ತಿಂಗಳಿಗೆ 50,000 ದುಡಿಮೆ! ಮನೆಯಲ್ಲೇ ಮಾಡುವ ಬ್ಯುಸಿನೆಸ್ ಐಡಿಯಾಗಳಿವು
₹10,000 ಹೂಡಿಕೆಯಲ್ಲಿ Cloud Kitchen, Art & Craft, Beauty Services, Fitness Classes ಮುಂತಾದ ಜನಪ್ರಿಯ Business Ideas ಪ್ರಾರಂಭಿಸಿ, ₹30,000 - ₹50,000 ತನಕ ಲಾಭ ಪಡೆಯಬಹುದು!
- 10,000 ಹೂಡಿಕೆಯಲ್ಲಿ ಹೊಸ ಉದ್ಯಮ ಆರಂಭಿಸಿ!
- ಮನೆಯಲ್ಲೇ ₹30,000 ರಿಂದ ₹50,000 ಆದಾಯ ಪಡೆಯಬಹುದಾದ ಐಡಿಯಾಸ್.
- ಹೆಚ್ಚಿನ ಡಿಮ್ಯಾಂಡ್ ಇರುವ 5 ಜನಪ್ರಿಯ ವೃತ್ತಿಗಳು.
₹10,000 ಹೂಡಿಕೆಯಲ್ಲಿ ಬಿಸಿನೆಸ್ ಶುರು ಮಾಡಿ!
Business Idea: ಕಡಿಮೆ ಹೂಡಿಕೆ, ಹೆಚ್ಚು ಲಾಭ! ಮನೆಯಲ್ಲೇ ಇದ್ದುಕೊಂಡು ₹10,000 ಹೂಡಿಕೆ ಮಾಡಿ ತಿಂಗಳಿಗೆ ₹30,000 – ₹50,000 ಸಂಪಾದಿಸಬಹುದು. Cloud Kitchen, Art & Craft, Beauty Services, Fitness Training ಮುಂತಾದ ಹಲವಾರು Low Investment Business ಆಯ್ಕೆಗಳಿವೆ.
ಹೌದು, ಕಡಿಮೆ ಹೂಡಿಕೆಯೊಂದಿಗೆ ವ್ಯವಹಾರವನ್ನು ಪ್ರಾರಂಭಿಸಲು ಬಯಸುವವರಿಗೆ, ಕೇವಲ 10,000 ರೂ.ಗಳಲ್ಲಿ ಮನೆಯಿಂದಲೇ ಮಾಡಬಹುದಾದ ಕೆಲವು ವ್ಯಾಪಾರ ಅವಕಾಶಗಳಿವೆ. ಇಲ್ಲಿದೆ ನೋಡಿ ಮಾಹಿತಿ..
ಇದನ್ನೂ ಓದಿ: ಬಜಾಜ್ ಎಲೆಕ್ಟ್ರಿಕ್ ಆಟೋ ಬಿಡುಗಡೆ! 251 ಕಿಮೀ ಮೈಲೇಜ್ ನೋಡಿ ಜನ ಶಾಕ್
💡 Cloud Kitchen (ಅಡುಗೆ ಸೇವೆ)
ಅಡುಗೆ (Cooking) ನಿಮ್ಮ ಹವ್ಯಾಸವೇ? ಅದನ್ನು ಹಣವಾಗಿಸಿ! ಟಿಫಿನ್ ಸೇವೆ, ಸ್ನಾಕ್ಸ್, ಸ್ಥಳೀಯ ಆಹಾರ ಮುಂತಾದವು ಪ್ರಾರಂಭಿಸಿ. ₹10,000 ಹೂಡಿಕೆ ಮಾಡಿದರೆ ತಿಂಗಳಿಗೆ ₹15,000 – ₹30,000 ಗಳಿಸಬಹುದು. ಸೋಶಿಯಲ್ ಮೀಡಿಯಾ ಬಳಸಿ ಪ್ರಚಾರ ಮಾಡಿದರೆ ಬಿಸಿನೆಸ್ ಇನ್ನಷ್ಟು ಚಿಗುರುತ್ತದೆ.
🎨 Art & Craft (ಕಲೆ ಮತ್ತು ವಸ್ತುಗಳು)
ನಿಮಗೆ ಸೃಜನಾತ್ಮಕತೆ ಇದ್ದರೆ ಆಭರಣಗಳು, ರಾಖಿ, ಮನೆ ಅಲಂಕಾರ ವಸ್ತುಗಳು ತಯಾರಿಸಿ ಮಾರಾಟ ಮಾಡಬಹುದು. ₹10,000 ಹೂಡಿಕೆ ಮಾಡಿದರೆ, ₹10,000 – ₹25,000 ಸಂಪಾದಿಸಬಹುದು.
ಇದನ್ನೂ ಓದಿ: ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸಕಾಲ! ಇಲ್ಲಿದೆ ಮನೆ ಭಾಗ್ಯ ಸಾಲ ಸೌಲಭ್ಯ
💄 Beauty & Hairstyling (ಬ್ಯೂಟಿ ಸೇವೆಗಳು)
ಇಂದಿನ ಯುಗದಲ್ಲಿ ಮೇಕಪ್ ಮತ್ತು ಹೆರ್‌ಸ್ಟೈಲಿಂಗ್ ಸಾಕಷ್ಟು ಡಿಮ್ಯಾಂಡ್ ಹೊಂದಿದೆ. ₹10,000 ಬ್ಯೂಟಿ ಕಿಟ್, ಟೂಲ್ಸ್ ಹೂಡಿಕೆ ಮಾಡಿದರೆ, ತಿಂಗಳಿಗೆ ₹10,000 – ₹30,000 ಗಳಿಸಬಹುದು.
ಇದನ್ನೂ ಓದಿ: ಎಸ್‌ಬಿಐ ಬಂಪರ್ ಸ್ಕೀಮ್, 500 ರೂಪಾಯಿ ಕಟ್ಟಿದ್ರೆ ನಿಮ್ಮ ಕಿಸೆಗೆ ಸೇರುತ್ತೆ 10 ಲಕ್ಷ
🧘♂️ Fitness & Yoga (ಆರೋಗ್ಯ ಮತ್ತು ಯೋಗ ತರಗತಿಗಳು)
ಫಿಟ್ನೆಸ್ ಮತ್ತು ಯೋಗ ತರಬೇತಿ ನೀಡುವುದರಿಂದ ₹20,000 – ₹50,000 ಸಂಪಾದನೆ ಸಾಧ್ಯ. ಆನ್‌ಲೈನ್ (Online) ತರಗತಿಗಳು ಕೂಡಾ ಆಯ್ಕೆ!
🛍 Online Retail Business (ಆನ್‌ಲೈನ್ ಮಾರಾಟ)
Instagram, WhatsApp, Amazon ಮುಂತಾದ ಪ್ಲಾಟ್‌ಫಾರ್ಮ್‌ನಲ್ಲಿ ವಸ್ತುಗಳನ್ನು ಮಾರಾಟ ಮಾಡಿ. ₹15,000 – ₹40,000 ಲಾಭ ಪಡೆಯಬಹುದು.
Start a Profitable Business with 10,000 Investment
Our Whatsapp Channel is Live Now 👇