Business NewsIndia News

200 ರೂಪಾಯಿ ನೋಟು ರದ್ದು! ನೋಟುಗಳ ಬಗ್ಗೆ RBI ಕೊಟ್ಟ ಎಚ್ಚರಿಕೆ ಏನು?

ಸಮಾಜಿಕ ಮಾಧ್ಯಮಗಳಲ್ಲಿ ₹200 ನೋಟುಗಳು ಅಮಾನ್ಯಗೊಳ್ಳುತ್ತವೆ ಎಂಬ ವದಂತಿಗಳು ಹರಡುತ್ತಿವೆ. RBI ಇದಕ್ಕೆ ಸ್ಪಷ್ಟನೆ ನೀಡಿದ್ದು, ಇದು ಕೇವಲ ನಕಲಿ ಸುದ್ದಿ ಎಂದು ಹೇಳಿದೆ. ಆದರೆ ನಕಲಿ ನೋಟುಗಳ ಹೆಚ್ಚಳದ ಬಗ್ಗೆ ಎಚ್ಚರಿಕೆ ನೀಡಿದೆ.

  • 200 ರೂಪಾಯಿ ನೋಟು ರದ್ದು ಎಂಬ ವದಂತಿಗಳು ಸುಳ್ಳು – RBI ಸ್ಪಷ್ಟನೆ
  • ನಕಲಿ ನೋಟುಗಳ ಪ್ರಮಾಣ ಹೆಚ್ಚುತ್ತಿರುವುದರಿಂದ ಜನರು ಜಾಗೃತರಾಗಬೇಕು
  • ನೋಟುಗಳ ಸುರಕ್ಷತಾ ಲಕ್ಷಣಗಳನ್ನು ಅರಿತುಕೊಳ್ಳಲು RBI ಸಲಹೆ

200 ರೂಪಾಯಿ ನೋಟು ರದ್ದು? RBI ಹೇಳಿದ್ದೇನು?

200 Rupees Notes : ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ₹200 ನೋಟುಗಳ ಅಮಾನ್ಯೀಕರಣದ ಕುರಿತು ವದಂತಿಗಳು ಹರಡಿವೆ. ಹಿಂದಿನ ₹1,000 ನೋಟುಗಳ ರದ್ದತಿ ಮಾದರಿಯಂತೆ, ₹200 ನೋಟುಗಳಿಗೂ ಅಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸುದ್ದಿ ನಕಲಿ ಎಂದು RBI ಸ್ಪಷ್ಟಪಡಿಸಿದೆ.

ಹೋಮ್ ಲೋನ್ ಪಡೆಯೋ ಮುನ್ನ ಈ 5 ತಪ್ಪುಗಳನ್ನ ತಪ್ಪಿಸಿ! ಇಲ್ಲವೇ ನೀವು ಹಳ್ಳಕ್ಕೆ ಬಿದ್ದಂತೆ

200 ರೂಪಾಯಿ ನೋಟು ರದ್ದು! ನೋಟುಗಳ ಬಗ್ಗೆ RBI ಕೊಟ್ಟ ಎಚ್ಚರಿಕೆ ಏನು?

ನಕಲಿ ನೋಟುಗಳ ಆತಂಕ

ಇತ್ತೀಚಿನ ವರದಿ ಪ್ರಕಾರ, ₹200 ಮತ್ತು ₹500 ನಕಲಿ ನೋಟುಗಳ ಪ್ರಮಾಣ ದೇಶದಲ್ಲಿ ಹೆಚ್ಚುತ್ತಿದೆ. ಈ ಕಾರಣಕ್ಕಾಗಿ ಸರ್ಕಾರ ₹200 ನೋಟು ಹಿಂತೆಗೆದುಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂಬ ವದಂತಿಗಳು ವ್ಯಾಪಕವಾಗಿವೆ. ಆದರೆ RBI ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

ನಕಲಿ ₹200 ರೂಪಾಯಿ ನೋಟು ಹೇಗೆ ಗುರುತಿಸಬಹುದು?

ನಕಲಿ ನೋಟುಗಳ ಬಳಕೆ ತಡೆಯಲು RBI ನೋಟಿನ ಸುರಕ್ಷತಾ ಲಕ್ಷಣಗಳನ್ನು ತಪಾಸಣೆಗೆ ಕಿವಿಮಾತು ಹೇಳಿದೆ. ನೀವು ನೋಟು ಪರಿಶೀಲಿಸಲು ಈ ಲಕ್ಷಣಗಳನ್ನು ಗಮನಿಸಬಹುದು:

ಗೋಲ್ಡ್ ಲೋನ್ ಕಟ್ಟಿಲ್ಲ ಅಂತ ಗ್ರಾಹಕರ ಬಂಗಾರವನ್ನು ಹರಾಜು ಮಾಡುವಂತಿಲ್ಲ!

✅ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ₹200 ಲಿಖಿತವಿದೆ
✅ ಗಾಂಧೀಜಿಯವರ ಚಿತ್ರ ಮಧ್ಯದಲ್ಲಿ ಇದೆ
✅ RBI, ಭಾರತ್, 200 ಎಂದು ಸಣ್ಣ ಅಕ್ಷರಗಳಲ್ಲಿ ಲಿಖಿತವಿದೆ
✅ ನೋಟಿನ ಬಲಭಾಗದಲ್ಲಿ ಅಶೋಕ ಸ್ತೂಪದ ಚಿತ್ರವಿದೆ

ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಹೆಚ್ಚುತ್ತಿರುವ ಕ್ರೇಜ್: ಅಮೆಜಾನ್‌ನಲ್ಲಿ ಬಂಪರ್ ಡಿಸ್ಕೌಂಟ್ ಆಫರ್‌ಗಳು!

ಸಾರ್ವಜನಿಕರಿಗೆ RBI ಎಚ್ಚರಿಕೆ

RBI ಜನರಿಗೆ ನಕಲಿ ನೋಟುಗಳ ಬಗ್ಗೆ ಎಚ್ಚರಿಕೆ ವಹಿಸಲು ಹಾಗೂ ನಕಲಿ ನೋಟುಗಳು ಸಿಕ್ಕರೆ ಪೊಲೀಸರಿಗೆ ಅಥವಾ ಬ್ಯಾಂಕ್‌ಗೆ ಮಾಹಿತಿ ನೀಡಲು ಸಲಹೆ ನೀಡಿದೆ. ಸದ್ಯಕ್ಕೆ ₹200 ರೂಪಾಯಿ ನೋಟುಗಳನ್ನು ಅಮಾನ್ಯಗೊಳಿಸುವ ಯಾವುದೇ ಯೋಜನೆ ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

RBI Clarifies on 200 Rupees Notes Will Not Be Banned

English Summary

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories