ಗೃಹಲಕ್ಷ್ಮಿ ಹಣದ ಜೊತೆ ಮಹಿಳೆಯರಿಗೆ ಕೇಂದ್ರದ ಹೊಸ ಯೋಜನೆ! ಸಿಗುತ್ತೆ ಇನ್ನೂ 1000 ರೂಪಾಯಿ
ಮಹಿಳೆಯರು ಕೂಡ ಸ್ವಾವಲಂಬನೆಯಿಂದ ಜೀವನ ನಡೆಸಬೇಕು ಅವರ ಭವಿಷ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಬೇಕು. ಇದಕ್ಕಾಗಿ ಸಾಕಷ್ಟು ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳಲು ಸ್ವಂತ ಉದ್ಯಮಗಳನ್ನು (Own Business) ಮಾಡುತ್ತಿದ್ದಾರೆ.
ಇದರ ಜೊತೆಗೆ ಕೇಂದ್ರ ಸರ್ಕಾರ ಕೂಡ ಕೆಲವು ಪ್ರಮುಖ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಾಯ ಹಸ್ತ ಚಾಚಿದೆ. ಇದರ ಜೊತೆಗೆ ಮಹಿಳೆಯರ ಹಣ ಉಳಿತಾಯ ಮಾಡುವುದಕ್ಕೂ ಸರಕಾರ ಪ್ರಮುಖ ಯೋಜನೆಗಳನ್ನು ಪರಿಚಯಿಸಿದ್ದು ಗೃಹಿಣಿಯರು ಸಾವಿರ ರೂಪಾಯಿಗಳನ್ನು ಸುಲಭವಾಗಿ ಈ ಯೋಜನೆಯಡಿಯಲ್ಲಿ ಪಡೆಯಬಹುದು.
ರೈತರಿಗೆ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ; ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!
ಮಹಿಳಾ ಸಮ್ಮಾನ್ ಯೋಜನಾ! (Mahila Samman Yojana)
ಮಹಿಳಾ ಸಮ್ಮಾನ್ ಯೋಜನೆಯನ್ನು ಕೇಂದ್ರ ಸರ್ಕಾರ (Central government) ಪರಿಚಯಿಸಿದೆ. ಇದು ಉಳಿತಾಯ ಯೋಜನೆಯಾಗಿದ್ದು ಮಹಿಳೆಯರು ಆರ್ಥಿಕ ಸಬಲೀಕರಣಕ್ಕೆ ಹಣ ಉಳಿತಾಯ ಮಾಡಬಹುದು. ಸದ್ಯ 2024 ರಿಂದ ಈ ಯೋಜನೆಯನ್ನು ಆರಂಭಿಸುವ ಸಲುವಾಗಿ 2000 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ.
ಯಾರಿಗೆ ಸಿಗುತ್ತೆ ಮಹಿಳಾ ಸಮ್ಮಾನ್ ಯೋಜನೆಯಡಿಯಲ್ಲಿ ಸಾವಿರ ರೂಪಾಯಿ?
ದೆಹಲಿ ಸರ್ಕಾರ (Delhi government) ಮಹಿಳೆಯರ ಸಬಲೀಕರಣಕ್ಕಾಗಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಈ ಯೋಜನೆಯನ್ನು ದೆಹಲಿಯಲ್ಲಿ ಇರುವ ಜನರಿಗೆ ಲಭ್ಯ ಆಗುವಂತೆ ಯೋಜನೆ ರೂಪಿಸಿದ್ದು, ಈ ಯೋಜನೆಯ ಅಡಿಯಲ್ಲಿ ದೆಹಲಿಯಲ್ಲಿ ವಾಸಿಸುವ ಹಿಂದುಳಿದ ವರ್ಗದ 45 ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಸಾವಿರ ರೂಪಾಯಿಗಳನ್ನು ಪ್ರತಿ ತಿಂಗಳು ಪಡೆದುಕೊಳ್ಳಲು ಸಾಧ್ಯವಿದೆ.
2024ರ ಹಣಕಾಸಿನ ವರ್ಷದ ಆರಂಭದಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು ಜೂನ್ – ಜುಲೈ ತಿಂಗಳಿನ ನಡುವಿನಲ್ಲಿ ದೆಹಲಿ ವಾಸಿಸುವ ಮಹಿಳೆಯರ ಖಾತೆಗೆ (Bank Account) ಸಾವಿರ ರೂಪಾಯಿ ಜಮಾ ಆಗಲಿದೆ.
ಉಚಿತ ಮನೆ ಯೋಜನೆ ಪಟ್ಟಿ ಬಿಡುಗಡೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ 1 ಲಕ್ಷ ರೂಪಾಯಿ
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು (needed documents)
ಆಧಾರ್ ಕಾರ್ಡ್
ರೇಷನ್ ಕಾರ್ಡ್
ಪಾನ್ ಕಾರ್ಡ್
ಆದಾಯ ಪ್ರಮಾಣ ಪತ್ರ
ಜಾತಿ ಪ್ರಮಾಣ ಪತ್ರ
ವಿಳಾಸದ ಪುರಾವೆ
ಮೊದಲಾದ ದಾಖಲೆಗಳನ್ನು ನೀಡಬೇಕು.
ಮಹಿಳೆಯರಿಗಾಗಿ ಭರ್ಜರಿ ಪೋಸ್ಟ್ ಆಫೀಸ್ ಸ್ಕೀಮ್ ಬಿಡುಗಡೆ! ಸಿಗುತ್ತೆ ಕೈತುಂಬಾ ಹಣ
ಮಹಿಳಾ ಸಮಾಜ ಯೋಜನೆಯ ಅಡಿಯಲ್ಲಿ ಸಾವಿರ ರೂಪಾಯಿ ಹೂಡಿಕೆ ಮಾಡಿದರೆ 7.5% ಬಡ್ಡಿ ದರದಲ್ಲಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ಮಹಿಳೆಯರ ಖಾತೆಗೆ ಬಡ್ಡಿ ಹಣ ಜಮಾ ಆಗುತ್ತದೆ.
new Scheme for women, You will get another 1000 rupees by this Scheme