Business News

ಮೇಕೆ ಸಾಕಾಣಿಕೆಗೆ ಇದು ಬೆಸ್ಟ್ ತಳಿ, ಪ್ರತಿ ತಿಂಗಳು 50 ಸಾವಿರ ಆದಾಯ ಗ್ಯಾರಂಟಿ

ಇತ್ತಿಚಿನ ದಿನಗಳಲ್ಲಿ ರೈತರು ಮಾತ್ರವಲ್ಲದೆ ಯುವಕರು ಕೂಡ ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಕುರಿ ಮೇಕೆ ಸಾಕಾಣಿಕೆ ಮೊದಲಾದ ಕಸುಬುಗಳಲ್ಲಿ ತೊಡಗಿಕೊಂಡಿದ್ದಾರೆ.

ಸ್ವಂತ ಉದ್ಯಮ (own business) ಕ್ಕೆ ಇದೊಂದು ಉತ್ತಮ ಮಾರ್ಗವಾಗಿದ್ದು, ಈಗ ಇವುಗಳಿಂದ ಕೈತುಂಬ ಹಣ ಸಂಪಾದಿಸಬಹುದು. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮೇಕೆ ಸಾಕಾಣಿಕೆಗೆ (goat farming) ಬೇಡಿಕೆ ಹೆಚ್ಚಾಗಿದೆ. ಮಾಂಸದ ಮೇಕೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದ್ದು ಕೆಲವು ಪ್ರಮುಖ ತಳಿಯ ಮೇಕೆಗಳು ಹೆಚ್ಚು ಆದಾಯ ತಂದು ಕೊಡಬಲ್ಲವು.

50 thousand to 1 lakh income per month by This Goat farming Business

ಇದೊಂದು ದಾಖಲೆ ಇದ್ದರೆ ಮಹಿಳೆಯರಿಗೆ ಸಿಗಲಿದೆ 3 ಲಕ್ಷ ರೂಪಾಯಿಗಳವರೆಗೆ ಸಾಲ!

ಯಾವ ರೀತಿಯ ಮೇಕೆ ಸಾಕಾಣಿಕೆ ಒಳ್ಳೆಯದು (best goat for farming)

ಮೇಕೆ ಸಾಕಾಣಿಕೆ ಮಾಡುವಾಗ ಅದರ ತಳಿಯ ಆಯ್ಕೆ ಬಹಳ ಮುಖ್ಯವಾಗಿರುತ್ತದೆ. 50 ರಿಂದ 60 ಕೆಜಿ ತೂಕದ ಮೇಕೆ ಕೂಡ ಇವತ್ತು ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿದೆ. ಮಾಂಸ ಮಾರಾಟ ಮಾಡಿ ಹೆಚ್ಚು ಆದಾಯ ಗಳಿಸಲು ಸಾಧ್ಯವಿದೆ. ಅಥವಾ ನೀವು ಮೇಕೆ ಸಾಕಾಣಿಕೆ ಮಾಡಿ ಅದು ತೂಕ ಪಡೆದುಕೊಂಡ ನಂತರ ಮಾರಾಟ ಮಾಡಬಹುದು.

ಪ್ರಸ್ತುತ ಮಾರುಕಟ್ಟೆಯಲ್ಲಿ 20 ರಿಂದ 30 ಕೆಜಿ ತೂಕದ ಮೇಕೆ ಹೆಚ್ಚು ಮಾರಾಟವಾಗುತ್ತಿದೆ. ಇನ್ನು ಅತಿ ಹೆಚ್ಚಿನ ತೂಕದ ಅಂದರೆ 60 ಕೆಜಿ ವರೆಗಿನ ತೂಕದ ಮೇಕೆ ಸಾಕಾಣಿಕೆ ಮಾಡಲು ಅದರ ನಿರ್ವಹಣೆಗಾಗಿ ನೀವು ಹೆಚ್ಚು ಖರ್ಚು ಮಾಡಬೇಕಾಗಿಲ್ಲ. ಸಾಮಾನ್ಯ ಆಹಾರ ಸೇವನೆ ಮಾಡುವುದರ ಮೂಲಕ ಈ ಕೆಲವು ಪ್ರಮುಖ ತಳಿಯ ಮೇಕೆಗಳು ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಬಲ್ಲವು.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್ ಇದ್ದವರಿಗೆ ಇಲ್ಲಿದೆ ಬಿಗ್ ಅಪ್ಡೇಟ್! ಹೊಸ ರೂಲ್ಸ್

Goat farmingಈ ತಳಿಯ ಮೇಕೆಗಳನ್ನು ಸಾಕಿ!

ಗುಜರಾತ್‌ ನ ರಾಜ್‌ ಕೋಟ್, ಪೋರ್ ಬಂದರ್, ಜುನಾಗಢ್, ಅಮ್ರೇಲಿ ಮತ್ತು ಭಾವನಗರದಲ್ಲಿ ಲಭ್ಯವಿರುವ ಗೋಹಿಲ್ವಾಡಿ ಮೇಕೆ ತಳಿ ಇಂದು ಹೆಚ್ಚು ಪ್ರಚಲಿತದಲ್ಲಿದೆ. ಈ ತಳಿಯ ಮೇಕೆಗಳು ಕಪ್ಪು ಬಣ್ಣದಲ್ಲಿದ್ದು ಕೊಂಬುಗಳು ಬಾಗಿರುತ್ತವೆ.

45 ರಿಂದ 55 ಕೆಜಿ ತೂಕವನ್ನು ಹೊಂದಿರುತ್ತವೆ. ಈ ತಳಿಯ ಮೇಕೆಗಳು ಇಂದು ನಶಿಸುತ್ತಿದ್ದು ಎಲ್ಲಾ ಭಾಗದಲ್ಲಿಯೂ ಈ ಮೇಕೆಗಳು ಕಂಡುಬರುವುದಿಲ್ಲ. ಹಾಗಾಗಿ ಗೋಹಿಲ್ವಾಡಿ ಮೇಕೆಗಳು ದುಬಾರಿಯೂ ಆಗಿರುತ್ತವೆ.

60 ಕೆಜಿ ತೂಕದ ಮೇಕೆ ತಳಿ!

ಇನ್ನು ರಾಜಸ್ಥಾನದ ಜಖರಾನಾ ಎನ್ನುವ ಗ್ರಾಮದಲ್ಲಿ ಇದೇ ಹೆಸರಿನ ಮೇಕೆಗಳು ಹೆಚ್ಚು ಫೇಮಸ್. ಎತ್ತರವಾಗಿರುವ ಮೈಕಟ್ಟು ಹೊಂದಿರುವ ಈ ತಳಿಯ ಮೇಕೆಗಳು ಮಾಂಸ ಮತ್ತು ಹಾಲು ಎರಡಕ್ಕೂ ಬಳಕೆಯಾಗುತ್ತವೆ. ಬಿಳಿಯ ಬಣ್ಣದಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಸುಮಾರು 45 ರಿಂದ 60 ಕೆಜಿವರೆಗೆ ತೂಕ ಹೊಂದಿರುತ್ತದೆ. ಸುಮಾರು 9 ಲಕ್ಷದವರೆಗೆ ಈ ತಳಿಯ ಹಾಡುಗಳು ಇಂದು ಲಭ್ಯ ಇವೆ.

ಚಿನ್ನ ಅಡವಿಟ್ಟು ಸಾಲ ಮಾಡಿದವರಿಗೆ ಭರ್ಜರಿ ಸುದ್ದಿ! ಗೋಲ್ಡ್ ಲೋನ್ ಬಗ್ಗೆ ಹೊಸ ಅಪ್ಡೇಟ್

ಬಾರ್ಬರಿ ಮೇಕೆ!

30 ರಿಂದ 35 ಕೆಜಿ ತೂಕ ಹೊಂದಿರುವ ಈ ಮೇಕೆಗಳು ಬಿಳಿಯ ಬಣ್ಣದಲ್ಲಿದ್ದು ಮುಖ ಭಾಗ ಬೂದು ಬಣ್ಣದಲ್ಲಿರುತ್ತದೆ. ಬಕ್ರೀದ್ ಸಮಯದಲ್ಲಿ ಮಾಂಸಕ್ಕಾಗಿ ಈ ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.

ನಮ್ಮ ದೇಶದಲ್ಲಿ ಮಾತ್ರವಲ್ಲದೆ ಅರಬ್ ಕಂಟ್ರಿಗಳಲ್ಲಿ ಭಾರತದ ತಳಿಯ ಮೇಕೆ ಹೆಚ್ಚು ಫೇಮಸ್.
ಈ ಮೇಲಿನ ಎಲ್ಲ ಮೇಕೆ ತಳಿಗಳು ಸಾಕುವುದಕ್ಕೆ ಯೋಗ್ಯವಾಗಿದ್ದು ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುತ್ತದೆ. ಹಾಗಾಗಿ ಇವುಗಳ ಸಾಕಾಣಿಕೆ ಆರಂಭಿಸಿದರೆ ಪ್ರತಿ ತಿಂಗಳು ಲಕ್ಷಗಟ್ಟಲೆ ಆದಾಯ (Income) ಗಳಿಸಲು ಸಾಧ್ಯವಿದೆ.

the best breed for goat farming, 50 thousand income every month

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories