ಬೆಳ್ಳಂಬೆಳಗ್ಗೆ ATM ಕಾರ್ಡ್ ಬಗ್ಗೆ ನಿಯಮವನ್ನು ಬದಲಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ( State Bank Of India) ಪ್ರತಿಷ್ಠಿತ ಬ್ಯಾಂಕ್ ಆಗಿದ್ದು,ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇದೆ. ಹೌದು ಎಸ್ ಬಿಐ ಗ್ರಾಹಕರಿಗೆ ಎಟಿಎಂ ಕಾರ್ಡ್ ಇಲ್ಲದೆಯೂ ಹಣವನ್ನು ಪಡೆದು ಕೊಳ್ಳಲು ಅವಕಾಶ ನೀಡುತ್ತದೆ. ಸ್ಟೆಟ್ ಬ್ಯಾಂಕ್ ನ ಹೊಸ ನಿಯಮದ ಅನ್ವಯ 25 ಸಾವಿರ ತನಕ ಬ್ಯಾಲೆನ್ಸ್ ಹೊಂದಿದ್ದರೆ ತಿಂಗಳಿಗೆ ನಾಲ್ಕು ಬಾರಿ ಎಟಿಎಂನಿಂದ ಹಣ ಪಡೆಯಬಹುದು.
ಇಂದಿನ ಕಾಲದಲ್ಲಿ ಜನರು ಬ್ಯಾಂಕ್ ನಲ್ಲಿ ಸಾಲು ಗಟ್ಟಿ ನಿಂತಿರುವುದು ಕಡಿಮೆಯಾಗಿದೆ. ಹಣದ ವ್ಯವಹಾರವನ್ನು ಜನರು ಕೂತಲ್ಲಿಯಿಂದಲೇ ಇಂದು ಮಾಡುತ್ತಿದ್ದಾರೆ. ಹಣದ ಚಲಾವಣೆ(Money Transaction) ಇಂದು ಕಡಿಮೆಯಾಗುತ್ತಿದ್ದು, ಎಟಿಎಂ ಕಾರ್ಡ್ ಬಳಕೆ(ATM usage) ನಿರಂತರವಾಗಿ ಹೆಚ್ಚುತ್ತಲೆ ಇದೆ.ಗ್ರಾಹಕರು ಹೆಚ್ಚಾಗಿ ಎಟಿಎಮ್ ಕಾರ್ಡ್ ಅನ್ನು ಬಳಕೆ ಮಾಡ್ತಾ ಇದ್ದು ಕೆಲವೊಂದು ಬ್ಯಾಂಕ್ ಗಳು ಎಟಿಎಮ್ ಕಾರ್ಡ್ ಬಳಕೆಯ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ಇದೀಗ ಸ್ಟೇಟ್ ಬ್ಯಾಂಕ್ ಹೊಸ ನಿಯಮ ಜಾರಿಗೆ ತಂದಿದೆ.
ಹೊಸ ನಿಯಮ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ( State Bank Of India) ಪ್ರತಿಷ್ಠಿತ ಬ್ಯಾಂಕ್ ಆಗಿದ್ದು,ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇದೆ. ಹೌದು ಎಸ್ ಬಿಐ ಗ್ರಾಹಕರಿಗೆ ಎಟಿಎಂ ಕಾರ್ಡ್ ಇಲ್ಲದೆಯೂ ಹಣವನ್ನು ಪಡೆದು ಕೊಳ್ಳಲು ಅವಕಾಶ ನೀಡುತ್ತದೆ. ಹೌದು ನೀವು ನಿಮ್ಮ ಫೋನ್‌ನಲ್ಲಿ Yono ಅಪ್ಲಿಕೇಶನ್ ಅನ್ನು ತೆರೆಯುವ ಮೂಲಕ ಎಟಿಎಮ್ ಇಲ್ಲದೆ ವಹಿವಾಟು ನಡೆಸಬಹುದು.
ಸ್ಟೆಟ್ ಬ್ಯಾಂಕ್ ನ ಹೊಸ ನಿಯಮದ ಅನ್ವಯ 25 ಸಾವಿರ ತನಕ ಬ್ಯಾಲೆನ್ಸ್ ಹೊಂದಿದ್ದರೆ ತಿಂಗಳಿಗೆ ನಾಲ್ಕು ಬಾರಿ ಎಟಿಎಂನಿಂದ ಹಣ ಪಡೆಯಬಹುದು. ಸ್ಟೇಟ್ ಬ್ಯಾಂಕ್ ಯೇತರ ಎಟಿಎಂಗಳಲ್ಲಿ ಮಾತ್ರ ತಿಂಗಳಿಗೆ ಮೂರು ಬಾರಿಯಷ್ಟೇ ವ್ಯವಹಾರ ಮಾಡಬಹುದು.
ಚಾರ್ಜ್ ಬೀಳಲಿದೆ
ನಿಯಮ ಮೀರಿದರೆ ಎಟಿಎಂ ಕಾರ್ಡ್(ATM Card) ಮಿತಿ ಮೀರಿ ಬಳಕೆ ಮಾಡಿದ್ರೆ 5 ರು ಪ್ರತಿ ವ್ಯವಹಾರಕ್ಕೆ ಚಾರ್ಜ್ ಮಾಡಲಾಗುತ್ತದೆ. ಅದೇ ಬೇರೆ ಬ್ಯಾಂಕುಗಳ ಎಟಿಎಮ್ ನಲ್ಲಿ 20 ರು ಹೆಚ್ಚುವರಿ ಶುಲ್ಕ ಇದೆ. ಇನ್ನೂ ಯಾವ ಗ್ರಾಹಕರು ಒಂದು ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಇರಿಸಿರುತ್ತಾರೋ ಅಂಥವರಿಗೆ ಎಸ್ ಬಿಐ ಗ್ರೂಪ್ ಮತ್ತು ಇತರ ಬ್ಯಾಂಕ್ ಗಳ ಎಟಿಎಂಗಳಲ್ಲಿ ಅನಿಯಮಿತವಾದ ವ್ಯವಹಾರ ನಡೆಸುವುದಕ್ಕೆ ಅವಕಾಶ ಕೂಡ ಒದಗಿಸುತ್ತದೆ.
ಮೆಟ್ರೋ ನಗರಗಳಲ್ಲಿ ತಿಂಗಳಿಗೆ ಮೂರು ಬಾರಿ ಎಟಿಎಂ ಉಚಿತ ವಿತ್ ಡ್ರಾಗೆ ಅವಕಾಶ ನೀಡಿದೆ. ಇನ್ನು ಯಾವುದೇ ಬ್ಯಾಂಕ್ ನ ವಹಿವಾಟು ಮಾಡುವಾಗ ನಿಯಮಿತ ರೀತಿಯಲ್ಲೆ ಬಳಕೆ ಮಾಡುವುದು ಮುಖ್ಯ. ನಿಮ್ಮ ಕರ್ಚು ವೆಚ್ಚಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ನಿಮ್ಮ ಬ್ಯಾಂಕಿಗ್ ಎಟಿಎಂ ವಹಿವಾಟು ಶುಲ್ಕಗಳು ಮತ್ತು ಮಿತಿಗಳ ಬಗ್ಗೆ ತಿಳಿದುಕೊಂಡಿರುವುದು ಅತ್ಯಗತ್ಯ.
Follow us On
Google News |