ಸ್ವಂತ ಆಸ್ತಿ ಮನೆ ಜಮೀನು ಹೊಂದಿರುವವರಿಗೆ ಹೊಸ ರೂಲ್ಸ್! ಇದ್ದಕ್ಕಿದ್ದ ಹಾಗೆ ಹೊಸ ಆದೇಶ

ಸ್ವಂತ ಮನೆ (Own House) ಅಥವಾ ಜಮೀನು (Property) ಅಥವಾ ಬೇರೆ ರೀತಿಯ ಆಸ್ತಿ ಹೊಂದಿರಬೇಕು ಎನ್ನುವುದು ಹಲವರ ಆಸೆ ಆಗಿರುತ್ತದೆ, ಅದೇ ಕಾರಣಕ್ಕೆ ಕಷ್ಟಪಟ್ಟು ದುಡಿಯುತ್ತಾರೆ.
ದುಡಿದ ಹಣವನ್ನೆಲ್ಲ ಸ್ವಂತ ಮನೆ (Own House) ಖರೀದಿ ಮಾಡುವುದಕ್ಕೆ ಮೀಸಲಿಡುತ್ತಾರೆ. ಆದರೆ ಈಗ ಆಸ್ತಿ ಮಾಡಿಕೊಳ್ಳುವ ವಿಚಾರದಲ್ಲಿ ಕೆಲವು ನಿಯಮಗಳನ್ನು ಅನುಸರಿಸಬೇಕಾಗಿರುವುದು ಕಡ್ಡಾಯವಾಗಿದೆ.
ಸ್ವಂತ ಮನೆ ಇಲ್ಲದವರಿಗೆ ಮನೆ ಮಾಡಿಕೊಳ್ಳಲು ಬಂಪರ್ ಗಿಫ್ಟ್! ಕೇಂದ್ರ ಸರ್ಕಾರದಿಂದ ಹೊಸ ಘೋಷಣೆ
ಮಹತ್ವದ ಸೂಚನೆ ನೀಡಿದ ಸಚಿವರು
ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಚಿವ ಕೃಷ್ಣಬೈರೇಗೌಡ ಮಹತ್ವದ ವಿಚಾರವನ್ನು ತಿಳಿಸಿದ್ದಾರೆ. ಕೃಷ್ಣೆ ಬೈರೇಗೌಡ ಅವರು ಹೇಳುವಂತೆ ಈಗಾಗಲೇ ಆಸ್ತಿ, ಮನೆ ಜಮೀನು ಮೊದಲಾದವುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ.
ಅದರಲ್ಲೂ ನಗರ ಪ್ರದೇಶಗಳಲ್ಲಿ ಜಮೀನಿನ ಬೆಲೆ ಗಗನಕ್ಕೇರಿದೆ. ಸ್ಥಿರಸ್ತಿ ಮಾರಾಟದ ಬೆಲೆ ಹಾಗೂ ಮಾರುಕಟ್ಟೆ ಬೆಲೆಯಲ್ಲಿಯೂ ಸಾಕಷ್ಟು ವ್ಯತ್ಯಾಸವಾಗಿದೆ. ಹಾಗಾಗಿ ಸ್ವಂತ ಆಸ್ತಿ ಮಾಡುವವರು ಮಾರಾಟ (Property Sale) ಮಾಡುವವರು ಈ ಹೊಸ ನಿಯಮಗಳನ್ನು (New Rules) ತಿಳಿದುಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.
ಚಿನ್ನದ ಬೆಲೆ ರೂ.1750 ಇಳಿಕೆ, ತಡ ಮಾಡಬೇಡಿ ಚಿನ್ನ ಮತ್ತು ಬೆಳ್ಳಿ ಖರೀದಿಗೆ ಇದೇ ಒಳ್ಳೆ ಟೈಮ್
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ (Bengaluru Electronic City) ಸುತ್ತಮುತ್ತಲಿನ ಪ್ರದೇಶವನ್ನೇ ಗಣನೆಗೆ ತೆಗೆದುಕೊಂಡರೆ ಇಲ್ಲಿನ ಆಸ್ತಿ ಬೆಲೆ ಸಾಕಷ್ಟು ಹೆಚ್ಚಿದೆ. ರಾಷ್ಟ್ರೀಯ ಹೆದ್ದಾರಿ ಸಮೀಪ ಇರುವ ಜಮೀನಿನ ಬೆಲೆ ಎಕರೆಗೆ ಐದರಿಂದ ಹತ್ತು ಲಕ್ಷ ರೂಪಾಯಿ ಇತ್ತು. ಆದರೆ ಈಗ ಇದರ ಮಾರುಕಟ್ಟೆ ಬೆಲೆ 10 ಕೋಟಿಗೂ ಅಧಿಕವಾಗಿದೆ. ಅಂದರೆ ಪ್ರತಿ ಸ್ಥಿರಾಸ್ತಿ ಬೆಲೆ 100 ಪಟ್ಟಿಗಿಂತಲೂ ಹೆಚ್ಚು ಜಾಸ್ತಿಯಾಗಿದೆ. ಇದೀಗ ಮಾರ್ಗಸೂಚಿ ದರ ಕೂಡ 50% ನಷ್ಟು ಏರಿಕೆಯಾಗಿದೆ.
