Business News

ಪಿಯುಸಿ, ಡಿಗ್ರಿ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ; ತಕ್ಷಣ ಅಪ್ಲೈ ಮಾಡಿ

Education Scholarship : ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ (poor and talented students) ಅವರ ಉನ್ನತ ಅಭ್ಯಾಸಕ್ಕೆ ಅಥವಾ ಅವರ ಕನಸನ್ನು ನನಸಾಗಿಸಿಕೊಳ್ಳುವಂತಹ ಓದಿಗೆ ವಿದ್ಯಾರ್ಥಿ ವೇತನ (scholarships) ಗಳು ಬಹಳ ಸಹಾಯಕಾರಿಯಾಗಿವೆ.

ಬೇರೆ ಬೇರೆ ಕಂಪನಿಗಳು (companies) ಹಾಗೂ ಸರ್ಕಾರದ ಕೆಲವು ಯೋಜನೆಗಳ ಮೂಲಕ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವರ್ಷವಿಡಿ ಓದುವುದಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

The central government brought a new scholarship scheme for students

ಇದೀಗ ಹಿಂದುಳಿದ ಸಮಾಜದ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಕೋರ್ಸ್ (after matric courses) ಗಳನ್ನು ತೆಗೆದುಕೊಳ್ಳಲು ಈ ವಿದ್ಯಾರ್ಥಿ ವೇತನ ಸಹಾಯಕಾರಿಯಾಗಲಿದೆ.

ದಿನಕ್ಕೆ 4,000 ಆದಾಯ, ಸರಳ ಬಿಸಿನೆಸ್! ಜಾಸ್ತಿ ಬಂಡವಾಳವೂ ಬೇಡ; ಇಲ್ಲಿದೆ ಡೀಟೇಲ್ಸ್

ವಿದ್ಯಾಸಿರಿ ವಿದ್ಯಾರ್ಥಿ ವೇತನ (SSP scholarship)

ರಾಜ್ಯದ ಹಿಂದುಳಿದ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯ ಮೂಲಕ ವಸತಿ ಹಾಗೂ ವಿದ್ಯಾರ್ಥಿ ವೇತನ ನೀಡಲಾಗುವುದು, ಇದರ ಜೊತೆಗೆ ಕಾಲೇಜು ಶುಲ್ಕ ಮರುಪಾವತಿ ಅಥವಾ ವಿದ್ಯಾರ್ಥಿಗಳಿಗೆ ಶುಲ್ಕ ಕಡಿಮೆ ಮಾಡಿಸಿಕೊಡಲಾಗುವುದು.

ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು! (Documents to apply)

ವಿದ್ಯಾರ್ಥಿಯ ಆಧಾರ್ ಕಾರ್ಡ್ (Student Aadhaar Card)
ಪೋಷಕರ ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ (Cast Certificate)
ವಿದ್ಯಾರ್ಥಿಯ ಕುಟುಂಬದ ಆದಾಯ ಪ್ರಮಾಣ ಪತ್ರ
ಆರ್ಥಿಕವಾಗಿ ದುರ್ಬಲವಾಗಿರುವ ವಿಭಾಗದ ಪ್ರಮಾಣ ಪತ್ರ (ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಮಾತ್ರ)
ಇ- ದೃಢೀಕರಿಸಿದ ದಾಖಲೆಗಳು
ವಿದ್ಯಾರ್ಥಿಯ ಮೊಬೈಲ್ ಸಂಖ್ಯೆ (Mobile Number)
ಬ್ಯಾಂಕ್ ಖಾತೆಯ ವಿವರ (Bank Account Details)
ವಿಕಲಚೇತನ ವಿದ್ಯಾರ್ಥಿಗಳಾಗಿದ್ದರೆ ಸರ್ಕಾರದಿಂದ ನೀಡಿರುವ ಅಂಗವೈಕಲ್ಯ ಸರ್ಟಿಫಿಕೇಟ್ ಒದಗಿಸಬೇಕು.

ಹೆಣ್ಣು ಮಕ್ಕಳ ಪೋಷಕರಿಗೆ ಸಂತಸದ ಸುದ್ದಿ! ಈ ಯೋಜನೆ ನೀಡುತ್ತೆ ಹಿಚ್ಚಿನ ಬೆನಿಫಿಟ್

Education scholarshipಎಸ್ ಎಸ್ ಪಿ ವಿದ್ಯಾರ್ಥಿ ವೇತನ ಯಾರಿಗೆ ಸಿಗಲಿದೆ? (Who can apply)

*ಎಸ್ ಎಸ್ ಪಿ ವಿದ್ಯಾರ್ಥಿ ವೇತನವನ್ನು 10ನೇ ತರಗತಿಯನ್ನು ಮುಗಿಸಿ PUC, IIT, diploma, D.ed, B.ed, degree courses, paramedical, nursing ಮೊದಲಾದ ಕೋರ್ಸ್ ಗಳಿಗೆ ಸೇರುವವರು ಅರ್ಜಿ ಸಲ್ಲಿಸಬಹುದು.

*ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು ಹಾಗೂ ಕರ್ನಾಟಕದಲ್ಲಿಯೇ ಶಿಕ್ಷಣವನ್ನು ಪಡೆದುಕೊಳ್ಳುವವರಾಗಿರಬೇಕು.

*ಹಿಂದುಳಿದ ವರ್ಗಕ್ಕೆ ಸೇರಿದವರು, ಪ್ರವರ್ಗ 1 /ಅಲೆಮಾರಿ ಅಥವಾ ಅರೆ ಅಲೆಮಾರಿ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ಸ್ಟೇಟ್ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಕೌಂಟ್ ನಿಷ್ಕ್ರಿಯ!

ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಹೇಗೆ? (How to apply)

https://ssp.postmatric.karnataka.gov.in/ ಈ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. 2023 – 24ನೇ ಸಾಲಿನಲ್ಲಿ ಎಸ್ ಎಸ್ ಪಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಎನ್ನುವ ವಿಭಾಗದಲ್ಲಿ ಕ್ಲಿಕ್ ಮಾಡಿ ಲಾಗಿನ್ ಆಗಿ.

SSP ವೆಬ್ಸೈಟ್ನಲ್ಲಿ ಲಾಗಿನ್ ಆಗಿದ್ದರೆ ಐಡಿ ಮತ್ತು ಪಾಸ್ವರ್ಡ್ ಕೊಟ್ಟು ಲಾಗಿನ್ ಆಗಬಹುದು ಅಥವಾ ಹೊಸ ಬಳಕೆದಾರರಾಗಿದ್ದರೆ ರಿಜಿಸ್ಟರ್ ಮಾಡಿಕೊಳ್ಳಿ.

ವಿದ್ಯಾರ್ಥಿಗಳು ಹತ್ತಿರದ ಸಿ ಎಸ್ ಸಿ ಕೇಂದ್ರಗಳಿಗೆ ಹೋಗಿ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 10, 2024. (Last date to apply January 10, 2024)

PUC, Degree students will get Education scholarship in this Scheme, Apply immediately

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories