ಸ್ಟೇಟ್ ಬ್ಯಾಂಕ್ ಹರ್ ಘರ್ ಲಖಪತಿ ಸ್ಕೀಮ್; ಭಾರೀ ಬಡ್ಡಿ ಸಿಗುವ ಬಂಪರ್ ಯೋಜನೆ
ಸಾಮಾನ್ಯವಾಗಿ ಉಳಿತಾಯಕ್ಕಾಗಿ FD ಅಥವಾ ಸ್ಥಿರ ಠೇವಣಿ ಇಡುವುದು ಸಹಜ. ಆದರೆ, ಇದೀಗ ಬ್ಯಾಂಕ್ ಗಳಲ್ಲಿ FD ಮಾತ್ರವಲ್ಲದೆ RD ಠೇವಣಿಯನ್ನು ಆರಂಭಿಸಲಾಗಿದೆ. ಇದರಿಂದ ಉತ್ತಮ ಆದಾಯವನ್ನೂ ಗಳಿಸಬಹುದು.
FD ಬಡ್ಡಿ ದರದಲ್ಲಿ RD
ಅಂಚೆ ಕಚೇರಿಯಲ್ಲಿ ರೀಕರಿಂಗ್ ಡಿಪಾಸಿಟ್ ಗೆ ಅವಕಾಶವಿರುತ್ತದೆ. ಇದೀಗ SBI ಬ್ಯಾಂಕ್ ನಲ್ಲಿಯೂ ಕೂಡ RD ಸೌಲಭ್ಯವನ್ನು ಒದಗಿಸಲಾಗಿದೆ. ಇದರಲ್ಲಿ ಹೂಡಿಕೆ ಮಾಡುವ ಸಾಮಾನ್ಯ ಗ್ರಾಹಕರಿಗೆ 6.75% ಬಡ್ಡಿ ಹಾಗೂ ಹಾಗೂ ಹಿರಿಯ ನಾಗರಿಕರಿಗೆ 7.25% ಬಡ್ಡಿಯನ್ನು ವಾರ್ಷಿಕವಾಗಿ ನೀಡಲಾಗುವುದು.

ಪರ್ಸನಲ್ ಲೋನ್ ಮತ್ತು ಗೋಲ್ಡ್ ಲೋನ್! ಕಷ್ಟಕಾಲಕ್ಕೆ ಯಾವುದು ಬೆಸ್ಟ್ ಅಂತೀರಾ?
ರೆಗ್ಯುಲರ್ ಆರ್ ಡಿ ಸ್ಕೀಮ್ ನಿಂದ ಸಿಗುತ್ತೆ ಬೆನಿಫಿಟ್ಸ್!
SBI ಬ್ಯಾಂಕ್ ನಲ್ಲಿ ಹರ್ ಘರ್ ಲಕ್ಪತಿ ಹೆಸರಿನಲ್ಲಿ ಆರ್ ಡಿ ಹೂಡಿಕೆ ಆರಂಭಿಸಲಾಗಿದೆ. ಕನಿಷ್ಠ ಒಂದು ವರ್ಷದಿಂದ ಗರಿಷ್ಠ ಹತ್ತು ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಆರ್‌ಡಿ ಯಲ್ಲಿ ಲಾಕ್ ಇನ್ ಪಿರಿಯಡ್ ಇರುತ್ತದೆ. ಒಂದು ವೇಳೆ ಅವರಿಗಿಂತ ಮೊದಲೇ ಹಣ ನಿಮ್ಮ ಪಡೆದರೆ 0.5% ನಿಂದ 1% ವರೆಗೆ ಶುಲ್ಕವಿಧಿಸಲಾಗುತ್ತದೆ.
ಆರ್ ಡಿ ಇಂದ ಬರುವ ಆದಾಯ ಎಫ್ ಡಿ ಗೆ ಹೋಲಿಸಿದರೆ ಸ್ವಲ್ಪ ಕಡಿಮೆ ಇರಬಹುದು. ಆದರೆ ಎಫ್ಡಿ ರೀತಿಯಲ್ಲಿ ಒಂದೇ ಬಾರಿಗೆ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡುವ ಅಗತ್ಯ ಇಲ್ಲ. ಪ್ರತಿ ತಿಂಗಳು ಸ್ವಲ್ಪ ಸ್ವಲ್ಪವೇ ಹೂಡಿಕೆ ಮಾಡುತ್ತಾ ಹಣವನ್ನು ಕೂಡಿಡಬಹುದು. ಆರ್ ಡಿ ಹೂಡಿಕೆ ಮಹಿಳೆಯರಿಗೂ ಕೂಡ ಅನುಕೂಲವಾಗುವಂತಹ ಯೋಜನೆ ಆಗಿದ್ದು ಕಡಿಮೆ ಮೊತ್ತದ ಹಣವನ್ನು ಕೂಡ ಇಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.
ತಂದೆ-ತಾಯಿ ಹೆಸರಲ್ಲಿ 5 ಲಕ್ಷ ಇಟ್ಟರೆ, 2 ಲಕ್ಷ ರೂಪಾಯಿ ಬಡ್ಡಿಯೇ ಸಿಗುತ್ತೆ
State Bank Har Ghar Lakhpati Scheme, A Bumper Plan with High Returns