ಪೋಸ್ಟ್ ಆಫೀಸ್ ಬಂಪರ್ ಆಫರ್! 25 ಸಾವಿರ ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ

Post Office Scheme : ಅಂಚೆ ಕಚೇರಿಯ ಬಂಪರ್ ಆಫರ್ ಕೇವಲ 25 ಸಾವಿರ ಹೂಡಿಕೆ ಮಾಡಿದ್ರೆ ಹಿಂಪಡೆಯಬಹುದು 18 ಲಕ್ಷ ರೂಪಾಯಿ!

Post Office Scheme : ನಮ್ಮ ಬಳಿ ಇರುವ ಹಣವನ್ನು ಭವಿಷ್ಯ (future) ದ ದೃಷ್ಟಿಯಿಂದ ಉಳಿತಾಯ ಮಾಡಿಕೊಳ್ಳುವುದಕ್ಕೆ ಸಾಕಷ್ಟು ಉಳಿತಾಯ ಯೋಜನೆ (savings scheme) ಗಳ ಆಯ್ಕೆ ನಮ್ಮ ಮುಂದೆ ಇವೆ.

ಆದರೆ ಎಷ್ಟು ಸರಿಯಾಗಿ ಈ ಉಳಿತಾಯ ಯೋಜನೆಗಳನ್ನು ಆಯ್ದುಕೊಳ್ಳುತ್ತೀರಿ ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಎಲ್ಲಾ ಪಾಲಿಸಿ ಅಥವಾ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಎಲ್ಲ ಹೂಡಿಕೆಗಳು ಸೇಫ್ ಕೂಡ ಆಗಿರುವುದಿಲ್ಲ.

ನಿಮಗೆ ಹೂಡಿಕೆಯು ವ್ಯರ್ಥ ಆಗಬಾರದು ಉತ್ತಮ ರಿಟರ್ನ್ (good return) ಜೊತೆಗೆ ಯಾವುದೇ ಮಾರುಕಟ್ಟೆ ಅಪಾಯವು ಇರಬಾರದು ಎಂದು ಬಯಸಿದರೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳನ್ನು ಆಯ್ದುಕೊಳ್ಳಿ.

ಪೋಸ್ಟ್ ಆಫೀಸ್ ಬಂಪರ್ ಆಫರ್! 25 ಸಾವಿರ ಹೂಡಿಕೆಗೆ ಸಿಗುತ್ತೆ 18 ಲಕ್ಷ ರೂಪಾಯಿ - Kannada News

ಪ್ರತಿ ಮನೆಗೂ ಸಿಗುತ್ತೆ 300 ಯೂನಿಟ್ ಉಚಿತ ವಿದ್ಯುತ್; ಸರ್ಕಾರದ ಹೊಸ ಯೋಜನೆ!

ನೀವು ಹತ್ತಿರದ ಅಂಚೆ ಕಚೇರಿ (post office) ಯಲ್ಲಿ ಒಂದು RD (recurring deposit) ಖಾತೆಯನ್ನು ಮಾಡಿಸಿ ಇದರಲ್ಲಿ ನೀವು ಕೇವಲ 25 ಸಾವಿರ ರೂಪಾಯಿಗಳ ಡಿಪಾಸಿಟ್ ಇಟ್ರೆ 18 ಲಕ್ಷ ರೂಪಾಯಿಗಳನ್ನು ಹಿಂಪಡೆಯಲು ಸಾಧ್ಯವಿದೆ. ಇಲ್ಲಿದೆ ಇನ್ನಷ್ಟು ಮಾಹಿತಿ.

ಅಂಚೆ ಕಚೇರಿಯ ಆರ್ ಡಿ ಯೋಜನೆ! (Post office RD scheme)

ಅಂಚೆ ಕಚೇರಿಯಲ್ಲಿ ಐದು ವರ್ಷಗಳ ಪಿರಿಯಡ್ ನಲ್ಲಿ ನೀವು ಕನಿಷ್ಠ ನೂರು ರೂಪಾಯಿಗಳ ಹೂಡಿಕೆ ಆರಂಭಿಸಬಹುದು. ಆದರೆ ನಿಮ್ಮ ಹೂಡಿಕೆ ಹತ್ತು ರೂಪಾಯಿಗಳ ಗುಣಕದಲ್ಲಿಯೇ ಇರಬೇಕು ಎನ್ನುವುದನ್ನು ಗಮನಿಸಿ. ಇನ್ನು ಈ ರಿಕರಿಂಗ್ ಡಿಪಾಸಿಟ್ (RD) ಇನ್ವೆಸ್ಟ್ಮೆಂಟ್ ಮೇಲೆ 6.7% ನಷ್ಟು ಬಡ್ಡಿದರ ಪಡೆದುಕೊಳ್ಳಬಹುದು. ನೀವು ಐದು ವರ್ಷಗಳ ಅವಧಿಗೆ 25,000 ಠೇವಣಿ ಮಾಡಿದರೆ 18 ಲಕ್ಷ ರೂಪಾಯಿಗಳ ದೊಡ್ಡ ಮೊತ್ತದ ಹಣವನ್ನು ಹಿಂಪಡೆಯಲು ಸಾಧ್ಯವಿದೆ.

