿತಿಗಳು!
ಧಿಡೀರ್ ತಗ್ಗಿದ ಚಿನ್ನದ ಬೆಲೆ, ಬೆಂಗಳೂರು ಸೇರಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಬಾರೀ ಬದಲಾವಣೆ
UIDAI ಆಧಾರ್ ಕಾರ್ಡ್ ನಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬಹುದು. ಆದರೆ ಅದಕ್ಕೂ ಮಿತಿಯಿದೆ. ನೀವು ಎಷ್ಟು ಸಲ ಬೇಕಾದರೂ ಆಧಾರ್ ಕಾರ್ಡ್ ನಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ.
ಲಿಂಗ ಬದಲಾವಣೆಯನ್ನು ಒಂದು ಬಾರಿ ಮಾತ್ರ ಮಾಡಬಹುದು. ಜನ್ಮ ದಿನಾಂಕ ಮತ್ತು ಹೆಸರನ್ನು ಎರಡು ಬಾರಿ ಮಾತ್ರ ಬದಲಾಯಿಸಬಹುದು. ಅದೇ ರೀತಿ ಮೊಬೈಲ್ ಸಂಖ್ಯೆ (mobile number) ಬದಲಾವಣೆಗೆ ಯಾವುದೇ ಮಿತಿ ಇಲ್ಲ. ಹಾಗೂ ವಿಳಾಸ ಬದಲಾವಣೆಗೆ ಕೂಡ UIDAI ಯಾವ ಮಿತಿಯನ್ನು ಹೇಳಿಲ್ಲ.
ಇದನ್ನು ಹೊರತುಪಡಿಸಿ ನೀವು ಹೆಚ್ಚು ಬಾರಿ ತಿದ್ದುಪಡಿ ಮಾಡಿಕೊಳ್ಳಬೇಕಿದ್ದರೆ ಅದನ್ನ ಆನ್ಲೈನ್ ನಲ್ಲಿ ಮಾಡಲು ಸಾಧ್ಯವಿಲ್ಲ ಹತ್ತಿರದ ಆಧಾರ ಕೇಂದ್ರಕ್ಕೆ ಹೋಗಿ ಸರಿಯಾದ ದಾಖಲೆ ನೀಡಿ ಬದಲಾವಣೆ ಮಾಡಿಕೊಳ್ಳಬೇಕು.
New rule about Aadhaar card, only two chance for Corrections