ಈಗ ಯುವ ಪೀಳಿಗೆಯವರಿಗೆ ಮತ್ತೊಬ್ಬರ ಹತ್ತಿರ ಕೆಲಸ ಮಾಡುವುದಕ್ಕಿಂತ ತಾವೇ ಸ್ವಂತವಾಗಿ (Own Business) ಏನನ್ನಾದರು ಮಾಡಬೇಕು ಎಂದು ಬಯಸುತ್ತಾರೆ. ಬಿಸಿನೆಸ್ (Business Idea) ಮಾಡಿ, ತಾವು ಕೆಲಸ ಮಾಡಿ ಇನ್ನಷ್ಟು ಜನರಿಗೆ ಕೆಲಸ ಕೊಡಬೇಕು ಎನ್ನುವುದು ಅವರ ಉದ್ದೇಶ ಆಗಿರುತ್ತದೆ.
ಒಂದು ವೇಳೆ ನೀವು ಇದೇ ದಾರಿಯಲ್ಲಿದ್ದರೆ, ಇಂದು ನಿಮಗಾಗಿ ಒಂದು ಬಿಸಿನೆಸ್ ಐಡಿಯಾ (Business Idea) ತಿಳಿಸುತ್ತೇವೆ. ಇದನ್ನು ಮಾಡುವ ಮೂಲಕ, ನೀವು ಹೆಚ್ಚು ಹಣ ಗಳಿಸುವುದರ ಜೊತೆಗೆ ಇನ್ನಷ್ಟು ಜನರಿಗೆ ಕೆಲಸ ಕೊಡಬಹುದು.
ಇದಕ್ಕಾಗಿ ನಿಮ್ಮ ಹತ್ತಿರ ಒಂದು ಲ್ಯಾಪ್ ಟಾಪ್ (Laptop) ಇದ್ದರೆ ಸಾಕು, ನಮಗೆಲ್ಲ ಗೊತ್ತಿರುವ ಹಾಗೆ ರಾಜಕೀಯ (Politics) ಲೋಕದ ವಿಚಾರಗಳು ಯಾವಾಗಲೂ ಸೆನ್ಸೇಷನ್ ಆಗಿರುತ್ತದೆ. ರಾಜಕೀಯದಲ್ಲಿ ಸಕ್ರಿಯರಾಗಿರುವವರು ತಾವು ಎಷ್ಟು ಫೇಮಸ್ ಎಂದು ತಿಳಿಯಲು ಆಗಾಗ ಸರ್ವೇ ಮಾಡಿಸುತ್ತಾರೆ.
ಹಿರಿಯ ನಾಗರಿಕರು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಮಾಡಿದ್ರೆ, ಸಿಗಲಿದೆ ಹಿಚ್ಚಿನ ಬಡ್ಡಿ ದರ! ಇಂದಿನಿಂದಲೇ ಹೊಸ ರೂಲ್ಸ್
ಇದನ್ನು ನೀವು ಜನರಿಗೆ ನೀಡುವ ಮೂಲಕ ಲಕ್ಷಗಟ್ಟಲೇ ಹಣ ಗಳಿಸಬಹುದು. ಈಗ ಎಲ್ಲರಿಗೂ ರಾಜಕೀಯದ ಬಗ್ಗೆ ಗೊತ್ತಿರುತ್ತದೆ, ಹಾಗೆಯೇ ಸೋಷಿಯಲ್ ಮೀಡಿಯಾ (Social Media) ಕೂಡ ಚೆನ್ನಾಗಿ ಗೊತ್ತಿರುತ್ತದೆ. ಇದಿಷ್ಟು ನಿಮಗೆ ಗೊತ್ತಿದ್ದರೆ ಸಾಕು.
ಸೋಷಿಯಲ್ ಮೀಡಿಯಾ ಈಗ ತುಂಬಾ ಪವರ್ ಫುಲ್, ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾ ಮೂಲಕ ಅಕೌಂಟ್ ಶುರು ಮಾಡಿ, ತಮ್ಮ ಬಗ್ಗೆ ಹಲವು ಅಪ್ಡೇಟ್ಸ್ ಶೇರ್ ಮಾಡುವ ಮೂಲಕ ತಮ್ಮನ್ನು ತಾವು ಪ್ರೊಮೋಟ್ ಮಾಡಿಕೊಳ್ಳುತ್ತಾರೆ.
ಇದಕ್ಕಾಗಿ ಅವರು ಹಿಂದೂ ಮುಂದು ಯೋಚನೆ ಮಾಡದೆ, ಬಹಳ ಹಣ ವೆಚ್ಚ ಮಾಡುತ್ತಾರೆ. ಇದು ಒಬ್ಬ ಸೆಲೆಬ್ರಿಟಿ ಹೆಸರಿನಲ್ಲಿ ಇದ್ದರು ಕೂಡ, ಅದನ್ನು ಹ್ಯಾಂಡಲ್ ಮಾಡುವುದು ಮತ್ತೊಬ್ಬ ವ್ಯಕ್ತಿ ಆಗಿರುತ್ತಾರೆ.
