ಹೊಸ ವಸತಿ ಯೋಜನೆ! ಬಡವರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೋರಾಟ ಕೇಂದ್ರ ಸರ್ಕಾರ

ಈ ವಸತಿ ಯೋಜನೆಗಾಗಿ (Housing Loan Subsidy) ಮುಂದಿನ ಐದು ವರ್ಷಗಳಲ್ಲಿ 600 ಶತ ಕೋಟಿ ರೂಪಾಯಿಗಳನ್ನು ಮೀಸಲು ಇಡುವುದಾಗಿ ಕೇಂದ್ರ ಸರಕಾರ ಮಾಹಿತಿ ನೀಡಿದೆ.

Home Loan Subsidy : ಈ ವರ್ಷದ ಕೊನೆಯಲ್ಲಿ ಲೋಕಸಭಾ ಚುನಾವಣೆ (Loksabha election) ನಡೆಯಲಿದೆ. ಈ ಚುನಾವಣೆಗೂ ಮುನ್ನ ಜನರಿಗೆ ಬಂಪರ್ ಗಿಫ್ಟ್ ಕೊಡಲು ಕೇಂದ್ರ ಸರ್ಕಾರ (central government) ನಿರ್ಧರಿಸಿದೆ.

ಈಗಾಗಲೇ ಒಂದರ ಮೇಲೆ ಒಂದರಂತೆ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಸರ್ಕಾರ ಸದ್ಯದಲ್ಲಿಯೇ ಹಲವರ ಮನೆ ಕಟ್ಟಿಕೊಳ್ಳುವ ಕನಸನ್ನು ಕೂಡ ನನಸು ಮಾಡಲಿದೆ.

ಗೃಹಜ್ಯೋತಿ ಯೋಜನೆಯ ಜೀರೋ ಬಿಲ್ ಬಂತಾ? ಇಲ್ವಾ? ಇಲ್ಲಿದೆ ಫ್ರೀ ಕರೆಂಟ್ ಬಗ್ಗೆ ಬಿಗ್ ಅಪ್ಡೇಟ್

ಹೊಸ ವಸತಿ ಯೋಜನೆ! ಬಡವರ ಸ್ವಂತ ಮನೆ ಕನಸನ್ನು ನನಸು ಮಾಡಲು ಹೋರಾಟ ಕೇಂದ್ರ ಸರ್ಕಾರ - Kannada News

ವಿಶ್ವಕರ್ಮ ಯೋಜನೆ (Vishwakarma scheme);

ಇತ್ತೀಚಿಗಷ್ಟೇ ಭಾರತದ ಪರಂಪರೆಯನ್ನು ಉಳಿಸುವಂತಹ ಕುಶಲಕರ್ಮಿಗಳ ಆರ್ಥಿಕ ಪರಿಸ್ಥಿತಿ ಬಲಪಡಿಸಲು ಹಾಗೂ ಅವರು ಮೆಚ್ಚಿಕೊಂಡು ಬಂದಿರುವ ಪರಂಪರಾಗತ ಉದ್ಯೋಗವನ್ನು ಮುಂದುವರಿಸಲು ಅನುಕೂಲ ಮಾಡಿಕೊಡುವುದಕ್ಕಾಗಿ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದೆ.

ಇದರ ಮೂಲಕ ಪಾರಂಪರಿಕ ಕೆಲಸ ಮಾಡಿಕೊಂಡು ಬರುವ ಹಲವರಿಗೆ ಅತಿ ಕಡಿಮೆ ಬಡ್ಡಿ ದರದ (low interest) ಸಾಲ ಸೌಲಭ್ಯ (loan facility) ತರಬೇತಿ ತರಬೇತಿಯ ಸಮಯದಲ್ಲಿ ಸ್ತೈಫಂಡ್ ಕೊಡುವುದು, ಟೂಲ್ ಕಿಟ್ ಒದಗಿಸುವುದು ಅಡಿಯಲ್ಲಿ ಬರುತ್ತವೆ.

ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೋ ಚಾಲ್ತಿಯಲ್ಲಿದೆಯೋ ಸ್ಟೇಟಸ್ ಚೆಕ್ ಮಾಡಿ! ಹೊಸ ಲಿಂಕ್ ಬಿಡುಗಡೆ

ಎಲ್ ಪಿ ಜಿ ಸಿಲೆಂಡರ್ ಬೆಲೆ ಇಳಿಕೆ:

ದೇಶದಲ್ಲಿ ಹಣದುಬ್ಬರ ಕಡಿಮೆ ಮಾಡಲು ಕೇಂದ್ರ ಸರ್ಕಾರ ಸಾಕಷ್ಟು ಅತ್ಯುತ್ತಮ ಯೋಜನೆಗಳನ್ನು ಪರಿಚಯಿಸಿದೆ. ಎಲ್ ಪಿ ಜಿ ಸಿಲಿಂಡರ್ ಮೇಲಿನ ದರ ಕೂಡ ಕಡಿಮೆಯಾಗಿದೆ. 200 ರೂಪಾಯಿಗಳ ಕಡಿತ ಗೃಹ ಬಳಕೆಯ ಎಲ್ ಪಿ ಜಿ (LPG cylinder) ಸಿಲಿಂಡರ್ ಬಳಸುವ ಹಲವರಿಗೆ ಸಹಾಯಕವಾಗಿದೆ. ಇದರ ಜೊತೆಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿಯೂ ಕೂಡ ಇಳಿಕೆಯಾಗಿದೆ.

