ದಂಪತಿಗಳಿಗೆ ಸಿಗಲಿದೆ 15 ಲಕ್ಷ, ಗಂಡ ಹೆಂಡತಿಗೆ ಪೋಸ್ಟ್ ಆಫೀಸ್ ನಲ್ಲಿ ವಿಶೇಷ ಯೋಜನೆ! ಅರ್ಜಿ ಸಲ್ಲಿಸಿ
Post Office Scheme : ಪೋಸ್ಟ್ ಆಫೀಸ್ ನಲ್ಲಿ ಶುರುವಾಗಿರುವ ಮಾಸಿಕ ಆದಾಯ ಹೊಂದುವ ಸ್ಕೀಮ್ ಆಗಿದೆ. ಈ ಯೋಜನೆಯಲ್ಲಿ ಒಂದು ಸಾರಿ ಹೂಡಿಕೆ ಮಾಡಿ, ಒಳ್ಳೆಯ ಆದಾಯವನ್ನು ನೀವು ಪಡೆಯಬಹುದು.
Post Office Scheme : ಸಂಪಾದನೆ ಮಾಡುವ ಎಲ್ಲರೂ ಕೂಡ ಹಣ ಉಳಿತಾಯ (Money Savings) ಮಾಡುವುದು ಒಳ್ಳೆಯದು. ಈಗಿನಿಂದಲೇ ಹಣ ಉಳಿಸುತ್ತಾ ಬಂದರೆ ಮುಂದಿನ ಜೀವನದಲ್ಲಿ ಎಲ್ಲವೂ ಉತ್ತಮವಾಗಿರುತ್ತದೆ. ಆರ್ಥಿಕವಾಗಿ ಯಾವುದೇ ಸಮಸ್ಯೆ ಎದುರಿಸುವ ಅಗತ್ಯ ಬರುವುದಿಲ್ಲ.
ಆ ರೀತಿ ಹಣ ಉಳಿತಾಯ ಮಾಡುವುದಕ್ಕಾಗಿ ಇರುವ ಒಳ್ಳೆಯ ಯೋಜನೆ ಪೋಸ್ಟ್ ಆಫೀಸ್ ಯೋಜನೆಗಳು (Post Office Schemes) ಉತ್ತಮ ಆಯ್ಕೆ ಎಂದು ಹೇಳಬಹುದು. ಜನರಿಗಾಗಿ ಪೋಸ್ಟ್ ಆಫೀಸ್ ನಲ್ಲಿ ಸಾಕಷ್ಟು ಒಳ್ಳೆಯ ಹೂಡಿಕೆ ಯೋಜನೆಗಳು (Investment Scheme) ಇದೆ. ಇದೀಗ ಪೋಸ್ಟ್ ಆಫೀಸ್ ನಲ್ಲಿ ಗಂಡ ಹೆಂಡತಿಯರಿಗಾಗಿ ಹೊಸದೊಂದು ಉಳಿತಾಯ ಯೋಜನೆ ಶುರುವಾಗಿದೆ.
ಚಿನ್ನದ ಬೆಲೆ ಸ್ಥಿರವಾಗಿದೆ, ಏರಿಕೆಯಾಗುವ ಮೊದಲೇ ಖರೀದಿಸಿ! ಚಿನ್ನ ಬೆಳ್ಳಿ ಖರೀದಿಗೆ ಒಳ್ಳೆಯ ಸಮಯ
ಇದು ಪೋಸ್ಟ್ ಆಫೀಸ್ ನಲ್ಲಿ ಶುರುವಾಗಿರುವ ಮಾಸಿಕ ಆದಾಯ (Monthly Income) ಹೊಂದುವ ಸ್ಕೀಮ್ ಆಗಿದೆ. ಈ ಯೋಜನೆಯಲ್ಲಿ ಒಂದು ಸಾರಿ ಹೂಡಿಕೆ ಮಾಡಿ, ಒಳ್ಳೆಯ ಆದಾಯವನ್ನು ನೀವು ಪಡೆಯಬಹುದು.
ಪೋಸ್ಟ್ ಆಫೀಸ್ ನ ಈ ಮಾಸಿಕ ಆದಾಯ ಬರುವ ಸ್ಕೀಮ್ ನಲ್ಲಿ ನೀವು ಒಂಟಿ ಖಾತೆ ಅಥವಾ ಜಂಟಿ ಖಾತೆ (Post Office Account) ಯಾವುದನ್ನಾದರು ಪಡೆಯಬಹುದು. ಈ ಯೋಜನೆಯಲ್ಲಿ 3 ಜನರು ಸೇರಿ ಜಂಟಿ ಖಾತೆ ತೆರೆಯಬಹುದು. ಈ ಯೋಜನೆಯು ಮುಗಿಯುವ ಸಮಯ 5 ವರ್ಷಗಳ ಸಮಯ ಆಗಿದೆ. ಜನರಿಗೆ ಸಹಾಯ ಆಗುವ ಯೋಜನೆ ಇದಾಗಿದೆ..
ಈ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ನಿಮ್ಮ ಹಣಕ್ಕೆ 7.4% ಬಡ್ಡಿದರ ಸಿಗುತ್ತದೆ. 5 ವರ್ಷದ ಬಳಿಕ ನೀವು ಈ ಯೋಜನೆಯನ್ನು ಇನ್ನು 5 ವರ್ಷಗಳ ಕಾಲ ಎಕ್ಸ್ಟನ್ಡ್ ಮಾಡಬಹುದು. ಆಗ ನಿಮ್ಮ ಅಸಲು ಹಣವನ್ನು ಕೂಡ ಪಡೆಯಬಹುದು. ಹಾಗೆಯೇ ನಿಮ್ಮ ಬಡ್ಡಿಯ ಹಣ ಪೋಸ್ಟ್ ಆಫೀಸ್ ನ ಸೇವಿಂಗ್ಸ್ ಅಕೌಂಟ್ ನಲ್ಲಿ ಡೆಪಾಸಿಟ್ ಮಾಡಲಾಗುತ್ತದೆ..
ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ನೀವು ಅಕೌಂಟ್ ಓಪನ್ ಮಾಡಿದರೆ, ನಿಮ್ಮ ಹೆಂಡತಿಯ ಜೊತೆಯಲ್ಲಿ ಜಾಯಿಂಟ್ ಅಕೌಂಟ್ ತೆರೆದು, ಈ ಯೋಜನೆಯಲ್ಲಿ 15 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಈ ಯೋಜನೆ ಮುಗಿದ ನಂತರ 1,11,000 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಡೆಯಬಹುದು.
ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಇಬ್ಬರು ಅಥವಾ ಮೂವರು ಜಾಯಿಂಟ್ ಅಕೌಂಟ್ ತೆರೆಯಬಹುದು. ಆಗ ಅವರುಗಳು ಇನ್ವೆಸ್ಟ್ ಮಾಡಿರುವ ಹಣ ಮೂವರ ನಡುವೆ ಸಮಾನವಾಗಿ ಹಂಚಿಕೆ ಆಗುತ್ತದೆ.
Special scheme at post office for husband and wife
Follow us On
Google News |