ಹೊಸದಾಗಿ ಮನೆ ಕಟ್ಟುತ್ತಿರುವ ಎಲ್ಲರಿಗೂ ಭರ್ಜರಿ ಸುದ್ದಿ! ಸಿಮೆಂಟ್ ದರ ಇಳಿಕೆ, ಇಲ್ಲಿದೆ ಡೀಟೇಲ್ಸ್
ಸಿಮೆಂಟ್ ಈಗ ಮನೆ ಕಟ್ಟುವುದಕ್ಕೆ ಬಹಳ ಮುಖ್ಯ ಆಗಿರುವುದರಿಂದ ಯಾವ ಕಂಪನಿಯ ಸಿಮೆಂಟ್ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎನ್ನುವುದನ್ನು ತಿಳಿಸುತ್ತೇವೆ. ಈ ಬೆಲೆ ತಿಳಿದ ನಂತರ ನೀವು ಯಾವ ಕಂಪೆನಿಯ ಸಿಮೆಂಟ್ ಖರೀದಿ ಮಾಡಿದರೆ ಒಳ್ಳೆಯದು ಎಂದು ನಿರ್ಧರಿಸಬಹುದು.
ಒಂದು ಮನೆ ಕಟ್ಟುವುದು (Own House) ಸುಲಭದ ವಿಚಾರ ಅಲ್ಲ. ಮನೆ ಕಟ್ಟುವುದಕ್ಕೆ (Building Home) ಲಕ್ಷಗಟ್ಟಲೇ ಕೋಟಿಗಟ್ಟಲೇ ತಮ್ಮ ಅಗತ್ಯ ಮತ್ತು ಅಭಿರುಚಿಗೆ ತಕ್ಕ ಹಾಗೆ ಮನೆಗಳನ್ನು ಕಟ್ಟುತ್ತಾರೆ. ಹೀಗೆ ಮನೆ ಕಟ್ಟುವುದಕ್ಕೆ ಮುಖ್ಯವಾಗಿ ಬೇಕಾದ ವಸ್ತುಗಳಲ್ಲಿ ಒಂದು ಸಿಮೆಂಟ್ (Cement).
ಈ ವಸ್ತು ಇಲ್ಲದೆ ಮನೆ ಕಟ್ಟುವುದಕ್ಕೆ ಸಾಧ್ಯವಿಲ್ಲ. ಆದರೆ ಈಗ ಪ್ರಪಂಚ ಹೇಗಿದೆ ಎಂದರೆ ನಾವು ಬಳಸುವ ಪ್ರತಿ ವಸ್ತುಗಳು ಕೂಡ ದುಬಾರಿ ಬೆಲೆ ಆಗುತ್ತಿದೆ. ಹಾಗಾಗಿ ಮನೆ ಕಟ್ಟುವುದಕ್ಕೂ ತಗಲುವ ಖರ್ಚು ಕೂಡ ಜಾಸ್ತಿಯೇ ಇರುತ್ತದೆ ಎಂದರೆ ತಪ್ಪಲ್ಲ..
ಇನ್ನು ಮನೆ ಕಟ್ಟುತ್ತಿರುವವರು ಅಥವಾ ಕಟ್ಟಲು ಬಯಸುವವರು ಒಂದೊಂದು ವಸ್ತುವಿನ ಬೆಲೆಯನ್ನು ತಿಳಿದುಕೊಂಡು ಒಂದೊಂದು ವಸ್ತುವಿಗೂ ಬೆಲೆ ಇಷ್ಟು ಎಂದು ಸರಿಯಾಗಿ ಪ್ಲಾನ್ ಮಾಡಿದರೆ ಮಾತ್ರ, ಬಜೆಟ್ ಗೆ ಅನುಗುಣವಾಗಿ ಮನೆಯನ್ನು ಕಟ್ಟಲು ಸಾಧ್ಯವಾಗುತ್ತದೆ.
ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವವರಿಗೆ ಅಲರ್ಟ್! ಸಪ್ಟೆಂಬರ್ 30 ರೊಳಗೆ ತಪ್ಪದೆ ಈ ಕೆಲಸ ಮಾಡಿ
ಸಿಮೆಂಟ್ ಈಗ ಮನೆ ಕಟ್ಟುವುದಕ್ಕೆ ಬಹಳ ಮುಖ್ಯ ಆಗಿರುವುದರಿಂದ ಯಾವ ಕಂಪನಿಯ ಸಿಮೆಂಟ್ ನಿಮಗೆ ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎನ್ನುವುದನ್ನು ತಿಳಿಸುತ್ತೇವೆ. ಈ ಬೆಲೆ ತಿಳಿದ ನಂತರ ನೀವು ಯಾವ ಕಂಪೆನಿಯ ಸಿಮೆಂಟ್ ಖರೀದಿ (Buy Cement) ಮಾಡಿದರೆ ಒಳ್ಳೆಯದು ಎಂದು ನಿರ್ಧರಿಸಬಹುದು.
