ಬ್ಯಾಂಕ್ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ನೆಮ್ಮದಿಯ ವಿಚಾರ! ಹೊಸ ಗೈಡ್ ಲೈನ್ಸ್ ಬಿಡುಗಡೆ

ಗೃಹ ಸಾಲ (Home loan)ತೆ ಗೆದುಕೊಂಡು ತೀರಿಸದೆ ಇರುವ ಗ್ರಾಹಕರಿಗೆ ಬಡ್ಡಿಯ ಬದಲು ಶುಲ್ಕ ಎಂಬುದನ್ನು ವಿಧಿಸುವುದರಿಂದ ಸ್ವಲ್ಪಮಟ್ಟಿಗೆ ಆರ್ಥಿಕ ಹೊರೆ ಕಡಿಮೆಯಾಗುವ ಸಾಧ್ಯತೆ ಮೇಲ್ನೋಟಕ್ಕೆ ಗೋಚರಿಸುತ್ತದೆ.

ಭಾರತೀಯ ರಿಸರ್ವ್ ಬ್ಯಾಂಕ್ (reserve Bank of India) ದೇಶದಲ್ಲಿ ಇರುವ ಎಲ್ಲಾ ಬ್ಯಾಂಕ್ ಗಳ ಮೇಲೆ ಹಾಗೂ ಸಣ್ಣ ಹಣಕಾಸು ಸಂಸ್ಥೆಗಳ (small finance Bank) ಮೇಲೆ ತನ್ನ ಹಿಡಿತ ಹೊಂದಿರುತ್ತದೆ.

ಬ್ಯಾಂಕ್ ವ್ಯವಹಾರಗಳನ್ನು ನಿರ್ಧರಿಸುವ ಅಧಿಕಾರ ಆರ್ ಬಿ ಐ ಗೆ ಇರುತ್ತದೆ. ಬ್ಯಾಂಕುಗಳು ಯಾವುದೇ ವ್ಯವಹಾರ ನಡೆಸುವುದಿದ್ದರೂ ಆರ್‌ಬಿಐ ನಿಯಮದ ವಿರುದ್ಧವಾಗಿ ವ್ಯವಹಾರ ಮಾಡುವಂತಿಲ್ಲ. ಈ ರೀತಿ ಮಾಡಿದರೆ ತಮ್ಮ ಬ್ಯಾಂಕಿಂಗ್ ಪರವಾನಿಗೆಯನ್ನೇ ಬ್ಯಾಂಕುಗಳು ಕಳೆದುಕೊಳ್ಳಬೇಕಾಗುತ್ತದೆ.

ಇನ್ನು ಆರ್‌ಬಿಐ (RBI) ತನ್ನ ಗ್ರಾಹಕರಿಗೆ ಅನುಕೂಲವಾಗುವಂತಹ ಸಾಕಷ್ಟು ನಿಯಮಗಳನ್ನು ಕೂಡ ಜಾರಿಗೆ ತಂದಿದೆ. ಬ್ಯಾಂಕ್ ಗಳಲ್ಲಿ ಸಾಲ (Bank Loan) ತೆಗೆದುಕೊಂಡವರಿಗೆ ಹೊಸ ಸರ್ಕ್ಯುಲರ್ (circular) ಒಂದನ್ನು ಹೊರಡಿಸಿದೆ.

ಬ್ಯಾಂಕ್ ಸಾಲ ಪಡೆದು ತೀರಿಸಲಾಗದ ಗ್ರಾಹಕರಿಗೆ ನೆಮ್ಮದಿಯ ವಿಚಾರ! ಹೊಸ ಗೈಡ್ ಲೈನ್ಸ್ ಬಿಡುಗಡೆ - Kannada News

ಮಹಿಳೆಯರು ಸಣ್ಣ ಉಳಿತಾಯದಿಂದ ಲಕ್ಷಗಟ್ಟಲೆ ಗಳಿಸುವ ಯೋಜನೆಗಳಿವು! ಈಗಲೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಗಳಲ್ಲಿ ಪಡೆದ ಸಾಲ (Bank Loan) ತೀರಿಸದೇ ಇದ್ರೆ ಅದಕ್ಕೆ ಫೆನಾಲ್ಟಿ (penalty) ಅಥವಾ ದಂಡವನ್ನು ಹಾಕಲಾಗುತ್ತದೆ. ಆದರೆ ಈ ದಂಡಗಳ ಮೊತ್ತ ಬಹಳ ದೊಡ್ಡದು. ಬಡ್ಡಿಯ ಮೇಲೆ ಬಡ್ಡಿ ದಂಡದ ಮೇಲೆ ದಂಡ ಹಾಕುತ್ತ ಗ್ರಾಹಕರಿಗೆ ಮರುಪಾವತಿ ಮಾಡಲು ಸಾಧ್ಯವಾಗದೇ ಇರುವಷ್ಟು ದೊಡ್ಡ ಮೊತ್ತವನ್ನು ಬ್ಯಾಂಕ್ (Bank) ಭರಿಸಲು ಗ್ರಾಹಕರಿಗೆ ಹೇಳುತ್ತೆ. ಇದಕ್ಕೆ ಆರ್‌ಬಿಐನ ಹೊಸ ಗೈಡ್ ಲೈನ್ಸ್ ಏನು ಹೇಳುತ್ತೆ ನೋಡೋಣ.

