ಪೋಸ್ಟ್ ಆಫೀಸ್ ಹೊಸ ಸ್ಕೀಮ್! 10 ಸಾವಿರ ಹೂಡಿಕೆ ಮಾಡಿದರೆ ಬರೋಬ್ಬರಿ 16 ಲಕ್ಷ ಲಾಭ
ಬ್ಯಾಂಕ್ ಗಿಂತ ಪೋಸ್ಟ್ ಆಫೀಸ್ ನ RD ಯೋಜನೆಗಳಲ್ಲಿ ನಿಮಗೆ ಇನ್ನು ಹೆಚ್ಚಿನ ಮತ್ತು ಒಳ್ಳೆಯ ಲಾಭ ಸಿಗುತ್ತದೆ. 10 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಯಾರೇ ಆದರೂ ಪೋಸ್ಟ್ ಆಫೀಸ್ ನಲ್ಲಿ RD Account ಓಪನ್ ಮಾಡಬಹುದು.
Post Office Scheme : ಹೂಡಿಕೆ ಮಾಡುವುದಕ್ಕೆ ಪೋಸ್ಟ್ ಆಫೀಸ್ ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಏಕೆಂದರೆ ಪೋಸ್ಟ್ ಆಫೀಸ್ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಿದರೆ, ನಿಮಗೆ ಒಳ್ಳೆಯ ರಿಟರ್ನ್ಸ್ ಸಿಗುತ್ತದೆ ಹಾಗೆಯೇ ನಿಮ್ಮ ಹಣ ಸುರಕ್ಷಿತವಾಗಿಯೂ ಇರುತ್ತದೆ. ಪ್ರ
ಸ್ತುತ ಪೋಸ್ಟ್ ಆಫೀಸ್ ನ ರಿಕರಿಂಗ್ ಡೆಪಾಸಿಟ್ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಮಧ್ಯಮವರ್ಗದ ಜನರು ಹೂಡಿಕೆ ಮಾಡಲು ಪೋಸ್ಟ್ ಆಫೀಸ್ ನ ಈ RD ಯೋಜನೆ ಒಳ್ಳೆಯ ಆಯ್ಕೆ ಎಂದು ಹೇಳಬಹುದು.
ಪೋಸ್ಟ್ ಆಫೀಸ್ ನಲ್ಲಿ ಲಭ್ಯ ಇರುವ RD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ನಿಮ್ಮದಾಗುತ್ತದೆ. ಬಡವರ್ಗದ ಜನರು, ಮಧ್ಯಮ ವರ್ಗದವರಿಗೆ ಸಹಾಯ ಆಗಲಿ ಎಂದು ಪೋಸ್ಟ್ ಆಫೀಸ್ ನಲ್ಲಿ ಹೆಚ್ಚು ಯೋಜನೆಗಳನ್ನು (Savings Scheme) ಜಾರಿಗೆ ತರಲಾಗುತ್ತಿದೆ. ಹಾಗಾಗಿ ಒಳ್ಳೆಯ ರಿಟರ್ನ್ಸ್ ಪಡೆಯಲು ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ಆಯ್ಕೆ ಆಗಿದೆ. ಈಗಾಗಲೇ ಸಾಕಷ್ಟು ಜನರು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುತ್ತಿದ್ದಾರೆ.
ಪೋಸ್ಟ್ ಆಫೀಸ್ ನಲ್ಲಿ ಲಭ್ಯ ಇರುವ ರಿಕರಿಂಗ್ ಡೆಪಾಸಿಟ್ (RD) ಅಥವಾ ಮರುಕಳಿಸುವ ಠೇವಣಿ ಯೋಜನೆಯಲ್ಲಿ (Fixed Deposit) ಹೂಡಿಕೆ ಮಾಡುವುದು ದೊಡ್ಡ ಮಟ್ಟದ ಲಾಭವನ್ನೇ ನೀಡುತ್ತದೆ.
ಬ್ಯಾಂಕ್ ಗಳಲ್ಲಿ ಕೂಡ ಈ ಯೋಜನೆ ಲಭ್ಯವಿರುತ್ತದೆ, ಆದರೆ ಬ್ಯಾಂಕ್ ಗಿಂತ (Banks) ಪೋಸ್ಟ್ ಆಫೀಸ್ ನ RD ಯೋಜನೆಗಳಲ್ಲಿ ನಿಮಗೆ ಇನ್ನು ಹೆಚ್ಚಿನ ಮತ್ತು ಒಳ್ಳೆಯ ಲಾಭ ಸಿಗುತ್ತದೆ. 10 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಯಾರೇ ಆದರೂ ಪೋಸ್ಟ್ ಆಫೀಸ್ ನಲ್ಲಿ RD Account ಓಪನ್ ಮಾಡಬಹುದು.
ಪ್ರತಿ ತಿಂಗಳು ನೀವು ಪೋಸ್ಟ್ ಆಫೀಸ್ ನಲ್ಲಿ RD ಯೋಜನೆಯ ಮೂಲಕ ಹಣ ಹೂಡಿಕೆ ಮಾಡಿ, ಹೆಚ್ಚಿನ ಮಟ್ಟದ ಆದಾಯವನ್ನು ಗಳಿಸಬಹುದು. ಈ ಯೋಜನೆಯಲ್ಲಿ ಮಿನಿಮಮ್ 100 ರೂಪಾಯಿ ಹೂಡಿಕೆ ಇಂದ ಶುರು ಮಾಡಬಹುದು.
ಈ ಕೋಳಿ ತಳಿಗೆ ಭರ್ಜರಿ ಡಿಮ್ಯಾಂಡ್ ಗುರು! 50 ಸಾವಿರ ಖರ್ಚು ಮಾಡಿದ್ರೆ ಪ್ರತಿ ತಿಂಗಳು 1 ಲಕ್ಷ ಲಾಭ
ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು RD ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಈ RD ಯೋಜನೆಯಲ್ಲಿ ನೀವು ತಿಂಗಳಿಗೆ ₹10,000 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, ದೊಡ್ಡ ಲಾಭವೇ ನಿಮ್ಮದಾಗುತ್ತದೆ.
10 ವರ್ಷಗಳವರೆಗು ₹10,000 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ, 16 ಲಕ್ಷದವರೆಗು ಲಾಭ ನಿಮ್ಮದಾಗುತ್ತದೆ. RD ಯೋಜನೆಯಲ್ಲಿ 3 ತಿಂಗಳಿಗೆ ಒಂದು ಸಾರಿ 5.8% ಬಡ್ಡಿ ಸಿಗುತ್ತದೆ. ಈ 5.8% ಬಡ್ಡಿಯಲ್ಲಿ ₹16,28.963 ರೂಪಾಯಿ ನಿಮ್ಮ ಕೈಗೆ ಸಿಗುತ್ತದೆ.
Post Office New Scheme, invest 10 thousand and get a profit of 16 lakh
Follow us On
Google News |