ಕೇವಲ 2 ಲಕ್ಷ ರೂಪಾಯಿಗೆ ಶುರು ಮಾಡಿ ಅಮುಲ್ ಫ್ರಾಂಚೈಸಿ ಬ್ಯುಸಿನೆಸ್! ಒಳ್ಳೆಯ ಲಾಭ ಖಂಡಿತ
Amul Franchise Business : ನಮ್ಮಲ್ಲಿ ಹಲವು ಜನರಿಗೆ ತಮ್ಮದೇ ಆದ ಸ್ವಂತ ಉದ್ಯಮ (Own Business) ಶುರು ಮಾಡಬೇಕು ಎಂದು ಆಸೆ ಇರುತ್ತದೆ. ಅದರಲ್ಲೇ ಮುಂದುವರೆಯಬೇಕು ಎಂದು ಅನ್ನಿಸಿದರೂ ಸಹ, ಯಾವ ಉದ್ಯಮ ಶುರು ಮಾಡಬೇಕು, ಹೇಗೆ ಶುರು ಮಾಡಬೇಕು, ಅದರಿಂದ ಲಾಭ ಪಡೆಯುವುದು ಹೇಗೆ ಎಂದು ಗೊತ್ತಿಲ್ಲದೇ ಸುಮ್ಮನೆ ಇದ್ದು ಬಿಡುತ್ತಾರೆ.
ಒಂದು ವೇಳೆ ನೀವು ಬ್ಯುಸಿನೆಸ್ ಮಾಡುವ ಪ್ಲಾನ್ ಹೊಂದಿದ್ದರೆ, ಇಂದು ನಿಮಗೆ ಒಳ್ಳೆಯ ಬ್ಯುಸಿನೆಸ್ ಐಡಿಯಾ ನೀಡಲಿದ್ದೇವೆ..
ರಾಯಲ್ ಎನ್‌ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಬರಲಿದೆ! ಲಾಂಚ್ ಯಾವಾಗ, ಬೆಲೆ ಎಷ್ಟು? ಇಲ್ಲಿದೆ ಮಾಹಿತಿ
ಶುರುಮಾಡಿ ಅಮುಲ್ ಫ್ರಾಂಚೈಸ್
ನಮ್ಮ ದೇಶದಲ್ಲಿ ಹೆಚ್ಚು ಹೆಸರು ಮಾಡಿರುವ ಅತಿದೊಡ್ಡ ಸಂಸ್ಥೆಗಳಲ್ಲಿ ಒಂದು ಅಮುಲ್ ಫ್ರಾಂಚೈಸ್ ಎಂದರೆ ತಪ್ಪಲ್ಲ. ಈ ಬ್ರ್ಯಾಂಡ್ ನ ವಸ್ತುಗಳ ಕ್ವಾಲಿಟಿ ಬಗ್ಗೆ ಹೆಚ್ಚಿಗೆ ಹೇಳುವ ಹಾಗಿಲ್ಲ. ಅಷ್ಟು ಒಳ್ಳೆಯ ಕ್ವಾಲಿಟಿ ಇಂದ ಜನರ ನಂಬಿಕೆಯನ್ನು ಗಳಿಸಿಕೊಂಡು ಅಮುಲ್.
ನೀವು ಕೂಡ ಅಮುಲ್ ಇಂದ ಫ್ರಾಂಚೈಸಿ ಪಡೆದು, ನಿಮ್ಮ ಹತ್ತಿರದ ಜಾಗದಲ್ಲಿ ಶುರು ಮಾಡಿ ಒಳ್ಳೆಯ ಲಾಭ ಗಳಿಸಬಹುದು. ಅಮುಲ್ ಇಂದ ಸಾಕಷ್ಟು ಪ್ರಾಡಕ್ಟ್ ಗಳಿವೆ ಚೀಸ್, ಮೊಸರು, ಹಾಲು ಹಾಗೂ ಇನ್ನು ಹಲವು ಪ್ರಾಡಕ್ಟ್ ಗಳನ್ನು ಮಾರಾಟ ಮಾಡಿ, ಅದರಿಂದ ಲಾಭ ಪಡೆಯಬಹುದು.
ಅಮುಲ್ ಫ್ರಾಂಚೈಸಿ ಶುರು ಮಾಡುವ ಬಗ್ಗೆ ಮಾಹಿತಿ:
*ಅಮುಲ್ ಫ್ರಾಂಚೈಸಿ ಎಂದರೆ ಜಾಸ್ತಿ ಖರ್ಚು ಎಂದುಕೊಳ್ಳುವ ಹಾಗಿಲ್ಲ, ಕೇವಲ 2 ಲಕ್ಷ ರೂಪಾಯಿಗಳಿಗೆ ಫ್ರಾಂಚೈಸಿ ತೆರೆಯಬಹುದು. ಈ ಥರದ ಬ್ಯುಸಿನೆಸ್ ಶುರು ಮಾಡಲು ಇದು ಬಹಳ ಕಡಿಮೆ ಮೊತ್ತ ಆಗಿದೆ.
