Story Highlights
ಸರ್ಕಾರ ಖಾಸಗಿ ಹಣಕಾಸು ಸಂಸ್ಥೆಗಳ ಜೊತೆಗೆ ಚರ್ಚೆ ನಡೆಸಿ ಜನರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ (Home loan) ನೀಡುವಂತೆ ಮಾತುಕತೆ ನಡೆಸಿದೆ
ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ಕೂಡ ಮನೆ (own house) ಅಥವಾ ಸೂರು ಮೂಲಭೂತ ಅವಶ್ಯಕತೆ (basic needs) ಯಾಗಿದೆ. ಇದನ್ನು ಪೂರೈಸಲು ಕೇಂದ್ರ ಸರ್ಕಾರ (Central government) ಶತಾಯಗತಾಯ ಪ್ರಯತ್ನಿಸುತ್ತಿದೆ ಎನ್ನಬಹುದು.
ವಸತಿ ಯೋಜನೆಯ (Housing Scheme) ಅಡಿಯಲ್ಲಿ ಬಡವರಿಗೆ ಹಾಗೂ ಮಾಧ್ಯಮ ವರ್ಗದವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವ ಕನಸು ನನಸಾಗಿಸಿಕೊಳ್ಳುವಲ್ಲಿ ಸರ್ಕಾರದ ವಸತಿ ಯೋಜನೆ ಸಹಾಯಕವಾಗಿದೆ ಎನ್ನಬಹುದು.
ಮನೆಯಲ್ಲಿಯೇ ಕುಳಿತು 15,000 ಗಳಿಸಿ! ಕನ್ನಡ ಗೊತ್ತಿರುವವರಿಗೆ ಮಾತ್ರ ಕೆಲಸ
ಪ್ರತಿಯೊಬ್ಬರಿಗೂ ಸ್ವಂತ ಮನೆ ನಿರ್ಮಾಣಕ್ಕೆ ಅವಕಾಶ!
ಇನ್ನೇನು ಸದ್ಯದಲ್ಲಿಯೇ ಲೋಕಸಭಾ ಚುನಾವಣೆ (loksabha election) ಬರಲಿದೆ ಅದರ ಜೊತೆಗೆ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಬಜೆಟ್ (Central budget) ಕೂಡ ಮಂಡನೆ ಆಗಲಿದೆ. ಹಾಗಾಗಿ ಕೇಂದ್ರ ಸರ್ಕಾರದ ನಿಲುವಿನ ಬಗ್ಗೆ ಜನರಿಗೆ ಕುತೂಹಲ ಮೂಡಿದೆ.
ಈಗಾಗಲೇ ಜನರ ಕುತೂಹಲ ಬ್ರೇಕ್ ಮಾಡುವಂತಹ ಒಂದು ವಿಷಯ ಹೊರ ಬಿದ್ದಿದ್ದು, ಸರ್ಕಾರ ದೇಶದಲ್ಲಿ ವಾಸಿಸುವ ಬಡ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವ ಕನಸು ಈಡೇರಿಸುವ ಸಲುವಾಗಿ ಕೋಟ್ಯಾಂತರ ರೂಪಾಯಿಗಳನ್ನು ಮೀಸಲಿಟ್ಟಿದೆ ಎನ್ನಲಾಗಿದೆ.
ಫೋನ್ ಪೇ, ಗೂಗಲ್ ಪೇ ಬಳಸುವವರಿಗೆ ಇಂದಿನಿಂದ 5 ಹೊಸ ರೂಲ್ಸ್ ಜಾರಿ!
ಬಜೆಟ್ ನಲ್ಲಿ ವಸತಿ ಯೋಜನೆ!
ಕೇಂದ್ರ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ (Nirmala sitaraman) ಫೆಬ್ರವರಿ ತಿಂಗಳಿನಲ್ಲಿ 2024ರ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ. ಭಾರತದಲ್ಲಿ ವಾಸಿಸುವ 1.4 ಶತಕೋಟಿ(1.4 billion ) ಜನರಲ್ಲಿ, ಗ್ರಾಮೀಣ ಭಾಗದಲ್ಲಿ 20 ದಶಲಕ್ಷಕ್ಕೂ ಹೆಚ್ಚಿನ ಜನರಿಗೆ ಸ್ವಂತ ಸೂರು ಇಲ್ಲ. ಇಂಥವರಿಗೆ ಮನೆ ನಿರ್ಮಾಣ ಮಾಡಿಕೊಡಲು ಸರ್ಕಾರ ಈಗಾಗಲೇ ಬ್ಯಾಂಕ್ (Bank) ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಜೊತೆಗೆ ಚರ್ಚೆ ನಡೆಸಿ ಜನರಿಗೆ ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ (Home loan) ನೀಡುವಂತೆ ಮಾತುಕತೆಯ ನಡೆಸಿದೆ ಎನ್ನಲಾಗಿದೆ.
ಗಂಡ ಹೆಂಡತಿ ಇಬ್ಬರೂ ಪಡೆಯಬಹುದು ಪ್ರತಿ ತಿಂಗಳು 6,000 ರೂಪಾಯಿ! ಹೊಸ ಯೋಜನೆ
2023 24ನೇ ಸಾಲಿನಲ್ಲಿ ವಸತಿ ಯೋಜನೆಗಾಗಿ 790 ಬಿಲಿಯನ್ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಈಗ ಇದನ್ನು 15% ನಷ್ಟು ಏರಿಕೆ ಮಾಡಿ, 1,013 ಶತ ಕೋಟಿಗೆ ಹೆಚ್ಚಿಸಲಾಗಿದೆ.
ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಪಡೆಯೋದಕ್ಕೂ ಕಟ್ಟಬೇಕು ತೆರಿಗೆ; ಹೊಸ ನಿಯಮ
ಪ್ರಧಾನ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಇಲ್ಲಿಯವರೆಗೆ 40 ಮಿಲಿಯನ್ ಕಾಂಕ್ರೀಟ್ ಮನೆಯನ್ನು ನಿರ್ಮಾಣ ಮಾಡಿಕೊಡಲಾಗಿದೆ. 2024ರ ಹೊತ್ತಿಗೆ ನೂರು ಮಿಲಿಯನ್ ಮನೆ ನಿರ್ಮಾಣ ಮಾಡಿ ಕೊಡುವ ಗುರಿ ಸರ್ಕಾರ ಹೊಂದಿದೆ.
The government gives subsidy to build a house for the homeless