ಆಧಾರ್ ಕಾರ್ಡ್ ಕುರಿತು ಬಿಗ್ ಅಪ್ಡೇಟ್! ಮಾರ್ಚ್ 14ರ ತನಕ ಗಡುವು; ಇಲ್ಲಿದೆ ಮಾಹಿತಿ

Post office Scheme25,000ಗಳ ಹೂಡಿಕೆಗೆ 18 ಲಕ್ಷ ರಿಟರ್ನ್ ಹೇಗೆ?

ಇದು ಐದು ವರ್ಷಗಳ ಯೋಜನೆ ಆಗಿದ್ದು ನೀವು ಐದು ವರ್ಷಗಳವರೆಗೆ ಹದಿನೈದು ಲಕ್ಷ ರೂಪಾಯಿಗಳನ್ನು ಹೂಡಿಕೆ (Investment) ಮಾಡುತ್ತೀರಿ ಅಂದರೆ ಪ್ರತಿ ತಿಂಗಳು 25,000ಗಳನ್ನು ಹೂಡಿಕೆ ಮಾಡಲು ಅವಕಾಶ ಇದೆ.

ಐದು ವರ್ಷಗಳ ಮುಕ್ತಾಯದ ಅವಧಿಯ ನಂತರ ಇನ್ನು ಐದು ವರ್ಷಗಳ ವರೆಗೆ ನೀವು ನಿಮ್ಮ ಠೇವಣಿಯನ್ನು ಮುಂದುವರಿಸಬಹುದು. ಇನ್ನು ಆರು 6.7% ನಷ್ಟು ಬಡ್ಡಿ ದರದಲ್ಲಿ, ನಿಮಗೆ ಬಡ್ಡಿ ಆಗಿ 2,84,146 ರೂ. ರೂಪಾಯಿಗಳು ಸಿಗುತ್ತವೆ. ಅಂದರೆ ಮೆಚುರಿಟಿ ಅವಧಿಯ ನಂತರ ನೀವು ಪಡೆಯುವ ಒಟ್ಟು 17,84,146 ರೂಪಾಯಿಗಳು.

ಮಹಿಳೆಯರಿಗೆ ಸಿಹಿ ಸುದ್ದಿ; ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಸಿಗುತ್ತೆ 32000 ರೂ. ಬಡ್ಡಿ

ಯಾರು RD ಖಾತೆಯನ್ನು ಆರಂಭಿಸಬಹುದು?

* ಹತ್ತು ವರ್ಷ ಮಕ್ಕಳಿಗೂ ಪಾಲಕರು ತಮ್ಮ ಹೆಸರಿನಲ್ಲಿ ಆರು ಡಿ ಖಾತೆ ಆರಂಭಿಸಬಹುದು ಒಂಟಿಯಾಗಿ ಮಾತ್ರವಲ್ಲದೆ ಮೂರು ಜನ ಜೊತೆಗೆ ಜಂಟಿ ಖಾತೆಯನ್ನು ಕೂಡ ಆರಂಭಿಸಲು ಅವಕಾಶ ಇದೆ.

*ಗ್ಯಾರಂಟಿ ರಿಟರ್ನ್ ಪ್ಲಾನ್ ಆಗಿದ್ದು 6.7% ಬಡ್ಡಿಯನ್ನು ವಾರ್ಷಿಕವಾಗಿ ಪಡೆಯಬಹುದು.

*ನಿಮ್ಮ ಪ್ರತಿ ತಿಂಗಳು ಪಾಲಿಸಿ ಪಾವತಿಸುವ ಆಯ್ಕೆ ಇದ್ದರೂ ಕೂಡ ನೀವು ಮುಂಗಡವಾಗಿ ಸಂಪೂರ್ಣ ಹಣವನ್ನು ಪಾವತಿಸುವ ಅವಕಾಶ ಇದೆ ಅಥವಾ ಮೆಚುರಿಟಿ ಅವಧಿಗೂ ಮೊದಲು ಯಾವಾಗ ಬೇಕಾದರೂ ಸಂಪೂರ್ಣ ಹಣವನ್ನು ಡಿಪೋಸಿಟ್ ಮಾಡಬಹುದು.

*ಒಂದು ವರ್ಷ ಆರ್ಡಿ ಖಾತೆಯಲ್ಲಿ ಹೂಡಿಕೆ ಮಾಡಿ, ನಂತರ ಒಂದುವರೆ ವರ್ಷದ ಅವಧಿಯಲ್ಲಿ ಎಷ್ಟು ಡಿಪಾಸಿಟ್ ಮಾಡಿದ್ದೀರೋ, ಅದರ 50% ನಷ್ಟು ಹಣಕ್ಕೆ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.

Post Office Bumper Offer, You will get 18 lakh rupees 25 thousand investment

Follow us On

FaceBook Google News

Post Office Bumper Offer, You will get 18 lakh rupees 25 thousand investment