ತಗ್ಗಿದ ಚಿನ್ನದ ಬೆಲೆ ! ಒಂದೇ ದಿನ 110 ರೂಪಾಯಿಗಳಷ್ಟು ಇಳಿಕೆ, ಚಿನ್ನ ಮತ್ತು ಬೆಳ್ಳಿ ಬೆಲೆ ಫುಲ್ ಡೀಟೇಲ್ಸ್
ನಿಮಗೆ ಸೋಷಿಯಲ್ ಮೀಡಿಯಾ ಬಗ್ಗೆ ಒಳ್ಳೆಯ ಜ್ಞಾನ ಇದ್ದು, ಸೆಲೆಬ್ರಿಟಿ ಅಕೌಂಟ್ ಅನ್ನು ಹ್ಯಾಂಡಲ್ ಮಾಡಲು ಬರುತ್ತೆ ಎನ್ನುವುದಾದರೆ, ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಂಡಲ್ ಮಾಡಬಹುದು. ಈ ಕೆಲಸಕ್ಕಾಗಿ ನೀವು ಜಾಸ್ತಿ ಕಷ್ಟ ಪಡುವ ಹಾಗೆಯೇ ಇಲ್ಲ, ನಿಮ್ಮ ಹತ್ತಿರ ಒಂದು ಕಂಪ್ಯೂಟರ್ ಇದ್ದರೆ ಸಾಕು. ಒಬ್ಬ ಸೆಲೆಬ್ರಿಟಿ ನಿಮಗೆ ಕಳಿಸಿಕೊಡುವ ಫೋಟೋಸ್ ಮತ್ತು ವಿಡಿಯೋಗಳನ್ನು ನೀವು ಜನರಿಗೆ ಇಷ್ಟ ಆಗುವ ಹಾಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಬೇಕು ಅಷ್ಟೇ.
ಈ ಕೆಲಸಕ್ಕೆ ನಿಮಗೆ ಮುಖ್ಯವಾಗಿ ಬೇಕಾಗುವುದು ಫೋಟೋ ಎಡಿಟಿಂಗ್ (Photo Editing) ಮತ್ತು ವಿಡಿಯೋ ಎಡಿಟಿಂಗ್ (Video Editing). ಈ ಎರಡು ಕೆಲಸ ನಿಮಗೆ ಚೆನ್ನಾಗಿ ಗೊತ್ತಿದ್ದರೆ, ಈ ಕೆಲಸವನ್ನು ಸುಲಭವಾಗಿಯೇ ಮಾಡಿಕೊಂಡು ಹೋಗಬಹುದು. ನಿಮ್ಮ ಕೆಲಸ ಹೇಗೆ ಮಾಡುತ್ತೀರಿ ಎನ್ನುವುದರ ಮೇಲೆ ನಿಮಗೆ ಪೇಮೆಂಟ್ ಸಿಗುತ್ತದೆ. ಶುರುವಿನಲ್ಲಿ ನೀವು ಸಣ್ಣ ಸೆಲೆಬ್ರಿಟಿಗಳ ಅಕೌಂಟ್ ಗೆ ಅಡ್ಮಿನ್ ಆಗಿ ಕೆಲಸ ಶುರು ಮಾಡಿ, ಈ ಕೆಲಸವನ್ನು ಚೆನ್ನಾಗಿ ಕಲಿತುಕೊಂಡರೆ, ಇನ್ನು ಒಳ್ಳೆಯ ಅವಕಾಶ ನಿಮಗೆ ಸಿಗುತ್ತದೆ.
ಕಡಿಮೆ ಬಜೆಟ್‌ನಲ್ಲಿ ಜನ ಹೆಚ್ಚಾಗಿ ಖರೀದಿ ಮಾಡ್ತಾಯಿರೋ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳು ಇವು
ಇಲ್ಲಿ ನೀವು ಒಬ್ಬರೇ ಸಾಕಷ್ಟು ಸೆಲೆಬ್ರಿಟಿಗಳ ಸೋಷಿಯಲ್ ಮೀಡಿಯಾ ಅಕೌಂಟ್ ಹ್ಯಾಂಡಲ್ ಮಾಡಬಹುದು. ಹೆಚ್ಚು ಅವಕಾಶ ಸಿಗುತ್ತಾ ಹೋದಾಗ, ಹೆಚ್ಚು ಜನರನ್ನು ಕೆಲಸಕ್ಕೆ ತೆಗೆದುಕೊಳ್ಳಬಹುದು..ಈ ಫೀಲ್ಡ್ ನಲ್ಲಿ ಒಳ್ಳೆಯ ಅವಕಾಶ ಪಡೆಯುವುದು ಸುಲಭ ಅಲ್ಲ. ಮೊದಲಿಗೆ ಅವಕಾಶ ಪಡೆಯಲು, ಈ ಥರದ ಕೆಲಸ ಮಾಡುತ್ತಿರುವವರನ್ನು ಭೇಟಿ ಮಾಡಿ, ಸಾಧ್ಯವಾದರೆ ಅವರ ಜೊತೆಗೆ ಕೆಲಸ ಮಾಡಿ ಕೆಲಸ ಕಲಿತುಕೊಳ್ಳಿ. ಉಚಿತವಾಗಿ ಕೆಲಸ ಮಾಡಿದರು ಪರವಾಗಿಲ್ಲ, ಕೆಲಸ ಕಲಿಯಿರಿ.
ಈ ಕೆಲಸವನ್ನು ಚೆನ್ನಾಗಿ ಕಲಿತುಕೊಂಡರೆ, ನಿಮಗೆ ಹೆಚ್ಚು ಸೆಲೆಬ್ರಿಟಿಗಳ ಅಕೌಂಟ್ ಹ್ಯಾಂಡಲ್ ಮಾಡುವ ಅವಕಾಶ ಸಿಗುತ್ತದೆ. ಈ ಕೆಲಸಕ್ಕೆ ಈಗ ಲಕ್ಷಗಟ್ಟಲೇ ಹಣ ಸಿಗುತ್ತದೆ.
Start This Business By Only Laptop and Earn Lakhs of Money
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.