*ಇದು ಬಹಳ ಲಾಭ ನೀಡುವಂಥ ಬ್ಯುಸಿನೆಸ್, ಅಮುಲ್ ಪ್ರಾಡಕ್ಟ್ ಗಳ ಮೇಲೆ ಅವಲಂಬಿಸಿ 0.5 ಇಂದ 20% ವರೆಗು ನೀವು ಇವುಗಳ ಸೇಲ್ಸ್ ಇಂದ ಕಮಿಷನ್ ಆಧಾರದ ಮೇಲೆ ಲಾಭ ಪಡೆಯಬಹುದು..
*ಅಮುಲ್ ಕಡೆಯಿಂದ ಮಾರ್ಕೆಟಿಂಗ್ ಮತ್ತು ಕಸ್ಟಮರ್ ಸರ್ವಿಸ್ ಬಗ್ಗೆ ನಿಮಗೆ ಟ್ರೇನಿಂಗ್ ಕೊಡಲಾಗುತ್ತದೆ. ಅಮುಲ್ ಈಗಾಗಲೇ ಹೆಚ್ಚಿನ ಜನರು ಇಷ್ಟಪಡುವ ಬ್ರ್ಯಾಂಡ್ ಆಗಿರುವ ಕಾರಣ, ಜನರು ಇಷ್ಟಪಟ್ಟು ಪ್ರಾಡಕ್ಟ್ ಗಳನ್ನು ಖರೀದಿ ಮಾಡುತ್ತಾರೆ.
ಫ್ರಾಂಚೈಸಿ ಪಡೆಯಲು ವಿಧಾನ:
*ಅಮುಲ್ ಫ್ರಾಂಚೈಸಿ ಪಡೆದು ಬ್ಯುಸಿನೆಸ್ ಶುರು ಮಾಡುವುದಕ್ಕೆ ಮೊದಲಿಗೆ ನೀವು ಭಾರತದ ಪ್ರಜೆಯೇ ಆಗಿರಬೇಕು. ಹಾಗೆಯೇ ಬಂಡವಾಳ ಆಗಿ, 2 ಲಕ್ಷ ರೂಪಾಯಿ ನಿಮ್ಮ ಬಳಿ ಇರಬೇಕು. ಇದು ಮಾನದಂಡ ಆಗಿದೆ.
*ಒಳ್ಳೆಯ ಜಾಗದಲ್ಲಿ ಫ್ರಾಂಚೈಸಿ ಓಪನ್ ಮಾಡಬೇಕು. ಇದು ಬಹಳ ಮುಖ್ಯವಾದ ಕೆಲಸ ಆಗಿದೆ. ಜೊತೆಗೆ ಅಮುಲ್ ಫ್ರಾಂಚೈಸ್ ತೆರೆಯುವುದಕ್ಕೆ FSSAI ಲೈಸೆನ್ಸ್ ಹೊಂದಿರಬೇಕು. ಇದು ಕಡ್ಡಾಯ ಆಗಿದೆ.
ಕಾರಿನ ಬ್ರೇಕ್ ಫೇಲ್ ಆದಾಗ ಏನ್ ಮಾಡಬೇಕು? ಕಾರು ಥಟ್ ಅಂತ ನಿಲ್ಲಿಸೋಕೆ ಈ ಟಿಪ್ಸ್ ಪಾಲಿಸಿ
ಬ್ಯುಸಿನೆಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಅಮುಲ್ ನ ಅಧಿಕೃತ ವೆಬ್ಸೈಟ್ ಮೂಲಕ ಪಡೆದುಕೊಳ್ಳಬಹುದು. ಇನ್ನು ಈ ಬ್ಯುಸಿನೆಸ್ ಹೇಗೆ ನಡೆಯುತ್ತದೆ ಎನ್ನುವುದು ನೀವು ಬ್ಯುಸಿನೆಸ್ ಶುರು ಮಾಡುವ ಜಾಗ ಯಾವುದು ಎನ್ನುವುದರ ಮೇಲೆ ಮುಖ್ಯವಾಗಿ ಅವಲಂಬಿಸಿರುತ್ತದೆ.
ನೀವು ಸೇಲ್ ಮಾಡುವ ಪ್ರಾಡಕ್ಟ್ ಗಳ ಮೇಲೆ 2.5 ಇಂದ 20% ವರೆಗು ಲಾಭ ಗಳಿಸಬಹುದು. ಇನ್ನು ಹೆಚ್ಚು ಮಾಹಿತಿಯನ್ನು ವೆಬ್ಸೈಟ್ ಇಂದ ಪಡೆಯಬಹುದು. ಬ್ಯುಸಿನೆಸ್ ಶುರು ಮಾಡುವ ಆಸಕ್ತಿ ಇರುವವರಿಗೆ ಅಮುಲ್ ಒಳ್ಳೆಯ ಆಯ್ಕೆ ಆಗಿರುತ್ತದೆ.
Start Amul Franchise Business with just 2 Lakh Rupees
Our Whatsapp Channel is Live Now 👇