ವಸತಿ ಯೋಜನೆ

Home Loan Subsidyದೇಶದ ಪ್ರಜೆಗಳಿಗಾಗಿ ಈ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿರುವ ಈ ಎಲ್ಲ ಸೌಲಭ್ಯಗಳನ್ನು ಒದಗಿಸಿರುವ ಕೇಂದ್ರ ಸರ್ಕಾರ ಇದೀಗ ನಗರ ಭಾಗದಲ್ಲಿ ವಾಸಿಸುವ ಮಧ್ಯಮ ವರ್ಗದವರಿಗೆ ಮನೆ ಕಟ್ಟಿಕೊಳ್ಳುವ (Own House) ಕನಸು ನನಸು ಮಾಡುವ ಸಲುವಾಗಿ ಹೊಸ ಯೋಜನೆ ಜಾರಿಗೆ ತರುವ ಎಲ್ಲಾ ಸಿದ್ಧತೆ ನಡೆಸಿದೆ.

2028ರ ಒಳಗೆ ಈ ಯೋಜನೆಯ ಅಡಿಯಲ್ಲಿ ಸಾಕಷ್ಟು ಮನೆ ನಿರ್ಮಾಣ (House Construction) ಮಾಡಿಕೊಳ್ಳಲು ಜನರಿಗೆ ಅವಕಾಶ ಮಾಡಿಕೊಡಲಾಗುವುದು.

ಕೊನೆಗೂ ಗೃಹಲಕ್ಷ್ಮಿ ಯೋಜನೆ ಹಣ ಬಂದೇ ಇಲ್ವಾ? ಹೀಗೆ ಮಾಡಿದ್ರೆ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ

ವಸತಿ ಯೋಜನೆಯ ಸೌಲಭ್ಯಗಳು

3 ರಿಂದ 6.8% ಬಡ್ಡಿ ದರದಲ್ಲಿ 9 ಲಕ್ಷಗಳ ವರೆಗಿನ ಸಾಲ ಸೌಲಭ್ಯ ಒದಗಿಸಲಾಗುವುದು. 50 ಲಕ್ಷಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲವನ್ನ (Home Loan) 20 ವರ್ಷಗಳ ಅವಧಿಗೆ ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು.

ಈ ವಸತಿ ಯೋಜನೆಗಾಗಿ (Housing Loan Subsidy) ಮುಂದಿನ ಐದು ವರ್ಷಗಳಲ್ಲಿ 600 ಶತ ಕೋಟಿ ರೂಪಾಯಿಗಳನ್ನು ಮೀಸಲು ಇಡುವುದಾಗಿ ಕೇಂದ್ರ ಸರಕಾರ ಮಾಹಿತಿ ನೀಡಿದೆ. ಇದರಿಂದ ಸುಮಾರು 2.5 ಮಿಲಿಯನ್ ಜನರಿಗೆ ಸಹಾಯಕವಾಗಲಿದೆ.

(PM) ಪ್ರಧಾನ ಮಂತ್ರಿಯವರು ಘೋಷಿಸಿದ ಈ ವಸತಿ ಯೋಜನೆಯ ಬಗ್ಗೆ ವಸತಿ ಮತ್ತು ನಗರ ಆರ್ಥಿಕ ಅಭಿವೃದ್ಧಿ ಸಚಿವಾಲಯ, ಹಣಕಾಸು ಸಚಿವಾಲಯ ಅಧಿಕೃತವಾಗಿ ಹೆಚ್ಚಿನ ಮಾಹಿತಿ ನೀಡಿಲ್ಲ. ನಗರಗಳಲ್ಲಿ ಮನೆ ಕಟ್ಟಿಕೊಳ್ಳಲು ಬಯಸುವವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದ್ದು ಇದಕ್ಕೆ ಮೀಸಲಿಟ್ಟಿರುವ ಅರ್ಹತೆಗಳು ಹಾಗೂ ಶರತ್ತುಗಳ ಬಗ್ಗೆ ಸದ್ಯದಲ್ಲಿಯೇ ಕೇಂದ್ರ ಸರ್ಕಾರ ಮಾಹಿತಿ ನೀಡಲಿದೆ.

ಗೃಹಲಕ್ಷ್ಮಿ ಯೋಜನೆ 2ನೇ ಕಂತಿನ ಹಣ ಜಮಾ; ನಿಮಗೂ ಜಮಾ ಆಗಿದ್ಯಾ? ಮೊಬೈಲ್‌ನಲ್ಲೇ ಚೆಕ್ ಮಾಡಿ

ಲೋಕಸಭಾ ಚುನಾವಣೆಗೂ ಮುನ್ನ ಈ ಯೋಜನೆಯ ಅಡಿಯಲ್ಲಿ ಲಕ್ಷಾಂತರ ಜನರಿಗೆ ಮನೆ ಕಟ್ಟಿಕೊಳ್ಳಲು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ (Home Loan) ಹಾಗೂ ಸಬ್ಸಿಡಿ ಸಿಗುವ ನಿರೀಕ್ಷೆ ಇದೆ. ಹಾಗಾಗಿ ಪ್ರಧಾನಮಂತ್ರಿಯವರ ಹೊಸ ವಸತಿ ಯೋಜನೆ (vasati scheme) ಯಾವೆಲ್ಲ ಸೌಲಭ್ಯಗಳನ್ನು ಒದಗಿಸಲಿದೆ ಎಂಬುದನ್ನು ಕಾದು ನೋಡಬೇಕು.

Home Loan Interest Subsidy Scheme from central government

Follow us On

FaceBook Google News

Home Loan Interest Subsidy Scheme from central government