ಈ ಹಳೆಯ ಒಂದು ರೂಪಾಯಿ ನಾಣ್ಯ ನಿಮ್ಮತ್ರ ಇದ್ರೆ 10 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

ನಿಮ್ಮ ಬಳಿ ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಅದು ಹಳೆಯದಾಗಿದ್ದರೆ ಅದರಿಂದ 10 ಲಕ್ಷ ರೂಪಾಯಿಗಳವರೆಗೆ ಹಣ ಸಂಪಾದನೆ ಮಾಡಬಹುದು.

- - - - - - - - - - - - - Story - - - - - - - - - - - - -
  • ಒಂದು ರೂಪಾಯಿ ನಾಣ್ಯ ನಿಮ್ಮತ್ರ ಇದ್ರೆ 10 ಲಕ್ಷ ರೂಪಾಯಿ ರಿಟರ್ನ್
  • ಹಳೆಯ ಕರೆನ್ಸಿ ಹಾಗೂ ನಾಣ್ಯಗಳಿಗೆ ಹೆಚ್ಚಿದೆ ಬೇಡಿಕೆ
  • ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡಬಹುದು ಗೊತ್ತಾ

ಓಲ್ಡ್ ಇಸ್ ಗೋಲ್ಡ್ ಎನ್ನುವ ಮಾತು ಕೆಲವೊಮ್ಮೆ ಅಕ್ಷರಶಃ ಸತ್ಯ ಎನಿಸುತ್ತೆ ನೋಡಿ. ಕೆಲವೊಮ್ಮೆ ನಮ್ಮ ಬಳಿ ಇರುವ ಅತ್ಯಂತ ಹಳೆಯ ವಸ್ತುಗಳು ಕೂಡ ನಮಗೆ ಅದೃಷ್ಟವನ್ನು ತಂದುಕೊಡಬಹುದು. ಅದರಿಂದಲೇ ಲಕ್ಷಾಧಿಪತಿಗಳಾಗಬಹುದು ಹೇಗೆ ಅಂತೀರಾ!

ಓಲ್ಡ್ ಕರೆನ್ಸಿ ನೋಟುಗಳಿಗೆ ಡಿಮ್ಯಾಂಡ್!

ಸಾಕಷ್ಟು ಜನ ಅತ್ಯಂತ ಹಳೆಯ ನೋಟು ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಇಂತಹ ಹಳೆಯ ಕಾಲದ ಕರೆನ್ಸಿಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಕೆಲವು ಹಳೆಯ ಕರೆನ್ಸಿಯನ್ನು ಆಂಟಿಕ್ ಎಂದು ಪರಿಗಣಿಸಿ ಹರಾಜುಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಉದಾಹರಣೆಗೆ ನಿಮ್ಮ ಬಳಿ ಕೇವಲ ಒಂದು ರೂಪಾಯಿ ನಾಣ್ಯ ಇದ್ದರೆ ಅದು ಹಳೆಯದಾಗಿದ್ದರೆ ಅದರಿಂದ 10 ಲಕ್ಷ ರೂಪಾಯಿಗಳವರೆಗೆ ಹಣ ಸಂಪಾದನೆ ಮಾಡಬಹುದು.

ಈ ಹಳೆಯ ಒಂದು ರೂಪಾಯಿ ನಾಣ್ಯ ನಿಮ್ಮತ್ರ ಇದ್ರೆ 10 ಲಕ್ಷ ರೂಪಾಯಿ ನಿಮ್ಮದಾಗಿಸಿಕೊಳ್ಳಿ

ಮದುವೆಗೂ ಸಿಗುತ್ತೆ ಸಾಲ, ಹಾಗಾದ್ರೆ ಏನೆಲ್ಲಾ ದಾಖಲೆ ಬೇಕು? ಇಲ್ಲಿದೆ ಮಾಹಿತಿ

ಬ್ರಿಟಿಷ್ ಕಾಲದ ನಾಣ್ಯ ನಿಮ್ಮ ಬಳಿ ಇದೆಯಾ?

ನಿಮ್ಮ ಬಳಿ ಹಳೆಯ ಕರೆನ್ಸಿ ಅಥವಾ ನಾಣ್ಯಗಳಿದ್ದರೆ ಅದರಲ್ಲಿ ಇರುವ ಅಕ್ಷರ ಮತ್ತು ಸಂಖ್ಯೆ ಸ್ಪಷ್ಟವಾಗಿದ್ದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು. ಉದಾಹರಣೆಗೆ 1885ರ ಕಾಲದ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಅದರಿಂದ ಒಂದು ಕೋಟಿ ರೂಪಾಯಿಗಳವರೆಗೂ ಸಂಪಾದನೆ ಮಾಡಬಹುದು. ಇಂತಹ ನಾಣ್ಯಗಳು ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಹರಾಜು ಪ್ರಕ್ರಿಯೆಗಳಲ್ಲಿ ಮಾರಾಟವಾಗುತ್ತವೆ.

One Rupee Coinಎಲ್ಲಿ ಮಾರಾಟ ಮಾಡಬೇಕು?

ನೀವು ಇಂಡಿಯಾ ಮಾರ್ಟ್ ಅಥವಾ ಕಾಯಿನ್ ಬಜಾರ್ ವೆಬ್ಸೈಟ್ಗಳಲ್ಲಿ ಕರೆನ್ಸಿ ಮಾರಾಟ ಮಾಡಬಹುದು. ಹಳೆಯ ಕಾಲದ ನೋಟು ಅಥವಾ ನಾಣ್ಯಗಳನ್ನು ಫೋಟೋ ತೆಗೆದು ಸ್ಪಷ್ಟವಾಗಿರುವ ಫೋಟೋವನ್ನು ಅಪ್ಲೋಡ್ ಮಾಡಬೇಕು. ಇದನ್ನು ನೋಡಿದ ಆಸಕ್ತ ನಾಣ್ಯ ಸಂಗ್ರಹಕರು ನಿಮ್ಮನ್ನು ಸಂಪರ್ಕಿಸುತ್ತಾರೆ ನಂತರ ಅದಕ್ಕೆ ಉತ್ತಮ ವ್ಯಾಲ್ಯೂ ನೀಡಿ ಖರೀದಿ ಮಾಡುತ್ತಾರೆ.

ಒಂದು ವರ್ಷಕ್ಕೆ ಅಂತ ಬ್ಯಾಂಕ್ ನಲ್ಲಿ ಹಣ ಫಿಕ್ಸೆಡ್ ಇಟ್ಟರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ!

ಸಾಕಷ್ಟು ಬಾರಿ ಆರ್ ಬಿ ಐ ಲೋಗೋ ಮತ್ತಿತರ ಮಾಹಿತಿಯನ್ನು ಕಾಪಿ ಮಾಡಿ ಆರ್‌ಬಿಐ ಹೆಸರಿನಲ್ಲಿ ಕರೆನ್ಸಿ ಖರೀದಿ ಮಾಡುವುದಾಗಿ ಹೇಳಿ ಜನರಿಗೆ ಮೋಸ ಮಾಡಿರುವ ಪ್ರಕರಣಗಳು ನಡೆದಿವೆ. ಹಾಗಾಗಿ ಇಂತಹ ಯಾವುದೇ ಕರೆನ್ಸಿ ಮಾರಾಟದಲ್ಲಿ ಆರ್‌ಬಿಐ ಪಾಲುದಾರಿಕೆ ಇರುವುದಿಲ್ಲ ಎನ್ನುವುದನ್ನು ನೆನಪಿಡಿ.

One Rupee Coin Could Get You Up to 10 Lakh Return

English Summary
Related Stories