ಸೆಕೆಂಡ್ ಹ್ಯಾಂಡ್ ಸ್ಮಾರ್ಟ್‌ಫೋನ್‌ಗಳು, ಪ್ರೀಮಿಯಂ ಫೋನ್‌ಗಳು ಅಗ್ಗದ ದರಕ್ಕೆ!
ಹೊಸ ಫೋನ್ ಖರೀದಿಸಲು ಬಜೆಟ್ ಕಡಿಮೆ ಇದೆಯಾ? ಚಿಂತೆ ಬೇಡ! ಕಡಿಮೆ ಬೆಲೆಗೆ ಸಿಗುವ ಸೇಕಂಡ್ ಹ್ಯಾಂಡ್ ಫೋನ್‌ಗಳೂ ಉತ್ತಮ ಆಯ್ಕೆಯಾಗಬಹುದು. ಹೇಗೆ? ಯಾವ ಯಾವ ಫೋನ್‌ಗಳು ಲಭ್ಯ? ಇಲ್ಲಿದೆ ಮಾಹಿತಿ
- ಹೊಸ ಫೋನ್ ಕೊಳ್ಳಲು ಸಾಧ್ಯವಿಲ್ಲದವರು ಸೇಕಂಡ್ ಹ್ಯಾಂಡ್ ಫೋನ್ ನೋಡಬಹುದು
- ಆನ್‌ಲೈನ್ ಎಕ್ಸ್‌ಚೇಂಜ್ ಆಫರ್‌ನಲ್ಲಿ ಉತ್ತಮ ಡೀಲ್
- ಒಪ್ಪೋ, ಪೋಕೋ ಸೇರಿದಂತೆ ಹಲವು ಬ್ರಾಂಡ್‌ಗಳ ಫೋನ್‌ಗಳು ಕಡಿಮೆ ದರದಲ್ಲಿ ಲಭ್ಯ
ಈ ಫೋನ್‌ಗಳು (Second Hand) ಹೊಸದಾಗಿಲ್ಲ, ಆದರೆ ಬಳಸಲಾಗದಷ್ಟು ಹಳೆಯವು ಕೂಡ ಅಲ್ಲ. ಹೊಸ ಫೋನ್ ಬಿಡುಗಡೆ ಆದಾಗ, ಫೋನ್ ಮಾರುಕಟ್ಟೆಯಲ್ಲಿ ಜನರು ತಮ್ಮ ಹಳೆಯ ಫೋನ್ (Smartphone) ಅನ್ನು ಬದಲಾಯಿಸುತ್ತಾರೆ.
ಕೆಲವರು ಎರಡು ಮೂರು ತಿಂಗಳಿಗೋಮ್ಮೆ ಫೋನ್ ಬದಲಿಸುತ್ತಾರೆ. ಇಂತಹ ಫೋನ್‌ಗಳು ಆನ್‌ಲೈನ್‌ನಲ್ಲಿ ಕಡಿಮೆ ಬೆಲೆಗೆ ಲಭ್ಯವಾಗುತ್ತವೆ. ಹಲವಾರು (Exchange Offer) ಆಫರ್‌ಗಳ ಮೂಲಕ, ಹಳೆಯ ಫೋನ್ ಹೊಸದಾಗಿ ಮಾರಾಟವಾಗುತ್ತದೆ.
ಕೆಲವು ಸ್ಮಾರ್ಟ್‌ಫೋನ್‌ಗಳು ಒಂದೇ ವರ್ಷ ಬಳಕೆಯಾಗಿದ್ದು, ಯಾಂತ್ರಿಕ ಸಮಸ್ಯೆ ಇಲ್ಲದಿದ್ದರೂ ಹೊಸ ಫೋನ್ ಆಕರ್ಷಣೆಗೆ ಒಳಗಾಗಿರಬಹುದು. ಹೀಗಾಗಿ, ಈ ಫೋನ್‌ಗಳನ್ನು ಮರುನವೀಕರಿಸಿ ಕಡಿಮೆ ಬೆಲೆಗೆ ಮಾರಲಾಗುತ್ತದೆ. ಈ-ಕಾಮರ್ಸ್ ತಾಣಗಳಾದ (Amazon, Flipkart) ನಲ್ಲಿ ಇವು ಲಭ್ಯ.
ಇದನ್ನೂ ಓದಿ: ಜಿಯೋ ಗ್ರಾಹಕರಿಗೆ ಬಿಗ್ ಆಫರ್! ₹19 ರೂಪಾಯಿಗೆ ಪ್ಲಾನ್ ಬಿಡುಗಡೆ
ಕೆಲವು ಟಾಪ್ ಡೀಲ್‌ಗಳು:
➡️ ಒಪ್ಪೋ ರೆನೋ 10 – ಈ ಫೋನ್ ಬೆಲೆ ₹38,999 ಇದೆ. ಆದರೆ ಸೇಕಂಡ್ ಹ್ಯಾಂಡ್ ಆಫರ್‌ನಲ್ಲಿ ಕೇವಲ ₹18,999ಕ್ಕೆ ಸಿಗಬಹುದು! ಈ ಫೋನ್ 8GB RAM ಮತ್ತು 256GB ಸ್ಟೋರೇಜ್ ಹೊಂದಿದ್ದು, ಒಂದು ವರ್ಷದ (Warranty) ಸಹಿತ ಲಭ್ಯವಿದೆ.
➡️ ಪೋಕೋ F4 5G – ಹೆಚ್ಚು (RAM) ಬೇಕಾ? 12GB RAM ಮತ್ತು 256GB ಸ್ಟೋರೇಜ್ ಹೊಂದಿರುವ ಈ ಫೋನ್ ಕೇವಲ ₹14,999 ದರದಲ್ಲಿ ದೊರಕಬಹುದು. ಕ್ರೆಡಿಟ್ ಕಾರ್ಡ್ ಆಫರ್ (Credit Card Offer) ಬಳಸಿಕೊಂಡರೆ ₹1,000 ಹೆಚ್ಚುವರಿ ರಿಯಾಯಿತಿ ಸಹ ಸಿಗಬಹುದು.
ಇದನ್ನೂ ಓದಿ: ಕೇವಲ 6800ಕ್ಕೆ ಐಫೋನ್, ಬಂಪರ್ ಆಫರ್ ಘೋಷಿಸಿದ ಫ್ಲಿಪ್ ಕಾರ್ಟ್
ನಿಮ್ಮ ಬಜೆಟ್ ಕಡಿಮೆ ಇದ್ದರೂ, ಉತ್ತಮ ಫೋನ್ ಬೇಕೆಂದರೆ ಆನ್‌ಲೈನ್‌ನಲ್ಲಿ ಲಭ್ಯವಿರುವ ಆಫರ್‌ಗಳನ್ನು ಪರಿಶೀಲಿಸಿ. ಇಂತಹ ಫೋನ್‌ಗಳನ್ನು ಖರೀದಿಸುವ ಮುನ್ನ ಅದರ (Condition) ಚೆಕ್ ಮಾಡುವುದು ಸಹ ಮರೆಯಬೇಡಿ!
Second-Hand Smartphone, Premium Phones at Low Price