ನಿಮ್ಮ ಹಣ ಡಬಲ್ ಆಗುವ ಪೋಸ್ಟ್ ಆಫೀಸ್ ಯೋಜನೆ! ಹೆಚ್ಚು ದುಡ್ಡು ಸಿಗುವ ಈ ಸ್ಕೀಮ್ ಗೆ ಈಗಲೇ ಅಪ್ಲೈ ಮಾಡಿ

ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ಯೋಜನೆಯಿಂದ ಹಲವಾರು ಜನರು ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯು ಸುರಕ್ಷಿತ ಎನ್ನುವುದರ ಜೊತೆಗೆ ಉತ್ತಮ ಬಡ್ಡಿಯನ್ನು ಕೂಡ ನೀಡುತ್ತಿದೆ.

ಹಣ ಉಳಿತಾಯ ಮಾಡುವುದಕ್ಕೆ, ಹೂಡಿಕೆ ಮಾಡಿ ಒಳ್ಳಯ ಲಾಭ ಪಡೆಯುವುದಕ್ಕೆ ಅಂಚೆ ಕಛೇರಿಯ ಯೋಜನೆಗಳು (Post Office Schemes) ಜನರಿಗೆ ಉಪಯುಕ್ತವಾಗಿದೆ. ನಿಮ್ಮ ಹಣ ಡಬಲ್ ಆಗುವಂಥ ಯೋಜನೆಗಳು ಕೂಡ ಪೋಸ್ಟ್ ಆಫೀಸ್ ನಲ್ಲಿ ಸಿಗುತ್ತದೆ.

ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರೂ ಕೂಡ ಈ ಯೋಜನೆಗಳಲ್ಲಿ ಹೂಡಿಕೆ (Savings Schemes) ಮಾಡಬಹುದು. ಸರ್ಕಾರದ ಸಪೋರ್ಟ್ ಇರುವುದರಿಂದ ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ. ಜನರಿಗೆ ಅನುಕೂಲ ಅಗುವಂಥ ಸಾಕಷ್ಟು ಯೋಜನೆಗಳು ಪೋಸ್ಟ್ ಆಫೀಸ್ ನಲ್ಲಿವೆ..

ಕಿಸಾನ್ ವಿಕಾಸ್ ಪತ್ರ, ಮಹಿಳಾ ಬಚತ್ ಪತ್ರ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಮರುಕಳಿಸುವ ಠೇವಣಿ (RD), ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ದಿ ಯೋಜನೆ (SSY), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಅಂಚೆ ಕಛೇರಿ ಮಾಸಿಕ ಆದಾಯ ಯೋಜನೆ (MIS), ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌.ಸಿ.ಎಸ್‌.ಎಸ್) ಹೀಗೆ ಸಾಕಷ್ಟು ಯೋಜನೆಗಳಿವೆ.

ನಿಮ್ಮ ಹಣ ಡಬಲ್ ಆಗುವ ಪೋಸ್ಟ್ ಆಫೀಸ್ ಯೋಜನೆ! ಹೆಚ್ಚು ದುಡ್ಡು ಸಿಗುವ ಈ ಸ್ಕೀಮ್ ಗೆ ಈಗಲೇ ಅಪ್ಲೈ ಮಾಡಿ - Kannada News

ಒನ್ ಟು ಡಬಲ್ ಆಯ್ತು ಚಿನ್ನದ ಬೆಲೆ, ಚಿನ್ನ ಮತ್ತು ಬೆಳ್ಳಿ ಬೆಲೆ ಧಿಡೀರ್ ಏರಿಕೆ! ಎಷ್ಟಿದೆ ಗೊತ್ತಾ ಇಂದಿನ ಬೆಲೆಗಳು?

ಇವುಗಳ ಪೈಕಿ ಕೆಲವು ಯೋಜನೆಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ. ನಿಮಗೆ ಒಳ್ಳೆಯ ಆದಾಯ ಕೊಡುವ ಅಂಥ ಯೋಜನೆಗಳಲ್ಲಿ ಒಂದು ಕಿಸಾನ್ ವಿಕಾಸ್ ಪತ್ರ ಯೋಜನೆ ಆಗಿದೆ.

ಈ ಯೋಜನೆಯ ವಿಶೇಷತೆ ಏನು ಎಂದರೆ ಇದು ದೀರ್ಘಾವಧಿ ಹೂಡಿಕೆ ಯೋಜನೆ (Investment Schemes), ಈ ಯೋಜನೆಯಲ್ಲಿ ನೀವು ಹೆಚ್ಚು ಸಮಯದವರೆಗೆ ಹೂಡಿಕೆ ಮಾಡುವ ಮೂಲಕ, ನಿಮ್ಮ ಹಣ ದ್ವಿಗುಣ ಗೊಳ್ಳುತ್ತದೆ.

ಪೋಸ್ಟ್ ಆಫೀಸ್ ಕಿಸಾನ್ ವಿಕಾಸ್ ಪತ್ರ ಯೋಜನೆಯಿಂದ ಹಲವಾರು ಜನರು ಲಾಭ ಪಡೆಯುತ್ತಿದ್ದಾರೆ. ಈ ಯೋಜನೆಯು ಸುರಕ್ಷಿತ ಎನ್ನುವುದರ ಜೊತೆಗೆ ಉತ್ತಮ ಬಡ್ಡಿಯನ್ನು ಕೂಡ ನೀಡುತ್ತಿದೆ. ಹಾಗಾಗಿ ಈ ಯೋಜನೆಯಲ್ಲಿ ದೀರ್ಘಕಾಲದವರೆಗು ಹೂಡಿಕೆ ಮಾಡುತ್ತ ಬಂದರೆ ನಿಮ್ಮ ಹಣ ಡಬಲ್ ಆಗುತ್ತದೆ.

ಈ ಯೋಜನೆಯಲ್ಲಿ ನೀವು ಮಿನಿಮಮ್ ₹1000 ರೂಪಾಯಿ ಹೂಡಿಕೆ ಮಾಡುತ್ತಾ ಬರಬಹುದು. ಈ ಯೋಜನೆಯಲ್ಲಿ ಒಂದೆ ಸಾರಿಗೆ ಅತಿಹೆಚ್ಚು ಹಣ ಹೂಡಿಕೆ ಮಾಡುವ ಅಗತ್ಯವಿಲ್ಲ.

ಖತರ್ನಾಕ್ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಎಲೆಕ್ಟ್ರಿಕ್ ಬೈಕ್‌! ಅಬ್ಬಬ್ಬಾ ಎಷ್ಟೆಲ್ಲಾ ಫೀಚರ್ ಇದೆ ಗೊತ್ತಾ?

Post office Schemeಪ್ರತಿ ತಿಂಗಳು ಇಷ್ಟು ಎಂದು ಹೂಡಿಕೆ ಮಾಡುತ್ತಾ ಬರಬಹುದು. ಇಷ್ಟು ದಿವಸ ಈ ಯೋಜನೆಗೆ 7.2% ಬಡ್ಡಿದರ ಇತ್ತು, ಆದರೆ ಈಗ ಬಡ್ಡಿದರವನ್ನು ಹೆಚ್ಚಿಸಿದ್ದು, 7.5% ಬಡ್ಡಿ ಬರುತ್ತದೆ. ಈಗ ಬಡ್ಡಿ ಕೂಡ ಜಾಸ್ತಿ ಆಗಿರುವುದರಿಂದ ನಿಮಗೆ ಹೆಚ್ಚು ಬಡ್ಡಿ ಸಿಗುತ್ತದೆ, ಜೊತೆಗೆ ನಿಮ್ಮ ಹಣ ಕೂಡ ಡಬಲ್ ಆಗುತ್ತದೆ.