ಲೋನ್ ನೀಡಿದ್ರೆ ಫೆನಾಲಿಟಿ ನಿಯಮ ಪಾಲಿಸಬೇಕು:

RBI ಬ್ಯಾಂಕ್ ಹಣಕಾಸು ಸಂಸ್ಥೆಗಳಿಗೆ ಪೆನಾಲ್ಟಿ ನಿಯಮದ ಬಗ್ಗೆ ಸರ್ಕ್ಯುಲರ್ ಹೊರಡಿಸಿದೆ. ಗೃಹ ಸಾಲ (Home Loan) ತೀರಿಸದೇ ಇದ್ದಾಗ ಅವರಿಗೆ ಬಡ್ಡಿಯ ಮೇಲೆ ಬಡ್ಡಿ (interest) ಯನ್ನು ಬ್ಯಾಂಕ್ ವಿಧಿಸುತ್ತದೆ. ಇದೀಗ ಆರ್‌ಬಿಐ ನ ಹೊಸ ನಿಯಮದ ಪ್ರಕಾರ ಗ್ರಾಹಕರಿಗೆ ವಿಧಿಸಲಾಗುವ ದಂಡವನ್ನು ಪೀನಲ್ ಚಾರ್ಜ್ ಎಂದು ಪರಿಗಣಿಸಬೇಕೆ ಹೊರತು ಪೀನಲ್ ಇಂಟರೆಸ್ಟ್ ಎಂಬುದಾಗಿ ಅಲ್ಲ. ರಿಸರ್ವ್ ಬ್ಯಾಂಕ್ ನೀಡಿರುವ ಈ ಹೊಸ ನಿಯಮ ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ತರಲಿದೆ.

ಈ ತಪ್ಪು ಮಾಡಿದ್ರೆ ಗೃಹಲಕ್ಷ್ಮಿ ಯೋಜನೆ ₹2,000 ಬರೋದಿರಲಿ, ನಿಮ್ಮ ಮೇಲೆಯೇ ಬೀಳುತ್ತೆ ದಂಡ

2024 ರಿಂದ ಜಾರಿ

Bank Loanಆರ್ ಬಿ ಐ ನ ಈ ಹೊಸ ನಿಯಮ 2024 ರಿಂದ ಈ ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಜಾರಿಗೆ ಬರಲಿದೆ. ಆರ್ ಬಿ ಐ ಅಡಿಯಲ್ಲಿ ಬರುವ ಪ್ರತಿಯೊಂದು ಬ್ಯಾಂಕ್ ಹಾಗೂ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳು ಕೂಡ ಈ ನಿಯಮವನ್ನು ಪಾಲಿಸಬೇಕು.

ಅನುಸಾರ ಬಹುಶ: ಗೃಹ ಸಾಲ (Home loan)ತೆ ಗೆದುಕೊಂಡು ತೀರಿಸದೆ ಇರುವ ಗ್ರಾಹಕರಿಗೆ ಬಡ್ಡಿಯ ಬದಲು ಶುಲ್ಕ ಎಂಬುದನ್ನು ವಿಧಿಸುವುದರಿಂದ ಸ್ವಲ್ಪಮಟ್ಟಿಗೆ ಆರ್ಥಿಕ ಹೊರೆ ಕಡಿಮೆಯಾಗುವ ಸಾಧ್ಯತೆ ಮೇಲ್ನೋಟಕ್ಕೆ ಗೋಚರಿಸುತ್ತದೆ.

ಹೊಸ ವಸತಿ ಯೋಜನೆ! ಬಡವರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೋರಾಟ ಕೇಂದ್ರ ಸರ್ಕಾರ

ಆದರೆ ಬ್ಯಾಂಕ್ ಗೆ ಬಂದಿರುವ ಸರ್ಕ್ಯುಲರ್ ಇನ್ನು ಗ್ರಾಹಕರನ್ನು ತಲುಪಿಲ್ಲ ಹಾಗಾಗಿ ಸಾಲಕ್ಕೆ ಸಂಬಂಧಪಟ್ಟ ಹಾಗೆ ಬೇರೆ ಯಾವ ರೀತಿಯ ನಿಯಮಗಳನ್ನು ಗ್ರಾಹಕರು ಪಾಲಿಸಬೇಕು ಎಂಬುದನ್ನು ಸದ್ಯದಲ್ಲಿಯೇ ಬ್ಯಾಂಕ್ ತಿಳಿಸಲಿದೆ.

RBI Bank releases new guide lines for Who Taken Bank Loans

Follow us On

FaceBook Google News

RBI Bank releases new guide lines for Who Taken Bank Loans