ಒಂದು ಮನೆ ಕಟ್ಟುವುದಕ್ಕೆ ಸಿಮೆಂಟ್ ಅನ್ನು ಹೆಚ್ಚಾಗಿ ಯಥೇಚ್ಛವಾಗಿ ಬಳಸಬೇಕಾಗುತ್ತದೆ. ಹಾಗಾಗಿ ಹೆಚ್ಚು ಬಳಸುವ ವಸ್ತು ಎಂದರೆ ಅದು ಕಡಿಮೆ ಬೆಲೆಗೆ ಸಿಕ್ಕರೆ ಒಳ್ಳೆಯದು ಎಂದು ಎಲ್ಲರೂ ಅಂದುಕೊಳ್ಳುತ್ತಾರೆ..ಇನ್ನು ಹಲವರು ಹೋಮ್ ಲೋನ್ (Home Loan) ಪಡೆದು ಮನೆ ನಿರ್ಮಾಣ ಮಾಡುತ್ತಿರುತ್ತಾರೆ.
ಹಾಗಿರುವಾಗ ಸಿಮೆಂಟ್ ಕಡಿಮೆ (Low Price Cement) ಬೆಲೆಗೆ ಸಿಕ್ಕರೆ ಒಳ್ಳೆಯದು ಅಂದುಕೊಳ್ಳುತ್ತಾರೆ. ಮನೆ ಕಟ್ಟುವ ವಿಚಾರಕ್ಕೆ ಇಷ್ಟೆಲ್ಲಾ ಯೋಚನೆ ಮಾಡುವಾಗ, 50 ಚೀಲ ಸಿಮೆಂಟ್ ಗೆ ಬೆಲೆ ಎಷ್ಟಾಗಬಹುದು ಎನ್ನುವ ಬಗ್ಗೆ ಇಂದು ನಿಮಗೆ ತಿಳಿಸಿಕೊಡುತ್ತೇವೆ..
ಚಿನ್ನ ಮತ್ತು ಬೆಳ್ಳಿ ದರಗಳು ಧಮಾಲ್, ಒಂದೇ ದಿನದಲ್ಲಿ ಚಿನ್ನದ ಬೆಲೆ ಕುಸಿತ! ಎಷ್ಟಿದೆ ಗೊತ್ತಾ ಇಂದಿನ ಬೆಲೆಗಳು
ಅಂಬುಜಾ ಸಿಮೆಂಟ್ ನ ಬೆಲೆ (Ambuja Cement Price) 50 ಕೆಜಿಗೆ 330 ರೂಪಾಯಿ ಆಗಿರುತ್ತದೆ. ಜೆಕೆ ಸಿಮೆಂಟ್ಸ್ ನ ಬೆಲೆ (JK Cement Price) 50 ಕೆಜಿಗೆ 390 ರೂಪಾಯಿ ಆಗಿರುತ್ತದೆ. ಡಾಲ್ಮೇನಿಯಾ ಸಿಮೆಂಟ್ ಬೆಲೆ 50 ಕೆಜಿಗೆ 410 ರೂಪಾಯಿ ಆಗಿದೆ..
ಮಾರುಕಟ್ಟೆಗೆ ಲಗ್ಗೆ ಇಟ್ಟ ಹೋಂಡಾ ಎಲೆಕ್ಟ್ರಿಕ್ ಬೈಕ್: 200 ಕಿಲೋ ಮೀಟರ್ ರೇಂಜ್, ಇಷ್ಟು ಕಡಿಮೆ ಬೆಲೆಗೆ!
ಬಿರ್ಲಾ ಸಿಮೆಂಟ್ ಬೆಲೆ (Birla Cement) 50 ಕೆಜಿಗೆ 375 ರೂಪಾಯಿ ಆಗಿದೆ.. ACC Cement ಬೆಲೆ 50 ಕೆಜಿಗೆ 375 ರೂಪಾಯಿ ಆಗಿದೆ. ಅಲ್ಟ್ರಾ ಟೆಕ್ ಸಿಮೆಂಟ್ (Ultratech cement) ಬೆಲೆ 50ಕೆಜಿಗೆ 330 ರೂಪಾಯಿ. 50 ಕೆಜಿ ಸಿಮೆಂಟ್ ಬೆಲೆ ಇಷ್ಟಾಗಿದ್ದು, ನಿಮಗೆ ಯಾವ ಸಂಸ್ಥೆಯ ಸೂಕ್ತ ಎನ್ನಿಸುತ್ತದೆಯೋ, ಅದನ್ನು ಆಯ್ಕೆ ಮಾಡಿಕೊಳ್ಳಬಹುದು.
Huge Reduction on Cement Prices, Know the which Brand Cement Price Reduced
Follow us On
Google News |