Business News

ಈ ಸಿಗ್ನೇಚರ್ ಇರುವ ಒಂದು ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ನೀವೇ ಲಕ್ಷಾಧಿಪತಿ!

  • 1935 ರ ಬ್ರಿಟಿಷ್ ಇಂಡಿಯಾ ಗವರ್ನರ್ ಸಹಿ ಇರುವ ನೋಟಿಗೆ ಹೆಚ್ಚಿದ ಬೇಡಿಕೆ
  • ನಿಮ್ಮ ಬಳಿ ಈ ಒಂದು ರೂಪಾಯಿ ನೋಟು ಇದ್ದರೆ ನೀವು ಲಕ್ಷಾಧಿಪತಿ
  • ಕಾಯಿನ್ ಬಜಾರ್ ನಲ್ಲಿ ಹಳೆಯ ಒಂದು ರೂಪಾಯಿ ನೋಟನ್ನು ಮಾರಾಟ ಮಾಡಿ

ಸಾಕಷ್ಟು ಜನರಿಗೆ ಹಳೆಯ ಕರೆನ್ಸಿ ಸಂಗ್ರಹಿಸುವ ಹವ್ಯಾಸವಿರುತ್ತದೆ. ಹಾಗೆ ನಿಮಗೂ ಹಳೆಯ ನೋಟು ಮತ್ತು ನಾಣ್ಯಗಳನ್ನು ಸಂಗ್ರಹಿಸುವ ಗುಣ ಇದ್ದರೆ ಈಗ ನಿಮಗೆ ಅದೃಷ್ಟ ಒಲಿದು ಬಂದಿದೆ ಎಂದೇ ಹೇಳಬಹುದು. ನಿಮ್ಮ ಬಳಿ ಇರುವ ಕೇವಲ ಒಂದು ರೂಪಾಯಿ ಕೂಡ ನಿಮ್ಮನ್ನು ಲಕ್ಷಾಧಿಪತಿಯನ್ನಾಗಿಸಬಹುದು. ಹೇಗೆ ಅಂತ ನಿಮಗೂ ಆಶ್ಚರ್ಯ ಆಗಬಹುದು ಇದರ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.

ಈ ಸಿಗ್ನೇಚರ್ ಇದ್ರೆ ಒಂದು ರೂಪಾಯಿ ನೋಟಿಗೆ ಡಿಮ್ಯಾಂಡೋ ಡಿಮ್ಯಾಂಡು!

ಆನ್ಲೈನ್ ಹರಾಜಿನ ಮೂಲಕ ಒಂದು ರೂಪಾಯಿ ನೋಟನ್ನು ನೀವು ಮಾರಾಟ ಮಾಡಿ ಏಳು ಲಕ್ಷ ರೂಪಾಯಿಗಳವರೆಗೆ ಗಳಿಸಬಹುದು ಆದರೆ ನಿಮ್ಮ ಬಳಿ ಇರುವ ಒಂದು ರೂಪಾಯಿ ನೋಟಿನ ಮೇಲೆ ವಿಶೇಷವಾಗಿ 1935 ರಲ್ಲಿ ಬ್ರಿಟಿಷ್ ಇಂಡಿಯಾ ಗವರ್ನರ್ ಆಗಿದ್ದ ಜೆ.ಡಬ್ಲ್ಯೂ. ಕೆಲ್ಲಿ ಅವರ ಸಿಗ್ನೇಚರ್ ಇರಬೇಕು.

ಈ ಸಿಗ್ನೇಚರ್ ಇರುವ ಒಂದು ರೂಪಾಯಿ ನೋಟು ನಿಮ್ಮ ಬಳಿ ಇದ್ದರೆ ನೀವೇ ಲಕ್ಷಾಧಿಪತಿ!

ತಿಂಗಳಿಗೆ ಬಡ್ಡಿನೇ 20 ಸಾವಿರ ಸಿಗುವ ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ

ಎಲ್ಲಿ ಮಾರಾಟ ಮಾಡಬೇಕು ಗೊತ್ತಾ?

ನಿಮ್ಮ ಬಳಿ ಯಾವುದೇ ಹಳೆಯ ನಾಣ್ಯ ಅಥವಾ ನೋಟುಗಳು ಇದ್ದರೆ ಅವುಗಳನ್ನು ಹರಾಜು ಮೂಲಕ ಖರೀದಿ ಮಾಡಲು ಅತ್ಯುತ್ತಮ ಫ್ಲಾಟ್ ಫಾರ್ಮ್ ಅಂದ್ರೆ ‘ಕಾಯಿನ್ ಬಜಾರ್’. ಇಲ್ಲಿ ನೀವು ನಿಮ್ಮ ಬಳಿ ಇರುವ ಗವರ್ನರ್ ಸಹಿಯುಳ್ಳ 1935ರ ಒಂದು ರೂಪಾಯಿ ನೋಟನ್ನು ಸೇಲ್ ಮಾಡಬಹುದು.

ಹಳೆಯ ನೋಟುಗಳಿಗೆ ಹೆಚ್ಚಿದ ಬೇಡಿಕೆ!

ಸ್ವಾತಂತ್ರ್ಯ ಪೂರ್ವ ಮುದ್ರಣ ಗೊಳ್ಳುತ್ತಿದ್ದ ಒಂದು ರೂಪಾಯಿ ನೋಟುಗಳಿಗೆ ಬೇಡಿಕೆ ಹೆಚ್ಚಿದೆ. 29 ವರ್ಷಗಳ ಹಿಂದೆಯೇ ಒಂದು ರೂಪಾಯಿ ನೋಟುಗಳ ಮುದ್ರಣವನ್ನು ನಿಲ್ಲಿಸಲಾಗಿತ್ತು. ನಂತರ 2015ರಲ್ಲಿ ಮತ್ತೆ ಆರಂಭಿಸಲಾಯಿತು. ಈಗ ಈ ನೋಟು ಚಾಲ್ತಿಯಲ್ಲಿ ಇಲ್ಲದೆ ಇದ್ದರೂ 1935ರ ನೋಟಿಗೆ ಹೆಚ್ಚು ಬೇಡಿಕೆ ಇದೆ.

ಅತ್ಯಂತ ಹಳೆಯದಾಗಿರುವ ಅಂದರೆ 80 ವರ್ಷಕ್ಕೂ ಮೊದಲೇ ಮುದ್ರಣ ಗೊಂಡಿರುವ ಒಂದು ರೂಪಾಯಿ ನೋಟಿನಲ್ಲಿ ಗವರ್ನರ್ ಕೆಲ್ಲಿ ಸಹಿ ಇದ್ದರೆ ನೀವು ಕಾಯಿನ್ ಬಜಾರ್ ನಲ್ಲಿ ಮಾರಾಟ ಮಾಡಬಹುದು.

ಮದುವೆಯಾದ ಮೇಲೂ ಕೂಡ ಅಪ್ಪನ ಆಸ್ತಿಯಲ್ಲಿ ಮಗಳಿಗೆ ಪಾಲು ಸಿಗುತ್ತಾ?

ನಿಮ್ಮ ಬಳಿ ಇರುವ ನೋಟಿನ ಸ್ಪಷ್ಟವಾದ ಫೋಟೋವನ್ನು ತೆಗೆದು ಅಪ್ಲೋಡ್ ಮಾಡಬೇಕು. ನಂತರ ನಿಮ್ಮೊಂದಿಗೆ ಸಂಬಂಧಪಟ್ಟ ವ್ಯಕ್ತಿ ಮಾತನಾಡುತ್ತಾರೆ. ನಿಮ್ಮ ಬಳಿ ಇರುವ ಹಳೆಯ ನೋಟು ಮಾರಾಟವಾದ್ರೆ ಲಕ್ಷಗಟ್ಟಲೆ ಹಣ ಸಂಪಾದಿಸಬಹುದು.

ಈ ರೀತಿ ಕಾಯಿನ್ ಅಥವಾ ಹಳೆಯ ನೋಟುಗಳನ್ನು ಮಾರಾಟ ಮಾಡುವುದು ಅಥವಾ ತೆಗೆದುಕೊಳ್ಳುವುದಕ್ಕೆ ಸಂಬಂಧಪಟ್ಟಂತೆ ಆರ್‌ಬಿಐ ಯಾವುದೇ ರೀತಿಯ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂಬುದನ್ನು ನೆನಪಿಡಿ.

Own This 1 Rupee Note with This Signature, You Could Be a Lakhpati

Our Whatsapp Channel is Live Now 👇

Whatsapp Channel

Related Stories