ನಡೆಯುತ್ತಿದೆ ವಂಚನೆ

ಸ್ಥಿರತೆ ಮಾರಾಟ ಮಾಡುವಾಗ ಕಡಿಮೆ ಮೊತ್ತವನ್ನು ತೋರಿಸಿ ಜಾಸ್ತಿ ಮೊತ್ತಕ್ಕೆ ಮಾರಾಟ ಮಾಡಲಾಗುತ್ತಿದ್ದು ಕಪ್ಪು ಹಣ ಜನರ ಖಜಾನೆ ಸೇರುತ್ತಿದೆ. ಆದ್ದರಿಂದ ಈ ಎಲ್ಲಾ ವಂಚನೆಗಳಿಗೆ ಕಡಿವಾಣ ಹಾಕಲು ಶೀಘ್ರದಲ್ಲಿಯೇ ವ್ಯವಸ್ಥೆಯನ್ನು ಸುಧಾರಿಸಲಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಸ್ವಂತ ವ್ಯಾಪಾರ ಮಾಡೋಕೆ ಸಾಲ ಬೇಕೇ? ಆಗಾದ್ರೆ ಕೇಂದ್ರ ಸರ್ಕಾರದ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿ
ಯಾವುದೇ ಆಸ್ತಿ ವ್ಯವಹಾರ ಮಾಡುದಿದ್ದರು ಅದರ ನೋಂದಣಿ ಮಾರಾಟ ಎಲ್ಲವನ್ನು ಸರ್ಕಾರದ ಗಮನಕ್ಕೆ ಬಾರದೇ ಇರುವ ರೀತಿಯಲ್ಲಿ ಮಾಡಿದರೆ ಅದು ಅಪರಾಧ ಎನಿಸುತ್ತದೆ. ಸರ್ಕಾರಕ್ಕೆ ಕೊಡಬೇಕಾಗಿರುವ ಶುಲ್ಕ ತಪ್ಪಿಸಲು ಸಾಕಷ್ಟು ವಂಚನೆ ನಡೆಸಲಾಗುತ್ತಿದೆ. ಆಸ್ತಿ ಮಾರಾಟ (Property Sale) ಮಾಡುವವರು ಹಣಕಾಸು ವ್ಯವಸ್ಥೆಯ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ.
ಸ್ಥಿರಾಸ್ತಿ ಮಾರಾಟದ ಬೆಲೆ (immovable property) ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದ ದರವನ್ನು ಕೂಡ ಮರು ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಹಾಗಾಗಿ ಈಗಾಗಲೇ ಮುದ್ರಕ ಶುಲ್ಕ 30% ನಷ್ಟು ಹೆಚ್ಚಾಗಿದೆ, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ. 2023ರ ಹಣಕಾಸು ವರ್ಷದಲ್ಲಿ ಶುಲ್ಕ ಹೆಚ್ಚಳದ ಕಾರಣಕ್ಕೆ ಲಕ್ಷಾಂತರ ಆಸ್ತಿ ನೋಂದಣಿಯನ್ನು ಜನ ಆತುರವಾಗಿ ಮಾಡಿಸಿಕೊಳ್ಳುತ್ತಿದ್ದಾರೆ.
ಸ್ಟೇಟ್ ಬ್ಯಾಂಕ್ನಲ್ಲಿ ಅಕೌಂಟ್ ಇದ್ದು ಸಾಲ ಪಡೆಯಲು ಬಯಸುವವರಿಗೆ ಬಂಪರ್ ಕೊಡುಗೆ!
ಆಸ್ತಿ ವಿಚಾರದಲ್ಲಿ ಹೆಚ್ಚು ಪಾರದರ್ಶಕತೆ (transparency) ಇರಬೇಕು ಎನ್ನುವ ಸಲುವಾಗಿ ಹೊಸ ನಿಯಮ ರೂಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಸ್ವಂತ ಆಸ್ತಿ ಹೊಂದಿರುವವರು ಇತ್ತೀಚಿನ ದಿನಗಳಲ್ಲಿ ಹೆಚ್ಚು ಲಾಭಗಳಿಸುತ್ತಿದ್ದಾರೆ. ಅದೇ ರೀತಿ ಭೂಮಿ ಮಾರಾಟಕ್ಕೆ (Land Sale) ಈಗಿರುವ ಬೆಲೆ ಹೆಚ್ಚಾಗಿದ್ದು ಸರ್ಕಾರವು ತನ್ನ ಶುಲ್ಕ ಪರಿಷ್ಕರಣೆ ಪ್ರಕ್ರಿಯೆ ನಡೆಸಿದೆ.
New rules for own property, house, land owners



