ಚಿನ್ನ ಅಡವಿಟ್ಟು ಸಾಲ ಮಾಡಿದವರಿಗೆ ಭರ್ಜರಿ ಸುದ್ದಿ! ಗೋಲ್ಡ್ ಲೋನ್ ಬಗ್ಗೆ ಹೊಸ ಅಪ್ಡೇಟ್
Gold Loan : ಭಾರತೀಯರು ಬಂಗಾರದ ಪ್ರಿಯರು. ನಮ್ಮಲ್ಲಿ ಯಾವುದೇ ಸಮಾರಂಭ ಆದ್ರೂ ಚಿನ್ನಕ್ಕೆ ಬಹಳ ಪ್ರಾಮುಖ್ಯತೆ ಇರುತ್ತೆ. ಮಹಿಳೆಯರಿಗಂತು ಚಿನ್ನ ಅಂದ್ರೆ ಅಚ್ಚುಮೆಚ್ಚು.
ಚಿನ್ನದ ಬೆಲೆ ಎಷ್ಟೇ ದುಬಾರಿ ಆದ್ರೂ ಕೂಡ ತಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಚಿನ್ನವನ್ನ ಖರೀದಿ ಮಾಡುತ್ತಾರೆ. ಇನ್ನು ಚಿನ್ನ ಕೇವಲ ಆಭರಣದ (gold jewellery) ವಸ್ತು ಮಾತ್ರವಲ್ಲ ಸಾಕಷ್ಟು ಜನ ಹೂಡಿಕೆಗಾಗಿಯೂ ಚಿನ್ನ ಖರೀದಿ ಮಾಡುತ್ತಾರೆ.

ಗೃಹಲಕ್ಷ್ಮಿ ಹಣದ ಜೊತೆ ಮಹಿಳೆಯರಿಗೆ ಕೇಂದ್ರದ ಹೊಸ ಯೋಜನೆ! ಸಿಗುತ್ತೆ ಇನ್ನೂ 1000 ರೂಪಾಯಿ
ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಲಿ ಎಂದು ಚಿನ್ನ ಖರೀದಿ (gold purchase) ಮಾಡುವವರ ಸಂಖ್ಯೆಯೂ ಜಾಸ್ತಿ. ಚಿನ್ನದ ಬೆಲೆ ಯಾವತ್ತು ಕಡಿಮೆ ಆಗುವುದಿಲ್ಲ ಹಾಗಾಗಿ ಬ್ಯಾಂಕಿನಲ್ಲಿ ನೀವು ಚಿನ್ನವನ್ನು ಆಡವಿಟ್ಟು ಹಣದ ಅಗತ್ಯ ಇದ್ದಾಗ ಸಾಲ ಸೌಲಭ್ಯ (Loan facility) ಪಡೆಯಬಹುದು. ಇದೀಗ ಚಿನ್ನ ಅಡವಿಟ್ಟು ಸಾಲ ತೆಗೆದುಕೊಂಡವರಿಗೆ ಸಮಾಧಾನ ನೀಡುವ ವಿಷಯವನ್ನು ಸರ್ಕಾರ ಘೋಷಿಸಿದೆ.
ಚಿನ್ನದ ಮೇಲಿನ ಸಾಲದ ನಿಯಮಗಳ ಸಡಿಲಿಕೆ!
ಆಪತ್ಬಾಂಧವ ಎಂದೇ ಚಿನ್ನವನ್ನು ಪರಿಗಣಿಸಲಾಗುತ್ತದೆ ಹಾಗಾಗಿ ಕಷ್ಟದ ಸಮಯದಲ್ಲಿ ಚಿನ್ನವನ್ನು ಅಡವಿಟ್ಟು ಬ್ಯಾಂಕ್ ಗಳಲ್ಲಿ (Bank Loan) ಅಥವಾ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆಯಲಾಗುತ್ತದೆ. ಚಿನ್ನದ ಮೇಲಿನ ಸಾಲಕ್ಕೆ ಸಿಬಿಲ್ ಸ್ಕೋರ್ (CIBIL score) ಅಗತ್ಯವು ಇರುವುದಿಲ್ಲ. ಹೀಗಾಗಿ ಚಿನ್ನದ ಸಾಲವನ್ನು ಸುಲಭ ಸಾಲ ಎಂದು ಪರಿಗಣಿಸಲಾಗುತ್ತದೆ.
ರೈತರಿಗೆ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ; ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!
ಇದೀಗ ಹಣಕಾಸು ಸಂಸ್ಥೆಗಳಲ್ಲಿ ಚಿನ್ನವನ್ನು ಆಡವಿಟ್ಟರೆ ಇರುವ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಹೌದು ಸಹಕಾರಿ ಸಂಘಗಳಲ್ಲಿ ಅಂದರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ಗಳಲ್ಲಿ ಬಂಗಾರದ ಮೇಲಿನ ಸಾಲದ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ರೈತರಿಗೆ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ; ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!
* ಗ್ರಾಹಕರು ಅಡ ಇಟ್ಟ ಚಿನ್ನದ ಮೇಲೆ ಸಾಲು ತೆಗೆದುಕೊಳ್ಳುವಾಗ ಬೇರೆ ಯಾವುದೇ ರೀತಿಯ ಅಡಮಾನ ಅಥವಾ ಗ್ಯಾರಂಟಿ ಕೊಡಬೇಕಾದ ಅಗತ್ಯ ಇಲ್ಲ.
* ಚಿನ್ನದ ಮೇಲಿನ ಗರಿಷ್ಠ ಸಾಲದ ಮಿತಿ 2,000ಗಳ ವರೆಗೆ ಮಾತ್ರ ತೆಗೆದುಕೊಳ್ಳಲು ಈ ಹಿಂದೆ ಅವಕಾಶ ಇತ್ತು. ಈಗ ನಾಲ್ಕು ಲಕ್ಷ ರೂಪಾಯಿಗಳ ವರೆಗೆ ಮಿತಿಯನ್ನು ಹೆಚ್ಚಿಸಲಾಗಿದೆ.
* ಇನ್ನು ಚಿನ್ನದ ಮೇಲಿನ ಸಾಲಕ್ಕೆ ಅಸಲು ಪಾವತಿ ಮಾಡುವವರೆಗೂ ಕೇವಲ ಬಡ್ಡಿಯನ್ನು ಕಟ್ಟಿದರೆ ಸಾಕು. ಒಂದು ವೇಳೆ ಅಸಲು ಪಾವತಿ ಮಾಡದಿದ್ದರೆ ಬ್ಯಾಂಕ್ ನಿಮ್ಮನ್ನ ಪ್ರಶ್ನಿಸುವಂತಿಲ್ಲ. ಆದರೆ ಸರಿಯಾಗಿ ಬಡ್ಡಿ ಪಾವತಿ ಮಾಡಬೇಕು.
ಉಚಿತ ಮನೆ ಯೋಜನೆ ಪಟ್ಟಿ ಬಿಡುಗಡೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ 1 ಲಕ್ಷ ರೂಪಾಯಿ
ಅಂದರೆ ಸಾಲ ಪಡೆದ ನಂತರ ಅಸಲು ಮತ್ತು ಬಡ್ಡಿ 2 ಸೇರಿಸಿ ಬರುವ ಈ ಎಮ್ಐ ಮೊತ್ತವನ್ನು ಪಾವತಿಸುವ ಅಗತ್ಯ ಇಲ್ಲ. ಅದರಲ್ಲಿ ಕೇವಲ ಬಡ್ಡಿಯನ್ನೇ ನೀವು ಪಾವತಿ ಮಾಡಿಕೊಂಡು ಹೋಗಬಹುದು.
ಇದೀಗ ನಗರದ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ತಂದಿರುವ ಈ ಬದಲಾವಣೆಗಳು ನಿಜಕ್ಕೂ ಹಣದ ಅವಶ್ಯಕತೆ ಇದ್ದಾಗ ಚಿನ್ನವನ್ನ ಅಡವಿಟ್ಟು ಸಾಲ ತೆಗೆದುಕೊಳ್ಳುವವರಿಗೆ ಬಹಳ ದೊಡ್ಡ ರಿಲೀಫ್ ನೀಡಿದೆ ಎನ್ನಬಹುದು.
ಮಹಿಳೆಯರಿಗಾಗಿ ಭರ್ಜರಿ ಪೋಸ್ಟ್ ಆಫೀಸ್ ಸ್ಕೀಮ್ ಬಿಡುಗಡೆ! ಸಿಗುತ್ತೆ ಕೈತುಂಬಾ ಹಣ
New Update on Gold Loan, Here is the Gold Loan Information