ರೈತರಿಗೆ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ; ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ!

ರೈತರು ಬಡ್ಡಿ ರಹಿತ ಸಾಲ ಪಡೆಯಲು ಅರ್ಜಿ ಸಲ್ಲಿಸಿ, ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ರಾಜ್ಯ ಸರ್ಕಾರ ರೈತರಿಗೆ ಬೇರೆ ಬೇರೆ ಅವಧಿಯ ಕೃಷಿ ಸಾಲವನ್ನು (Agriculture Loan) ಬಡ್ಡಿ ರಹಿತವಾಗಿ ಅಥವಾ ಅತಿ ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತಿದೆ. ಮೊದಲಿಗಿಂತ ಹೆಚ್ಚಿನ ಮೊತ್ತದ ಸಾಲ ಸೌಲಭ್ಯ (Loan) ನೀಡಲಾಗುತ್ತಿದ್ದು ಹತ್ತರಿಂದ ಹದಿನೈದು ಲಕ್ಷ ರೂಪಾಯಿಗಳವರೆಗಿನ ಕೃಷಿ ಸಾಲ ಪಡೆಯಬಹುದು.

ರೈತರ ಕೃಷಿ ಚಟುವಟಿಕೆ (agriculture activities) ಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಸುಲಭ ಸಾಲ ಯೋಜನೆಯನ್ನು (Loan Scheme) ಸರ್ಕಾರ ಪರಿಚಯಿಸಿದೆ.

ಉಚಿತ ಮನೆ ಯೋಜನೆ ಪಟ್ಟಿ ಬಿಡುಗಡೆ! ಸ್ವಂತ ಮನೆ ಕಟ್ಟಿಕೊಳ್ಳಲು ಸಿಗುತ್ತೆ 1 ಲಕ್ಷ ರೂಪಾಯಿ

ರೈತರಿಗೆ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ; ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ ಇಲ್ಲಿದೆ! - Kannada News

ಪಡೆಯಬಹುದು ದೀರ್ಘಾವಧಿಯ ಸಾಲ!

ರೈತರಿಗೆ 10 ರಿಂದ 15 ಲಕ್ಷ ರೂಪಾಯಿಗಳವರೆಗೂ ಸಾಲ ಸೌಲಭ್ಯ (agriculture loan) ಪಡೆಯಲು ಅವಕಾಶವಿದ್ದು ಇದಕ್ಕೆ ಕೇವಲ 4% ಬಡ್ಡಿ ದರ ವಿಧಿಸಲಾಗುವುದು. ಇನ್ನು 5 ಲಕ್ಷಗಳ ವರೆಗೆ ಬಡ್ಡಿ ರಹಿತ ಸಾಲ ನೀಡಲು ಸರ್ಕಾರ ನಿರ್ಧರಿಸಿದೆ. 2024 ಹಣಕಾಸಿನ ವರ್ಷದ ಆರಂಭದಿಂದ ಈ ಸೌಲಭ್ಯ ರೈತರಿಗೆ ಲಭ್ಯವಾಗಲಿದೆ.

ಯಂತ್ರ ಖರೀದಿಗೆ ಸಾಲ!

ರೈತರು ತಮ್ಮ ಕೃಷಿ ಚಟುವಟಿಕೆಗಳಿಗಾಗಿ ಕೆಲವು ಪ್ರಮುಖ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ, ಉದಾಹರಣೆಗೆ ಟ್ರ್ಯಾಕ್ಟರ್ ಗಳು, ಹೊಳೆತ್ತುವ ಯಂತ್ರ ಮೊದಲಾದ ಯಂತ್ರ ಖರೀದಿ ಮಾಡಬೇಕಾಗುತ್ತದೆ.

ಮಹಿಳೆಯರಿಗಾಗಿ ಭರ್ಜರಿ ಪೋಸ್ಟ್ ಆಫೀಸ್ ಸ್ಕೀಮ್ ಬಿಡುಗಡೆ! ಸಿಗುತ್ತೆ ಕೈತುಂಬಾ ಹಣ

Loan Schemeಇದೀಗ ಸರ್ಕಾರ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಫಸಲು ಮಾರಾಟ ಮಾಡಲು ಬಳಸುವ ವಾಹನ ಖರೀದಿಗೆ 7 ಲಕ್ಷಗಳವರೆಗೆ ಸಾಲ ನೀಡುತ್ತದೆ. ಮತ್ತು ಇದಕ್ಕೆ ಕೇವಲ 4% ಬಡ್ಡಿ ದರ ವಿಧಿಸಲಾಗುತ್ತದೆ.

ರಾಜ್ಯದಲ್ಲಿ ಸರ್ಕಾರ 50 ಕೋಲ್ಡ್ ಸ್ಟೋರೇಜ್ (cold storage) ಸ್ಥಾಪಿಸಲು ಮುಂದಾಗಿದ್ದು ಇದರಿಂದ ರೈತರು ಪ್ರಯೋಜನ ಪಡೆದುಕೊಳ್ಳಬಹುದು ಇದರ ಜೊತೆಗೆ ರೇಷ್ಮೆ ಬೆಳೆಗಾರರಿಗೆ 5 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು.

ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಸಿಗಲಿದೆ 50 ಲಕ್ಷ ಸಹಾಯಧನ! ತಕ್ಷಣ ಅರ್ಜಿ ಸಲ್ಲಿಸಿ

ರಾಜ್ಯ ಸರ್ಕಾರ ವಿಶೇಷವಾಗಿ ಅನುಗ್ರಹ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯ ಅಡಿಯಲ್ಲಿ ಜಾನುವಾರುಗಳು ಆಕಸ್ಮಿಕ ಮರಣ ಹೊಂದಿದರೆ ಸರ್ಕಾರದಿಂದ ಸಹಾಯಧನ ನೀಡಲಾಗುವುದು. ಇದಕ್ಕೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಪಶು ಸಂಗೋಪನ ವೈದ್ಯಕೀಯ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು.

Farmers will get 5 lakh interest free loan, Here is the direct link to apply

Follow us On

FaceBook Google News