40 ಲಕ್ಷ ಸಿಗುವ ಪೋಸ್ಟ್ ಆಫೀಸ್ ಸ್ಕೀಮ್! ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ ಬಿಡುಗಡೆ

ಪೋಸ್ಟ್ ಆಫೀಸ್ ನ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡುವ ಮೂಲಕ ಗ್ರಾಹಕರು ದೀರ್ಘಕಾಲದವರೆಗೂ ಉತ್ತಮ ಆದಾಯ ಗಳಿಸಬಹುದು.

ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಸ್ಥಿರ ಗೊಳಿಸುವ ಆಲೋಚನೆಯಲ್ಲಿ ಸರ್ಕಾರವು ಹಲವಾರು ಯೋಜನೆಗಳನ್ನು (Govt Schemes) ಜಾರಿ ಗೊಳಿಸುತ್ತದೆ. ಇನ್ನು ಈ ಯೋಜನೆಗಳ ಲಾಭವನ್ನು ಅನೇಕರು ಪಡೆಯುವ ಮೂಲಕ ಬಹಳ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಕೇಂದ್ರ ಸರ್ಕಾರವು ಅನೇಕ ಉಳಿತಾಯ ಯೋಜನೆಗಳನ್ನು (Savings Schemes) ಜಾರಿಗೆ ತಂದಿದ್ದು, ಈ ಸಣ್ಣ ಉಳಿತಾಯ ಯೋಜನೆಗಳ ಮೂಲಕ ಅನೇಕರು ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ಇನ್ನು ಈಗಾಗಲೇ ಪೋಸ್ಟ್ ಆಫೀಸ್ ನಲ್ಲಿ ಅನೇಕ ಉಳಿತಾಯ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಇನ್ನು ಈ ಉಳಿತಾಯ ಯೋಜನೆಗಳಲ್ಲಿ ಅನೇಕರು ಹೂಡಿಕೆ ಮಾಡಿ, ಉತ್ತಮ ಲಾಭ ಪಡೆದಿದ್ದಾರೆ.

ಇದೀಗ ಮತ್ತೊಂದು ಉಳಿತಾಯ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ನೀವು ಸಹ ಸಣ್ಣ ಉಳಿತಾಯ ಮಾಡುವ ಮೂಲಕ ದೊಡ್ಡ ಮಟ್ಟದ ಆದಾಯ ಪಡೆಯಲು ಯೋಚಿಸುತ್ತಿದ್ದರೆ, ಈ ಯೋಜನೆ ನಿಮಗಾಗಿ.

40 ಲಕ್ಷ ಸಿಗುವ ಪೋಸ್ಟ್ ಆಫೀಸ್ ಸ್ಕೀಮ್! ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆ ಬಿಡುಗಡೆ - Kannada News

ಇಂತಹ ಮಹಿಳೆಯರಿಗೆ ಬೇರೆ ಯೋಜನೆಗಳ ಜೊತೆಗೆ ಸರ್ಕಾರವೇ ಕೊಡುತ್ತೆ ಹೆಚ್ಚುವರಿ 500 ರೂಪಾಯಿ!

ಹೌದು, ಪೋಸ್ಟ್ ಆಫೀಸ್ ನ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯ (Post Office Public Provident Fund) ಅಡಿಯಲ್ಲಿ ಹೂಡಿಕೆ ಮಾಡುವ ಮೂಲಕ ಗ್ರಾಹಕರು ದೀರ್ಘಕಾಲದವರೆಗೂ ಉತ್ತಮ ಆದಾಯ ಗಳಿಸಬಹುದು.

ಮಾರುಕಟ್ಟೆಯ ಏರಿಳಿತಗಳು ನಿಮ್ಮ ಹೂಡಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ನೀವು ಹೂಡಿಕೆ ಮಾಡಿದ ಮೊತ್ತಕ್ಕೆ, ಸರ್ಕಾರ ನಿಯಮಿತ ಬಡ್ಡಿ ದರವನ್ನು ನಿರ್ಧರಿಸುತ್ತದೆ.

Post office new schemeನೀವು ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯ ಅಡಿಯಲ್ಲಿ ಕೇವಲ 417 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ 40 ಲಕ್ಷಕ್ಕೂ ಅಧಿಕ ಹಣವನ್ನು ಪಡೆಯಬಹುದು.

ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದ ನಂತರ ಸರ್ಕಾರದಿಂದ ನಿಮಗೆ ಶೇಕಡಾ 7.1% ಬಡ್ಡಿದರವನ್ನು ವಿಧಿಸಲಾಗುತ್ತದೆ. ಇನ್ನು ನೀವು ಈ ಯೋಜನೆಯ ಅಡಿಯಲ್ಲಿ 417 ರೂಪಾಯಿಗಳನ್ನು ಸುಮಾರು 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ನಿಮ್ಮ ಖಾತೆ ಮೆಚ್ಯುರಿಟಿ ಪಡೆದ ನಂತರ 7.1% ಬಡ್ಡಿ ದರದ ಜೊತೆಗೆ ನೀವು ಸುಮಾರು 40.62 ಹಣ ಗಳಿಸುತ್ತೀರಿ. ಇನ್ನು ನೀವು ನಿಮ್ಮ ಖಾತೆಯ ಕಾಲಾವಧಿಯನ್ನು 5 ವರ್ಷಗಳಿಗೆ ಹೆಚ್ಚಿಸಿಕೊಳ್ಳುವ ಅವಕಾಶ ಸಹ ನೀಡಲಾಗಿದೆ.

ಹೋಂಡಾದ ಹೊಸ ಬೈಕ್ ಬಿಡುಗಡೆ, ಸೈಡ್ ಸ್ಟ್ಯಾಂಡ್ ತೆರೆದರೆ ಏನ್ ಮಾಡಿದ್ರು ಬೈಕ್ ಸ್ಟಾರ್ಟ್ ಆಗೋಲ್ಲ! ಸೂಪರ್ ವೈಶಿಷ್ಟ್ಯಗಳು

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯ ಕನಿಷ್ಟ ಅವಧಿ 15 ವರ್ಷಗಳಾಗಿದ್ದು, ಇನ್ನು ಗರಿಷ್ಟ ಅವಧಿ 25 ವರ್ಷಗಳು. ನೀವು 25 ವರ್ಷಗಳಿಗೆ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ, ನೀವು ಸುಮಾರು 1 ಕೋಟಿ ಹಣ ಗಳಿಸುವ ಸಾಧ್ಯತೆ ಇದೆ.

ಹೌದು, ನೀವು ಈ ಯೋಜನೆಯ ಅಡಿಯಲ್ಲಿ 37.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ 65.58 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಇನ್ನು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಿ, ಸಂಪೂರ್ಣ ಮಾಹಿತಿ ಪಡೆಯಿರಿ.

Post Office Public Provident Fund Scheme Benefits

Follow us On

FaceBook Google News

Post Office Public Provident Fund Scheme Benefits