ಕೃಷಿ ಭೂಮಿ ಇರುವ ಎಲ್ಲರಿಗೂ ಹೊಸ ನಿಯಮ ತಂದ ಸರ್ಕಾರ! ಏಕಾಏಕಿ ಹೊಸ ರೂಲ್ಸ್ ಜಾರಿ

ನಗರ ಪ್ರದೇಶಗಳಲ್ಲಿ ಒಂದು ಕೃಷಿ ಭೂಮಿಯನ್ನು ಮಾರಾಟ ಮಾಡಿ, ಅದರಿಂದ ಬರುವ ಹಣವನ್ನು ಬಂಡವಾಳ ಎಂದು ಪರಿಗಣಿಸಲಾಗುತ್ತದೆ

ಒಂದು ಊರು ಎಂದಮೇಲೆ ಅಲ್ಲಿ ಆಸ್ತಿಯನ್ನು ಖರೀದಿ (Buy Property) ಮಾಡುವುದು, ಮಾರಾಟ ಮಾಡುವುದು ಇದೆಲ್ಲವೂ ಖಂಡಿತವಾಗಿ ನಡೆದೇ ನಡೆಯುತ್ತದೆ. ಒಂದು ಜಮೀನು ಕೊಂಡುಕೊಳ್ಳುವುದಕ್ಕೆ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತಂದಿರುತ್ತದೆ.

ಒಂದು ವೇಳೆ ನೀವು ನಿಮ್ಮ ಜಮೀನನ್ನು (Land) ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದಾಗ, ಅವರಿಂದ ನಿಮಗೆ ಲಾಭ ಸಿಕ್ಕರೆ ಲಾಭದ ಹಣಕ್ಕೆ ಟ್ಯಾಕ್ಸ್ (Tax) ಕಟ್ಟಬೇಕಾ? ಈ ವಿಚಾರದ ಮತ್ತು ಇದರ ಕುರಿತು ಇರುವ ನಿಯಮಗಳ ಬಗ್ಗೆ ಇಂದು ತಿಳಿದುಕೊಳ್ಳೋಣ..

ಒಂದು ಜಾಗಕ್ಕೆ ನೀವು ಟ್ಯಾಕ್ಸ್ ಆನ್ ಲ್ಯಾನ್ಡ್ ಮೊತ್ತವನ್ನು ಪಾವತಿ ಮಾಡಬೇಕಾ ಎನ್ನುವ ವಿಚಾರ ನಿರ್ಧಾರ ಆಗುವುದು ಆ ಭೂಮಿ ಎಲ್ಲಿದೆ ಎನ್ನುವುದರ ಮೇಲೆ ಆಗಿರುತ್ತದೆ. ಒಂದು ವೇಳೆ ಆ ಭೂಮಿ ಹಳ್ಳಿಯಲ್ಲಿದ್ದರೆ (Land in Village) ಆ ನೆಲವನ್ನು ಕ್ಯಾಪಿಟಲ್ ಪ್ರಾಪರ್ಟಿ ಎಂದು ಕರೆಯುವುದಿಲ್ಲ, ಅದರಿಂದಾಗಿ ಈ ನೆಲದ ಮೇಲೆ ಟ್ಯಾಕ್ಸ್ ಬೀಳುವುದಿಲ್ಲ ಎಂದು ಹೇಳಲಾಗುತ್ತಿದೆ.

ಕೃಷಿ ಭೂಮಿ ಇರುವ ಎಲ್ಲರಿಗೂ ಹೊಸ ನಿಯಮ ತಂದ ಸರ್ಕಾರ! ಏಕಾಏಕಿ ಹೊಸ ರೂಲ್ಸ್ ಜಾರಿ - Kannada News

ಹೊಸದಾಗಿ ಮನೆ ಕಟ್ಟುತ್ತಿರುವ ಎಲ್ಲರಿಗೂ ಭರ್ಜರಿ ಸುದ್ದಿ! ಸಿಮೆಂಟ್ ದರ ಇಳಿಕೆ, ಇಲ್ಲಿದೆ ಡೀಟೇಲ್ಸ್

ಹಾಗೆಯೇ ನಗರ ಪ್ರದೇಶಗಳಲ್ಲಿ ಒಂದು ಕೃಷಿ ಭೂಮಿಯನ್ನು (Farming Land) ಮಾರಾಟ ಮಾಡಿ, ಅದರಿಂದ ಬರುವ ಹಣವನ್ನು ಬಂಡವಾಳ ಎಂದು ಪರಿಗಣಿಸಲಾಗುತ್ತದೆ.

ಇಲ್ಲಿ ನೀವು ಇಡುವರಿ ಬಗ್ಗೆ ಗಮನ ಕೊಡಬೇಕು, ಇದು 3 ವರ್ಷಕ್ಕಿಂತ ಕಡಿಮೆ ಇದ್ದರೆ, ಇದನ್ನು ಅಲ್ಪಾವಧಿ ಎಂದು ಕರೆಯುತ್ತಾರೆ. 3 ವರ್ಷಕ್ಕಿಂತ ಕಡಿಮೆ ಇದ್ದರೆ ದೀರ್ಘಾವಧಿ ಎಂದು ಕರೆಯುತ್ತಾರೆ.

