ಈ ₹1 ರೂಪಾಯಿ ನಾಣ್ಯ ನಿಮ್ಮತ್ರ ಇದ್ರೆ ₹50,000ದವರೆಗೆ ಮಾರಾಟ ಮಾಡಬಹುದು
1862ರ ವಿಕ್ಟೋರಿಯಾ ಕ್ವೀನ್ ರೂಪಾಯಿ ನಾಣ್ಯಕ್ಕೆ ಇಂದು ಪುರಾತನ ಮೌಲ್ಯ ಹೆಚ್ಚಿದ್ದು, ಸಹಜವಾಗಿ ₹50,000ದವರೆಗೆ ಮಾರಾಟವಾಗುತ್ತಿದೆ. ನಿಮ್ಮ ಬಳಿ ಇದ್ದರೆ ಅದೃಷ್ಟವೇ ಸರಿ!
Publisher: Kannada News Today (Digital Media)
- 1862ರ ವಿಕ್ಟೋರಿಯಾ ರೂಪಾಯಿ ನಾಣ್ಯಕ್ಕೂ ₹50,000 ಮೌಲ್ಯ
- ಆನ್‌ಲೈನ್‌ನಲ್ಲಿ ಈ ನಾಣ್ಯಕ್ಕೆ ಹೆಚ್ಚು ಡಿಮ್ಯಾಂಡ್
- ಪುರಾತನ ನಾಣ್ಯ ಸಂಗ್ರಹದ ಕ್ರೇಜ್ ಮತ್ತೆ ಬೆಳೆದಿದೆ
ಇತ್ತೀಚೆಗೆ ಪುರಾತನ ನಾಣ್ಯಗಳು ಇಡೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 1862ರ ವಿಕ್ಟೋರಿಯಾ ಕ್ವೀನ್ ರೂಪಾಯಿ ನಾಣ್ಯವೊಂದು, ಹಲವಾರು ನಾಣ್ಯ ಸಂಗ್ರಹಕರ ಗಮನ ಸೆಳೆಯುತ್ತಿದ್ದು, ಇವು olx, oldcoinbazzar.store ಮತ್ತು indianoldcoinsellers.in ಮುಂತಾದ ತಾಣಗಳಲ್ಲಿ ವ್ಯಾಪಕವಾಗಿ ಮಾರಾಟವಾಗುತ್ತಿದೆ.
ಈ ನಾಣ್ಯದ ಒಂದು ಭಾಗದಲ್ಲಿ ವಿಕ್ಟೋರಿಯಾ ಕ್ವೀನ್ (Victoria Queen One Rupee Coin) ಬಿಂಬವಿದೆ ಮತ್ತು ಮತ್ತೊಂದರಲ್ಲಿ “One Rupee India 1862” ಎಂದು ಉಲ್ಲೇಖವಾಗಿದೆ. ಈ ನಾಣ್ಯವನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಕಾಲದಲ್ಲಿ ಭಾರತದಲ್ಲಿ ಚಲಾವಣೆಗೆ ತಂದಿದ್ದು, ಚರಿತ್ರೆಯ ಬಹುಮುಖ್ಯವಾದ ಅವಧಿಯ ಪ್ರತೀಕವಾಗಿದೆ.
ಇದನ್ನೂ ಓದಿ: ಚಿನ್ನದ ಬೆಲೆ ಮತ್ತೆ ರೆಕಾರ್ಡ್ ಮಟ್ಟಕ್ಕೆ ಏರಿಕೆ! ಬೆಂಗಳೂರು ರೇಟ್ ಹೇಗಿದೆ ಗೊತ್ತಾ
ಈ ನಾಣ್ಯವನ್ನು ಮಾರಾಟ ಮಾಡಲಿಚ್ಛಿಸುವವರು ತಮ್ಮದೇ ಆದ ಬೆಲೆಯನ್ನು ಉಲ್ಲೇಖಿಸಿ ಕೊಡುಗೆಗಳನ್ನು ನೀಡಬಹುದು. ಕೆಲವರು ₹5,000 ರಿಂದ ₹50,000ದವರೆಗೆ ದರ ಹೇಳುತ್ತಿದ್ದಾರೆ. ಆದರೆ ನಾಣ್ಯದ ಸ್ಥಿತಿ, ಡಿಸೈನ್, ಪ್ಯೂರಿಟಿ ಹಾಗೂ ಮಿಂಟ್ ಮಾರ್ಕ್ ಇವೆಲ್ಲವೂ ಅದರ ಮೌಲ್ಯ ನಿರ್ಧಾರದಲ್ಲಿ ಪಾತ್ರವಹಿಸುತ್ತವೆ.
ನಿಮ್ಮ ಬಳಿ ಇದೇ ರೀತಿ ಪುರಾತನ ನಾಣ್ಯವಿದ್ದರೆ, ಮುಂಚಿತವಾಗಿ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. www.forvm.in ಅಥವಾ ಸ್ಥಳೀಯ ನಾಣ್ಯ ತಜ್ಞರ ಸಹಾಯದಿಂದ ನಿಖರವಾದ ಮೌಲ್ಯವನ್ನು ತಿಳಿದುಕೊಳ್ಳಬಹುದು.
ಇದನ್ನೂ ಓದಿ: ಕೇಂದ್ರದ ಬಂಪರ್ ಯೋಜನೆ, ಪ್ರತಿ ತಿಂಗಳು ಸಿಗುತ್ತೆ ₹5000 ಪಿಂಚಣಿ! ಅಪ್ಲೈ ಮಾಡಿ
ಸಾಮಾನ್ಯವಾಗಿ ಈ ರೀತಿಯ ಪುರಾತನ ನಾಣ್ಯಗಳಿಗೆ ಕಲಾಕಾರರು, ಇತಿಹಾಸ ಆಸಕ್ತರು, ಮತ್ತು ವಿದೇಶದ ಕಲೆಕ್ಷನ್ ಹವ್ಯಾಸಿಗಳು ಹೆಚ್ಚಿನ ಬೆಲೆ ಕೊಡುವ ಸಾಧ್ಯತೆ ಇರುತ್ತದೆ. ಕೆಲವರು ನಾಣ್ಯದ ಹಿಂದೆ ಇರುವ ಚರಿತ್ರೆಯನ್ನೇ ಹೆಚ್ಚು ಇಷ್ಟಪಡುತ್ತಾರೆ..
ಇದನ್ನೂ ಓದಿ: ಗಂಡ ಹೆಂಡತಿಗೆ ₹9,000 ಗ್ಯಾರಂಟಿ ಆದಾಯ! ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್
ಇಂತಹ ವಿಶೇಷ ನಾಣ್ಯಗಳು ನಮ್ಮ ಹತ್ತಿರವೇ ಇದ್ದರೂ ಅವುಗಳ ಮೌಲ್ಯ ನಮ್ಮ ಗಮನಕ್ಕೆ ಬರದೆ ಇರುವ ಸಾಧ್ಯತೆ ಹೆಚ್ಚು. ಆದ್ದರಿಂದ, ಹಳೆಯ ನಾಣ್ಯಗಳನ್ನು ಇಷ್ಟು ಸುಲಭವಾಗಿ ನಿರ್ಲಕ್ಷಿಸಬಾರದು. ಇದೊಂದು ಹೊಸ ಆದಾಯದ ಮೂಲವೂ ಆಗಬಹುದು.
Own a Victoria Queen One Rupee Coin, It Might Be Worth ₹50,000