ಸಿಹಿ ಸುದ್ದಿ! ಸರ್ಕಾರವೇ ಕೊಡುವ 2 ಲಕ್ಷದಿಂದ ಈ ಉದ್ಯಮ ಆರಂಭಿಸಿ, ತಿಂಗಳಿಗೆ 50 ಸಾವಿರ ಗಳಿಸಿ

ಈ ಯೋಜನೆಯಲ್ಲಿ ಮಿನಿಮಮ್ ಎಷ್ಟು ಹೂಡಿಕೆ ಮಾಡಬೇಕು ಎಂದು ನಿಗದಿಪಡಿಸಲಾಗಿದೆ. ಮಿನಿಮಮ್ ನೀವು ₹1000 ಹೂಡಿಕೆ ಮಾಡಬೇಕು. ಆದರೆ ಗರಿಷ್ಠ ಮಿತಿ ಎಷ್ಟು ಎಂದು ನಿಗದಿ ಮಾಡಿಲ್ಲ. ಹಾಗಾಗಿ ನೀವು ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಹೂಡಿಕೆ ಮಾಡಬಹುದು.

ಈ ಯೋಜನೆಯಲ್ಲಿ ಹಣ ಡಬಲ್ ಆಗುವುದಕ್ಕೆ 120 ತಿಂಗಳು ಅಂದರೆ 10 ವರ್ಷ ಸಮಯ ತೆಗೆದುಕೊಳ್ಳುತ್ತಿತ್ತು, ಆದರೆ ಈಗ ಸಮಯ ಬಡ್ಡಿದರ ಜಾಸ್ತಿ ಆಗಿರುವುದರಿಂದ ಸಮಯ ಕೂಡ ಕಡಿಮೆ ಆಗಿದೆ. 9 ವರ್ಷ 7 ತಿಂಗಳು ಅಂದರೆ 115 ತಿಂಗಳುಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತದೆ..

ಇಲ್ಲಿ ನೀವು ಹೂಡಿಕೆ ಮಾಡಿದ ಹಣ 115 ತಿಂಗಳುಗಳ ನಂತರ ಡಬಲ್ ಆಗುತ್ತದೆ. ಉದಾಹರಣೆಗೆ 4 ಲಕ್ಷ ಹೂಡಿಕೆ ಮಾಡಿದರೆ, 115 ತಿಂಗಳ ನಂತರ 7.5% ಬಡ್ಡಿದರದಲ್ಲಿ ನಿಮ್ಮ ಹಣ ಡಬಲ್ ಆಗಿ 8 ಲಕ್ಷ ಬರುತ್ತದೆ.

ಹೊಸ ಸ್ಕೀಮ್! ರಾಜ್ಯದ 18 ರಿಂದ 55 ವರ್ಷದ ಒಳಗಿನ ಮಹಿಳೆಯರಿಗೆ ಸರ್ಕಾರದಿಂದ ಮತ್ತೊಂದು ಹೊಸ ಯೋಜನೆ

ಈ ಯೋಜೆನಯಲ್ಲಿ ಆದಾಯ ತೆರಿಗೆ 80ಸಿ ಸೆಕ್ಷನ್ ಅಡಿಯಲ್ಲಿ 1.5ಲಕ್ಷದವರೆಗು ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಕಿಸಾನ್ ವಿಕಾಸ್ ಪತ್ರ ಯೋಜನೆಯನ್ನು ಬ್ಯಾಂಕ್ ಇಂದ ಬ್ಯಾಂಕ್ ಗೆ ಅಥವಾ ಪೋಸ್ಟ್ ಆಫೀಸ್ ಇಂದ ಪೋಸ್ಟ್ ಆಫೀಸ್ ಗೆ ಟ್ರಾನ್ಸ್ಫರ್ ಮಾಡಿಕೊಳ್ಳಬಹುದು.

Post Office Kisan Vikas Patra Saving Schemes Benefits Details

Follow us On

FaceBook Google News

Post Office Kisan Vikas Patra Saving Schemes Benefits Details