Business News

ಇಂತಹವರ ಗ್ಯಾಸ್ ಸಂಪರ್ಕ ಕಡಿತ! ಉಚಿತ ಗ್ಯಾಸ್ ಕನೆಕ್ಷನ್ ಪಡೆದವರಿಗೆ ಹೊಸ ರೂಲ್ಸ್

ದೇಶದಲ್ಲಿ ಹಣದುಬ್ಬರ ಸಮಸ್ಯೆ ಇನ್ನೂ ಕಡಿಮೆ ಆಗಿಲ್ಲ, ಕೆಲವೊಂದು ದರಗಳಲ್ಲಿ ವ್ಯತ್ಯಾಸವಾಗಿದ್ದರೂ ಕೂಡ ಜನರಿಗೆ ಹೆಚ್ಚುವರಿ ದರದ ಭಾರ ಹೊರುವಂತಹಾಗಿದೆ. ಎಲ್ಲ ವಸ್ತುಗಳ ಬೆಲೆ ಗಗನಕ್ಕೇರಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ ಪಿ ಜಿ ಸಿಲಿಂಡರ್ ಗ್ಯಾಸ್ (LPG cylinder gas) ದರವನ್ನು ಇಳಿಸಿದ್ದು ನಿಮಗೆಲ್ಲ ಗೊತ್ತಿದೆ, 1100 ರೂಪಾಯಿಗಳಿಗೆ ಸಿಗುತ್ತಿದ್ದ ಸಿಲಿಂಡರ್ 900 ರೂಪಾಯಿಗಳಿಗೆ ಸಿಗುವಂತೆ ಕೇಂದ್ರ ಸರ್ಕಾರ ಮಾಡಿದೆ.

A new rule for those who use LPG gas cylinders at home

ಇನ್ಮುಂದೆ ಫೋನ್‌ಪೇ, ಗೂಗಲ್ ಪೇ ಬಳಸಲು ಸಾಧ್ಯವಿಲ್ಲ; ರದ್ದಾಗಲಿದೆ ಯುಪಿಐ ಐಡಿ

ಉಚಿತ ಎಲ್ಪಿಜಿ ಗ್ಯಾಸ್ ಕನೆಕ್ಷನ್! (Free LPG gas connection)

ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು ಸಾಕಷ್ಟು ಇವೆ, ಅಂತವರಿಗೆ ಎಲ್‌ಪಿಜಿ ಗ್ಯಾಸ್ ಸಂಪರ್ಕವನ್ನು (LPG gas connection) ಉಚಿತವಾಗಿ ನೀಡುವ ಉಜ್ವಲ ಯೋಜನೆಯನ್ನು (Ujjwala Yojana) ಕೇಂದ್ರ ಸರ್ಕಾರ (central government) ಜಾರಿಗೆ ತಂದಿದ್ದು, ಯೋಜನೆ ಬಹುತೇಕ ಯಶಸ್ವಿಯಾಗಿದೆ, ಯಾಕೆಂದರೆ ದೇಶದ ಲಕ್ಷಾಂತರ ಕುಟುಂಬಗಳು ಇಂದು ಉಚಿತ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಪಡೆದು ಸುಲಭವಾಗಿ ಅಡುಗೆ ಮಾಡಬಹುದು.

ಇನ್ನು ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವವರಿಗೆ ಸರ್ಕಾರ ಈಗ ಘೋಷಿಸಿರುವ 200 ಜೊತೆಗೆ ಇನ್ನು ಹೆಚ್ಚುವರಿ ನೂರು ರೂಪಾಯಿಗಳ ಸಬ್ಸಿಡಿ ನೀಡಲಾಗುತ್ತಿದೆ, ಅಂದರೆ ಕೇವಲ ರೂ.700 ಗಳಿಗೆ ವರ್ಷದ 12 ತಿಂಗಳು ಉಚಿತ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದಾಗಿದೆ.

