ಕೇವಲ 11 ಸಾವಿರಕ್ಕೆ, 7 ಲಕ್ಷ ಸಿಗುವ ಪೋಸ್ಟ್ ಆಫೀಸ್ ಯೋಜನೆ! ಮುಗಿಬಿದ್ದ ಜನ

ಪೋಸ್ಟ್ ಆಫೀಸ್ RD ಯೋಜನೆಯಡಿ ₹11,000 ತಿಂಗಳಿಗೆ ಠೇವಣಿ ಮಾಡಿದರೆ 5 ವರ್ಷಗಳಲ್ಲಿ ₹7.85 ಲಕ್ಷದ ಬೆನಿಫಿಟ್; 6.7% ಬಡ್ಡಿದರ, ಸಾಲ ಸಹಾಯ, ಸುರಕ್ಷಿತ ಹೂಡಿಕೆ – ಸಂಪೂರ್ಣ ಮಾಹಿತಿ ಇಲ್ಲಿದೆ.

ಪೋಸ್ಟ್ ಆಫೀಸ್ RD (Recurring Deposit) ಯೋಜನೆ ರೈತರು, ಉದ್ಯೋಗಿಗಳು ಹಾಗೂ ಸ್ಥಿರ ಆದಾಯವನ್ನು ಬಯಸುವ ಜನರಿಗಾಗಿ ಅತ್ಯುತ್ತಮ ಆಯ್ಕೆಯಾಗುತ್ತಿದೆ.

ಮಾಸಿಕವಾಗಿ ನಿಶ್ಚಿತ ಪ್ರಮಾಣದ ಹಣವನ್ನು ಠೇವಣಿ ಮಾಡಿ, 5 ವರ್ಷಗಳ ನಂತರ ದ್ವಿಗುಣ ಲಾಭವನ್ನು ಪಡೆಯಬಹುದು. ₹100 ರಿಂದ ಪ್ರಾರಂಭಿಸಿ, ₹10,000 ಅಥವಾ ಹೆಚ್ಚಿನ ಮೊತ್ತವನ್ನು ತಿಂಗಳಿಗೆ ಹೂಡಬಹುದು.

ಈ ಯೋಜನೆಯಲ್ಲಿ ₹11,000 ತಿಂಗಳಿಗೆ ಹೂಡಿಸಿದರೆ, 5 ವರ್ಷಗಳಲ್ಲಿ ₹7,13,659 ರಷ್ಟು ಫಂಡು ರೂಪುಗೊಳ್ಳುತ್ತದೆ.

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ! ನಿಮ್ಮ ಹಣ ಒನ್ ಟು ಡಬಲ್ ಆಗುವ ಹೊಸ ಯೋಜನೆ ಘೋಷಣೆ

ಈ RD ಯೋಜನೆ 6.7% ವಾರ್ಷಿಕ ಬಡ್ಡಿದರದಲ್ಲಿ (ತ್ರೈಮಾಸಿಕ ಕಾಂಪೌಂಡಿಂಗ್) ಲಭ್ಯವಿದೆ. ಸರ್ಕಾರವು ಈ ಬಡ್ಡಿದರವನ್ನು ಪ್ರತಿಮಾಸದ ಅವಧಿಯಲ್ಲಿ ಮರುಪರಿಶೀಲನೆ ಮಾಡುವುದರಿಂದ ಬಡ್ಡಿದರದಲ್ಲಿ ಭವಿಷ್ಯದಲ್ಲಿ ಬದಲಾವಣೆ ಸಾಧ್ಯ. ಹೂಡಿಕೆದಾರರು 5 ವರ್ಷಗಳ ನಂತರ ಇನ್ನಷ್ಟು 5 ವರ್ಷಗಳ ಕಾಲ ಹೂಡಿಕೆಯನ್ನು ವಿಸ್ತರಿಸಬಹುದು.

ಮತ್ತು ಪ್ರಮುಖ ವಿಷಯವೆಂದರೆ, ತುರ್ತು ಅವಶ್ಯಕತೆ ಇದ್ದರೆ, ಹೂಡಿಕೆ ಮಾಡಿದ ಹಣದ 50% ವರೆಗೆ ಸಾಲ (Loan) ಪಡೆಯಲು ಅವಕಾಶ ಇದೆ. ಸಾಲದ ಬಡ್ಡಿದರ RD ಯ ಬಡ್ಡಿದರಕ್ಕಿಂತ 2% ಹೆಚ್ಚು ಆಗಿರುತ್ತದೆ. ಇದರಿಂದ, ತುರ್ತು ಪರಿಸ್ಥಿತಿಯಲ್ಲಿಯೂ ಹಣದ ಲಭ್ಯತೆ ಖಚಿತವಾಗುತ್ತದೆ.

ಇದನ್ನೂ ಓದಿ: ಕುರಿ, ಮೇಕೆ ಸಾಕಾಣಿಕೆಗೆ 35%ವರೆಗಿನ ಸಬ್ಸಿಡಿ ಮತ್ತು ₹10 ಲಕ್ಷವರೆಗೆ ಸಾಲ ಸೌಲಭ್ಯ

ಈ ಯೋಜನೆಯು ಸರ್ಕಾರದ ಭದ್ರತೆ ಮತ್ತು ಸ್ಥಿರ ಬಡ್ಡಿದರದೊಂದಿಗೆ ಹೆಚ್ಚು ಜನಪ್ರಿಯವಾಗಿದೆ. ಯಾವುದೇ ರಿಸ್ಕ್ ಇಲ್ಲದೆ ಭದ್ರವಾಗಿ ಹಣವನ್ನು ಹೆಚ್ಚಿಸಲು, ಮತ್ತು ಭವಿಷ್ಯದ ಆರ್ಥಿಕ ಗುರಿಗಳನ್ನು ತಲುಪಲು ಇದು ಅತ್ಯುತ್ತಮ ಮಾರ್ಗ.

ಹಣವನ್ನು ಡಬಲ್ ಮಾಡುವ ಈ ಸರಳ ಯೋಜನೆ ಪ್ರತಿ ತಿಂಗಳು ₹100 ರಿಂದ ಪ್ರಾರಂಭಿಸಿ, ₹7 ಲಕ್ಷದ ದೊಡ್ಡ ಮೊತ್ತ ರೂಪಿಸುವ ಕನಸು ನನಸು ಮಾಡುವಂತಾಗಿದೆ.

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories