ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವವರಿಗೆ ಅಲರ್ಟ್! ಸಪ್ಟೆಂಬರ್ 30 ರೊಳಗೆ ತಪ್ಪದೆ ಈ ಕೆಲಸ ಮಾಡಿ
ಗ್ರಾಹಕರ ವಿಶ್ವಾಸ ಗಳಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಆಗಾಗ ತಮ್ಮ ಬ್ಯಾಂಕ್ ನ್ ಗ್ರಾಹಕರಿಗಾಗಿ ಒಂದಷ್ಟು ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ನಮ್ಮ ದೇಶದ ಅತಿದೊಡ್ಡ ಬ್ಯಾಂಕ್ ಗಳಲ್ಲಿ ಒಂದು SBI. ಇದು ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಗಳಲ್ಲಿ ಒಂದು. ಗ್ರಾಹಕರ ವಿಶ್ವಾಸ ಗಳಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಆಗಾಗ ತಮ್ಮ ಬ್ಯಾಂಕ್ ನ್ ಗ್ರಾಹಕರಿಗಾಗಿ ಒಂದಷ್ಟು ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ಗ್ರಾಹಕರು ಅದೆಲ್ಲವನ್ನು ತಿಳಿದುಕೊಂಡು ಪಾಲಿಸುತ್ತಾ ಬಂದರೆ ಅವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಇದೀಗ SBI ಮತ್ತೊಂದು ಹೊಸ ನಿಯಮ (New Rules) ತಂದಿದೆ.
ಈ ನಿಯಮ ವಿಶೇಷವಾಗಿ SBI ನಲ್ಲಿ ಲಾಕರ್ ಹೊಂದಿರುವವರಿಗಾಗಿ ಆಗಿದೆ (SBI Bank Locker). ಲಾಕರ್ ಹೊಂದಿರುವ ಗ್ರಾಹಕರು ಈ ಹೊಸ ನಿಯಮವನ್ನು ತಿಳಿದುಕೊಂಡು ಅದನ್ನು ಪಾಲಿಸಬೇಕು. ಇದೀಗ ಲಾಕರ್ ಹೊಂದಿರುವವರು ಸೆಪ್ಟೆಂಬರ್ 30ನೇ ತಾರೀಕಿನ ಒಳಗೆ ಈ ಒಂದು ಕೆಲಸ ಮಾಡಬೇಕು.
ಚಿನ್ನ ಮತ್ತು ಬೆಳ್ಳಿ ದರಗಳು ಧಮಾಲ್, ಒಂದೇ ದಿನದಲ್ಲಿ ಚಿನ್ನದ ಬೆಲೆ ಕುಸಿತ! ಎಷ್ಟಿದೆ ಗೊತ್ತಾ ಇಂದಿನ ಬೆಲೆಗಳು
ಬ್ಯಾಂಕ್ ಗೆ ಹೋಗಿ ಒಂದು ಸೈನ್ ಮಾಡಬೇಕು. ಈ ದಿನಾಂಕದ ಒಳಗೆ ನೀವು ಬ್ಯಾಂಕ್ ಗೆ (Bank) ಹೋಗಿ ಸೈನ್ ಮಾಡಬೇಕಾಗುತ್ತದೆ. ಇದು ಈಗ ಕಡ್ಡಾಯವಾದ ನಿಯಮ ಆಗಿದೆ.
ಇದೀಗ SBI ತಿಳಿಸಿರುವ ಹೊಸ ನಿಯಮದ ಪ್ರಕಾರ, ಈಗಾಗಲೇ SBI ನಲ್ಲಿ ಲಾಕರ್ ಹೊಂದಿರುವವರು ಮತ್ತು ಹೊಸದಾಗಿ ಲಾಕರ್ ತೆರೆಯಬೇಕು ಎಂದುಕೊಂಡಿರುವವರಿಗೆ ಈ ನಿಯಮ ತಂದಿದ್ದು ಇವರೆಲ್ಲರು ಹೊಸದಾಗಿ ಅಗ್ರಿಮೆಂಟ್ ಗೆ ಸೈನ್ ಮಾಡಬೇಕಾಗುತ್ತದೆ..
ಲಾಕರ್ ಹೊಂದಿರುವ ಎಲ್ಲಾ ಗ್ರಹಕರಿಗೂ ಕೂಡ ಈ ವಿಚಾರವನ್ನು ಅವರವರ ಮೊಬೈಲ್ ನಂಬರ್ ಗಳಿಗೆ ಮೆಸೇಜ್ ಮತ್ತು ಕಾಲ್ ಮೂಲಕ ತಿಳಿಸಲಾಗಿದೆ. ಗ್ರಾಹಕರು ಅದನ್ನು ನೋಡಿಕೊಂಡು ಬ್ಯಾಂಕ್ ಗೆ ಹೋಗಿ ಸೈನ್ ಮಾಡಬೇಕಾಗಿದೆ.
ಮಾರುಕಟ್ಟೆಗೆ ಲಗ್ಗೆ ಇಟ್ಟ ಹೋಂಡಾ ಎಲೆಕ್ಟ್ರಿಕ್ ಬೈಕ್: 200 ಕಿಲೋ ಮೀಟರ್ ರೇಂಜ್, ಇಷ್ಟು ಕಡಿಮೆ ಬೆಲೆಗೆ!
ಹಾಗೆಯೇ ಡಿಸೆಂಬರ್ 30ರ ಒಳಗೆ 100% ಎಲ್ಲಾ ಗ್ರಾಹಕರ ಸಹಿ ಆಗಿರಬೇಕು ಎಂದು ಸೂಚನೆ ನೀಡಿದೆ..ಇದು RBI ಇಂದ ಎಲ್ಲಾ ಬ್ಯಾಂಕ್ ಗಳು ಪಾಲಿಸಲೇಬೇಕು ಎನ್ನುವ ಸೂಚನೆ ಆಗಿದೆ..
ಲಾಕರ್ ಗೆ ಸಂಬಂಧಪಟ್ಟ ಹಾಗೆ ಹೊಸ ಅಗ್ರಿಮೆಂಟ್ ಗೆ ಎಲ್ಲರೂ ಸೈನ್ ಮಾಡಬೇಕಿದ್ದು, SBI ತಮ್ಮ ಗ್ರಾಹಕರಿಗೆ ಲಾಕರ್ ಮೇಲೆ ವಿಧಿಸುವ ಶುಲ್ಕ ಎಷ್ಟು ಎಂದು ತಿಳಿಸುತ್ತೇವೆ ನೋಡಿ..
ನಗರ ಪ್ರದೇಶಗಳಲ್ಲಿ ಮತ್ತು ಮೆಟ್ರೋ ಸಿಟಿಯಲ್ಲಿ ಇರುವವರಿಗೆ 2000 ಲಾಕರ್ ಮೊತ್ತ ಜೊತೆಗೆ GST ಕಟ್ಟಬೇಕಾಗುತ್ತದೆ. ಸಣ್ಣ ನಗರಗಳು ಮತ್ತು ಹಳ್ಳಿ ಭಾಗದಲ್ಲಿ ವಾಸ ಮಾಡುವವರು 1500 ರೂಪಾಯಿ ಜೊತೆಗೆ GST ಕಟ್ಟಬೇಕು. ಈ ದರ ಚಿಕ್ಕ ಗಾತ್ರದ ಲಾಕರ್ ಗಳಿಗೆ ಆಗಿದೆ.
ಮಧ್ಯಮ ಗಾತ್ರದ ಲಾಕರ್ ಬೆಲೆ ಇನ್ನು ಜಾಸ್ತಿ ಇರುತ್ತದೆ. ನಗರ ಪ್ರದೇಶದಲ್ಲಿ ಮಧ್ಯಮ ಗಾತ್ರದ ಲಾಕರ್ ನ ಬೆಲೆ 4000 ರೂಪಾಯಿ ಜೊತೆಗೆ GST ಆಗಿರುತ್ತದೆ. ಸಣ್ಣ ನಗರ ಮತ್ತು ಹಳ್ಳಿಗಳಲ್ಲಿ 3000 ರೂಪಾಯಿ ಜೊತೆಗೆ GST ಆಗಿರುತ್ತದೆ..
ಈ ಬ್ಯುಸಿನೆಸ್ ಗೆ ಬಂಡವಾಳವಲ್ಲ, ನಿಮ್ಮ ಕೈಚಳಕ ಬೇಕು; ಅತಿ ಕಡಿಮೆ ಹಣ ಹಾಕಿದ್ರೆ ತಿಂಗಳಿಗೆ ಲಕ್ಷ ಲಕ್ಷ ಲಾಭ ಫಿಕ್ಸ್!
ದೊಡ್ಡ ಲಾಕರ್ ಗಳ ಬೆಲೆ ಮೆಟ್ರೋ ಸಿಟಿಗಳಲ್ಲಿ 8000 ರೂಪಾಯಿ ಆಗುತ್ತದೆ.. ಹಳ್ಳಿಗಳ ಕಡೆ ಮತ್ತು ಸಣ್ಣ ನಗರಗಳಲ್ಲಿ 6000 ಆಗಿರುತ್ತದೆ. ಇನ್ನು ದೊಡ್ಡ ಲಾಕರ್ ಗಳ ಬೆಲೆ ಸಿಟಿಯಲ್ಲಿ 12,000 ಹಳ್ಳಿಗಳ ಕಡೆ 9000 ಆಗಿರುತ್ತದೆ. ಇಷ್ಟು ದರ ಪಾವತಿಸಿ ನೀವು ಲಾಕರ್ ಹೊಂದಬಹುದು.
Alert for State Bank account holders, Do this without fail by September 30
Follow us On
Google News |