ಕಾರ್ ಲೋನ್ ತೆಗೆದುಕೊಳ್ಳಲು ನಿಖರವಾದ ಯೋಜನೆ ಮುಖ್ಯ! ಇಲ್ಲವೇ ಬಾರೀ ನಷ್ಟ ಎದುರಿಸಬೇಕು

ಎಲ್ ಪಿ ಜಿ ಗ್ಯಾಸ್ ಸಂಪರ್ಕಕ್ಕೆ ಆಧಾರ್ ಕಾರ್ಡ್ ಲಿಂಕ್! (Aadhar Card link with LPG gas connection)

Gas Cylinderವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವಂತಹ ಆಧಾರ್ ಸಂಖ್ಯೆಯನ್ನು ನಾವು ನಮ್ಮ ಎಲ್ಲಾ ಖಾತೆಗಳಿಗೂ ಲಿಂಕ್ ಮಾಡಬೇಕು ಬ್ಯಾಂಕ್ ಖಾತೆ (Bank Account), ರೇಷನ್ ಕಾರ್ಡ್ (Ration Card), ಜಮೀನು ದಾಖಲೆ (Property Documents), ಮೊದಲಾದವುಗಳಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ

ಇದೀಗ ಸರಕಾರ ಮತ್ತೊಂದು ನಿಯಮ ಜಾರಿಗೆ ತಂದಿದ್ದು, ಎಲ್ ಪಿ ಜಿ ಗ್ಯಾಸ್ ಸಂಪರ್ಕಕ್ಕೂ ಕೂಡ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಇದನ್ನು ಆನ್ಲೈನ್ನಲ್ಲಿ ಮಾಡಿಕೊಳ್ಳಬಹುದು ಅಥವಾ ಹತ್ತಿರದ ಎಲ್ ಪಿ ಜಿ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಆಧಾರ್ ಕಾರ್ಡ್ ಲಿಂಕ್ ಮಾಡಿಸಬಹುದು.

ಇನ್ಮುಂದೆ ಅಮೆಜಾನ್ ಆನ್‌ಲೈನ್‌ನಲ್ಲೇ ಕಾರುಗಳ ಮಾರಾಟ ಮಾಡಲಿದೆ! ಮಾರಾಟ, ಬುಕಿಂಗ್ ಎಲ್ಲವೂ ಆನ್‌ಲೈನ್‌ನಲ್ಲೆ

ಆನ್ಲೈನ್ ನಲ್ಲಿ ಲಿಂಕ್ ಮಾಡುವುದು ಹೇಗೆ? (online Aadhaar Card link)

UIDAI ನ ಅಧಿಕೃತ ವೆಬ್ಸೈಟ್ https://www.pmuy.gov.in/ ಮೇಲೆ ಕ್ಲಿಕ್ ಮಾಡಿ, ಇಲ್ಲಿ ಮುಖಪುಟ ತೆರೆದುಕೊಂಡಾಗ present self seeding ಆಯ್ಕೆಯನ್ನು ಕಾಣುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ.

*ನಂತರ ನೀವು ಯಾವ ಕಂಪನಿಯಿಂದ ಗ್ಯಾಸ್ ಸಂಪರ್ಕ ಪಡೆದುಕೊಂಡಿದ್ದೀರೋ ಆ ಗ್ಯಾಸ್ ಏಜೆನ್ಸಿ (Gas agency) ಹೆಸರನ್ನು ನಮೂದಿಸಬೇಕು ಇದರ ಜೊತೆಗೆ ಅಲ್ಲಿ ಕೇಳಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

*ಎಲ್ಲ ವಿವರಗಳನ್ನು ನೀಡಿದ ನಂತರ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನೀವು ನಮೂದಿಸಬೇಕು. ಇಷ್ಟು ಮಾಡಿ ಗೋ ಎಂದು ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಕಾರ್ಡ್ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಗೆ ಲಿಂಕ್ ಆಗುತ್ತದೆ.

ಉಚಿತ ಗ್ಯಾಸ್ ಕನೆಕ್ಷನ್ ನಲ್ಲಿ ಕೂಡ ಸಾಕಷ್ಟು ವಂಚನೆ ಪ್ರಕರಣಗಳು ದಾಖಲಾಗುತ್ತಿದ್ದು, ತಪ್ಪು ಮಾಹಿತಿಯನ್ನು ನೀಡಿ ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳಲಾಗುತ್ತದೆ ಎಂಬುದನ್ನು ಸರ್ಕಾರ ಗಮನಿಸಿದೆ

ಆದ್ದರಿಂದ ಇದರಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಗ್ಯಾಸ್ ಕನೆಕ್ಷನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ತಕ್ಷಣವೇ ಈ ಕೆಲಸ ಮಾಡಿಕೊಳ್ಳದೆ ಇದ್ದಲ್ಲಿ ಡಿಸೆಂಬರ್ ತಿಂಗಳಿನಿಂದ ಉಚಿತ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು.

New rules for those Got free gas connection

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories