ಚಿನ್ನದಂತ ಆಫರ್! ಫೋನ್ ಪೇಯಲ್ಲಿ ಸಾವಿರಕ್ಕೆ ಖರೀದಿ ಮಾಡಿದ್ರೆ ಸಿಗುತ್ತೆ 3000 ಕ್ಯಾಶ್ಬ್ಯಾಕ್

PhonePe Cashback : ನೀವು ಕೂಡ 24 ಕ್ಯಾರೆಟ್ ಚಿನ್ನವನ್ನ (24 carat gold) ಖರೀದಿ ಮಾಡಲು ಬಯಸಿದರೆ ನಿಮ್ಮ ಖರೀದಿಗೆ ಅತ್ಯುತ್ತಮ ಆಫರ್ (offer) ಜೊತೆಗೆ ಖರೀದಿ ಬೆಲೆಗಿಂತ ಹೆಚ್ಚಿನ ಕ್ಯಾಶ್ ಬ್ಯಾಕ್ (cashback) ಪಡೆದುಕೊಳ್ಳಬಹುದು.

PhonePe Cashback : ಸದ್ಯ ಭಾರತ ದೀಪಾವಳಿ (Deepavali) ಹಬ್ಬದ ಖುಷಿಯಲ್ಲಿ ಇದೆ. ದೀಪಾವಳಿ ಹಬ್ಬಕ್ಕೆ ಸಿಹಿ ತಿನಿಸು ದೀಪ ಹಚ್ಚುವುದು ಹೊಸ ಬಟ್ಟೆ ಧರಿಸುವುದು ಈ ಎಲ್ಲಾ ಹೊಸ ವಿಷಯಗಳ ಜೊತೆಗೆ ಚಿನ್ನ ಖರೀದಿ (Gold Purchase) ಅನ್ನುವುದು ಬಹಳ ಮುಖ್ಯವಾದ ವಿಷಯ

ಯಾಕಂದರೆ ಮೊದಲೇ ಭಾರತೀಯರು ಚಿನ್ನ ಪ್ರಿಯರು ಅದರಲ್ಲೂ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಚಿನ್ನ ಖರೀದಿ (Buy Gold) ಮಾಡುವಲ್ಲಿ ಹಿಂದೆ ಬೀಳುವುದಿಲ್ಲ. ಹಾಗೆ ನೀವು ಕೂಡ 24 ಕ್ಯಾರೆಟ್ ಚಿನ್ನವನ್ನ (24 carat gold) ಖರೀದಿ ಮಾಡಲು ಬಯಸಿದರೆ ನಿಮ್ಮ ಖರೀದಿಗೆ ಅತ್ಯುತ್ತಮ ಆಫರ್ (offer) ಜೊತೆಗೆ ಖರೀದಿ ಬೆಲೆಗಿಂತ ಹೆಚ್ಚಿನ ಕ್ಯಾಶ್ ಬ್ಯಾಕ್ (cashback) ಪಡೆದುಕೊಳ್ಳಬಹುದು.

ಕೇವಲ ₹1999 ರೂ.ಗೆ ವಿಮಾನ ಟಿಕೆಟ್, ದೀಪಾವಳಿಗೆ ವಿಸ್ತಾರಾ ಏರ್ಲೈನ್ಸ್ ಬಂಪರ್ ಆಫರ್

Here are the tricks to earn 500 to 1000 per day using your PhonePe account

ಫೋನ್ ಪೇ ಯಲ್ಲಿ ಖರೀದಿಸಿ 24 ಕ್ಯಾರೆಟ್ ಗೋಲ್ಡ್!

ಇಂದು ಸಾಮಾನ್ಯವಾಗಿ ನಾವು ಯುಪಿಐ (UPI payment) ಮೂಲಕವೇ ಪೇಮೆಂಟ್ ಮಾಡುತ್ತೇವೆ, ಇಂತಹ ಪೇಮೆಂಟ್ ಮಾಡಲು ಸಹಾಯಕವಾಗಿರುವ ಆಪ್ (app) ಗಳಲ್ಲಿ ಫೋನ್ ಪೇ (phonePe) ಕೂಡ ಒಂದು.