ಅಲ್ಪಾವಧಿ ಭೂಮಿಯ ಮಾರಾಟದಿಂದ ಪಡೆಯುವ ಹಣಕ್ಕೆ ಟ್ಯಾಕ್ಸ್ ಕಟ್ಟುವ ಹಾಗಿಲ್ಲ ಎನ್ನುವುದು ಸರ್ಕಾರ ಜಾರಿಗೆ ತಂದಿರುವ ನಿಯಮ ಆಗಿದೆ. ಹಾಗೆಯೇ ದೀರ್ಘಾವಧಿ ಬಂಡವಾಳದ ಮೇಲೆ ಸರ್ಕಾರ ಸುಮಾರು 20% ಟ್ಯಾಕ್ಸ್ ಹಾಕುತ್ತದೆ ಎಂದು ಮಾಹಿತಿ ಸಿಕ್ಕಿದೆ.

agricultural landಮತ್ತೊಂದು ವಿಚಾರ ಏನು ಎಂದರೆ ಕಾನೂನಿನಲ್ಲಿ ಸೆಕ್ಷನ್ 54F ನ ಅನುಸಾರ ದೀರ್ಘಾವಧಿ ಬಂಡವಾಳದ ಮಾರಾಟ ಮನೆ ಅಥವಾ ಅಥವಾ ಬೇರೆ ನೆಲವೆ ಆಗಿದ್ದರು ಕೂಡ ಅವುಗಳ ಮಾರಾಟದ ಬಂಡವಾಳದ ಮೇಲೆ ಸರ್ಕಾದಿಂದ ರಿಯಾಯಿತಿ ಕೊಡಲಾಗುತ್ತದೆ ಎಂದು ಹೇಳಲಾಗುತ್ತದೆ..

ಒಂದು ವೇಳೆ ನಗರ ಪ್ರದೇಶದಲ್ಲಿ ಇರುವ ಭೂಮಿಯನ್ನು ಮಾರಾಟ ಮಾಡಿ, ಹೊಸದಾಗಿ ಮನೆ ಕಟ್ಟುತ್ತಿದ್ದೀರಾ (New House Construction) ಎಂದರೇ, ಅದರ ಮೇಲೆ ನಿಮಗೆ ಸೆಕ್ಷನ್ 54F ನ ಪ್ರಕಾರ ರಿಯಾಯಿತಿ ನೀಡಲಾಗುತ್ತದೆ. ಆದರೆ ಇದಕ್ಕೆ ಕಂಡೀಷನ್ ಕೂಡ ಇರುತ್ತದೆ.

ಈ ವಿಚಾರದ ಬಗ್ಗೆ ನೀವು ಇನ್ನು ಕೆಲವು ಮಾಹಿತಿಗಳನ್ನು ತಿಳಿದುಕೊಳ್ಳಬೇಕು, ಅವುಗಳ ಬಗ್ಗೆ ತಿಳಿಸುತ್ತೇವೆ ನೋಡಿ..

ಚಿನ್ನ ಮತ್ತು ಬೆಳ್ಳಿ ದರಗಳು ಧಮಾಲ್, ಒಂದೇ ದಿನದಲ್ಲಿ ಚಿನ್ನದ ಬೆಲೆ ಕುಸಿತ! ಎಷ್ಟಿದೆ ಗೊತ್ತಾ ಇಂದಿನ ಬೆಲೆಗಳು

ಇಲ್ಲಿ ಮತ್ತೊಂದು ವಿಚಾರ ಏನು ಎಂದರೆ, ನಗರ ಪ್ರದೇಶದಲ್ಲಿ ನೀವು ಕೃಷಿ ಭೂಮಿ ಮಾರಾಟ ಮಾಡಿದ ನಂತರ ಅದರಿಂದ ಬರುವ ಲಾಭದ ಪೂರ್ತಿ ಹಣವನ್ನು ನೀವು ಒಂದು ಮನೆ ಕೊಂಡುಕೊಳ್ಳುವುದಕ್ಕೆ (Buy House) ಖರ್ಚು ಮಾಡಿಲ್ಲ ಎಂದರೆ, ಎಷ್ಟು ಖರ್ಚಾಗಿದೆಯೋ ಅಷ್ಟಕ್ಕೇ ಮಾತ್ರ ನೀವು ಟ್ಯಾಕ್ಸ್ ರಿಯಾಯಿತಿ ಪಡೆಯಬಹುದು.

ಹಾಗೆಯೇ ಮಾರಾಟ ಮಾಡಿ 6 ತಿಂಗಳು ಕಳೆದರೂ ನೀವು ಹಣವನ್ನು ಎಲ್ಲಿಯೂ ಹೂಡಿಕೆ ಮಾಡಿಲ್ಲ ಎಂದರೆ ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಅನ್ನು Capital Gains Scheme ನಲ್ಲಿ ಗುರುತಿಸಲಾಗುತ್ತದೆ.

The government has brought a new rule for all those who have agricultural land

Follow us On

FaceBook Google News

The government has brought a new rule for all those who have agricultural land