ಫೋನ್ ಪೇ ಯಲ್ಲಿ ಯಾವುದೇ ರೀತಿಯ ಪೇಮೆಂಟ್ ಮಾಡಿದ್ರು ಒಂದಲ್ಲ ಒಂದು ರಿವಾರ್ಡ್ಸ್ ಸಿಕ್ಕೇ ಸಿಗುತ್ತದೆ. ಇದೀಗ ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ್ದು ಸಾವಿರ ರೂ. ಖರೀದಿ ಮಾಡಿದ್ರೆ 3000 ರೂ. ಗ್ಯಾರಂಟಿ ಕ್ಯಾಶ್ ಬ್ಯಾಕ್ ಪಡೆಯಬಹುದು.

ಚಿನ್ನ ಅಸಲಿಯೋ ನಕಲಿಯೋ 5 ನಿಮಿಷದಲ್ಲಿ ಪತ್ತೆ ಮಾಡಿ! ಚಿನ್ನದ ಗುಣಮಟ್ಟ ತಿಳಿಯಿರಿ

ಫೋನ್ ಪೇ ಯಲ್ಲಿ ಚಿನ್ನ ಖರೀದಿ ಮಾಡುವುದು ಹೇಗೆ!

Phonepe Cashback

ನಿಮ್ಮ ಹೆಣ್ಣು ಮಕ್ಕಳ ಹೆಸರಿನಲ್ಲಿ ₹417 ರೂ. ಹೂಡಿಕೆ ಮಾಡಿದ್ರೆ ₹70 ಲಕ್ಷ ಆದಾಯ! ಸರ್ಕಾರಿ ಯೋಜನೆ

*ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿ ಫೋನ್ ಪೇ ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು.

*ಇನ್ಸ್ಟಾಲ್ ಮಾಡಿದ ನಂತರ ಮುಖಪುಟದಲ್ಲಿ ವೆಲ್ತ್ (wealth) ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

*ಈಗ ಸ್ಕ್ರೀನ್ ಮೇಲೆ ಗೋಲ್ಡ್ (gold) ಎನ್ನುವ ಆಯ್ಕೆ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ.

*ನಂತರ ಬೈ ಒನ್ ಟೈಮ್ (buy one time) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ಈಗ ನೀವು ಗೋಲ್ಡ್ ಖರೀದಿ ಮಾಡಬಹುದು ಗೋಲ್ಡ್ ಖರೀದಿ ಮಾಡಲು ಕನಿಷ್ಠ ಸಾವಿರ ರೂಪಾಯಿ ಮೊತ್ತವನ್ನು ಆಯ್ಕೆ ಮಾಡಬೇಕು.

*ನೀವು ಸಾವಿರ ರೂಪಾಯಿ ಗೋಲ್ಡ್ ಖರೀದಿ ಮಾಡುತ್ತಿದ್ದಂತೆ ನಿಮಗೆ 3000 ಗಳ ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ.

ಈ ರೀತಿ ಫೋನ್ ಅಲ್ಲಿ 24 ಕ್ಯಾರೆಟ್ ಗೋಲ್ಡ್ ಖರೀದಿಯ ಮೇಲೆ ಅತ್ಯುತ್ತಮ ಕ್ಯಾಶ್ ಬ್ಯಾಕ್ (cashback) ಸೌಲಭ್ಯ ನೀಡಲಾಗುವುದು. ಇದರ ಜೊತೆಗೆ ಬ್ಯಾಂಕ್ ಲಾಕರ್ ಗಳು ಕೂಡ ಐದು ವರ್ಷಗಳ ಅವಧಿಗೆ ಲಭ್ಯವಿದೆ.

ಬಿಟ್ರೆ ಕೆಟ್ರಿ, ಚಿನ್ನದ ಬೆಲೆ ಏಕ್ ದಂ ಇಳಿಕೆ! ಚಿನ್ನ ಬೆಳ್ಳಿ ಖರೀದಿಗೆ ಇದುವೇ ಒಳ್ಳೆಯ ಚಾನ್ಸ್

PhonePe Cashback Offer on Gold Purchase For Diwali

Related Stories