ಆಸ್ತಿ ಮಾರಾಟ ಮಾಡೋದಕ್ಕೂ ಇನ್ಮೇಲೆ ಹೊಸ ನಿಯಮ! ಕೇಂದ್ರ ಸರ್ಕಾರದಿಂದ ರಾತ್ರೋರಾತ್ರಿ ರೂಲ್ಸ್ ಜಾರಿ
ವಸಾಯ ಮಾಡಿದ ಅದೇ ಕೃಷಿ ಭೂಮಿಯನ್ನು (Agricultural Land) ಮಾರಾಟ ಮಾಡಿದಾಗ, ಟ್ಯಾಕ್ಸ್ ಬೀಳುತ್ತದೆ. ಆಗ ನೀವು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಈ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.
ನಮ್ಮ ದೇಶದಲ್ಲಿ ತೆರಿಗೆ ಪಾವತಿ ಮಾಡುವುದಕ್ಕೆ ಹಲವು ನಿಯಮಗಳಿವೆ, ವಿವಿಧ ರೀತಿಯ ತೆರಿಗೆಗಳು (Tax) ಕೂಡ ಇದೆ. ಬೇರೆ ಬೇರೆ ಆದಾಯ ಪಡೆಯುವವರಿಗೆ ಬೇರೆ ಬೇರೆ ರೀತಿಯಲ್ಲಿ ಆದಾಯ ತೆರಿಗೆ ವಿಧಿಸಲಾಗುತ್ತದೆ.
ಆದಾಯ ಎಷ್ಟಿದೆ ಎನ್ನುವುದರ ಮೇಲೆ ತೆರಿಗೆ ಕೂಡ ನಿರ್ಧಾರವಾಗುತ್ತದೆ. ಆದರೆ ಆದಾಯ ತೆರಿಗೆ ಇಲಾಖೆಯು ಟ್ಯಾಕ್ಸ್ ವಿಧಿಸುವುದು ಕೆಲವು ಮೂಲಗಳಿಂದ ಬರುವ ಹಣಕ್ಕೆ. ಎಲ್ಲಾ ಜನರು ಕೂಡ ತಾವು ಗಳಿಸುವ ಹಣಕ್ಕೆ ಆದಾಯ ಕಟ್ಟುವ ಅವಶ್ಯಕತೆ ಇರುವುದಿಲ್ಲ.
ಕೆಲವರಿಗೆ ತೆರಿಗೆ ಇಲಾಖೆ (Income Tax Department) ವಿನಾಯಿತಿ ನೀಡುತ್ತದೆ. ಅದರಲ್ಲಿ ವ್ಯವಸಾಯ ಮಾಡಿ ಕೃಷಿಯಿಂದ ಬರುವ ಹಣಕ್ಕೆ ಆದಾಯ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ.
ಫಾರ್ಚುನರ್ ಮತ್ತು ಮಹೀಂದ್ರಾ ಸ್ಕಾರ್ಪಿಯೊನಂತೆ ಕಾಣುವ ಈ ಎಸ್‌ಯುವಿಯನ್ನು ಕಡಿಮೆ ಬೆಲೆಗೆ ಖರೀದಿಸಿ
ಆದರೆ ವ್ಯವಸಾಯ ಮಾಡಿದ ಅದೇ ಕೃಷಿ ಭೂಮಿಯನ್ನು (Agricultural Land) ಮಾರಾಟ ಮಾಡಿದಾಗ, ಟ್ಯಾಕ್ಸ್ ಬೀಳುತ್ತದೆ. ಆಗ ನೀವು ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಈ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಆಗಾಗ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. ಆ ನಿಯಮದ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..
ಹಲವು ಜನರು ಹಲವು ಕಾರಣಕ್ಕೆ ತಮ್ಮ ಸ್ವಂತಿಕೆಯಲ್ಲಿರುವ ಕೃಷಿ ಭೂಮಿಯನ್ನು ಮಾರಾಟ (Property Sale) ಮಾಡುತ್ತಾರೆ. ಆದರೆ ಅದರಿಂದ ಬರುವ ಹಣಕ್ಕೆ ನೀವು ತೆರಿಗೆ ಪಾವತಿ ಮಾಡಬೇಕಾಗುತ್ತದೆ.
ಇದಕ್ಕಾಗಿ ಈಗ ಕೇಂದ್ರ ಸರ್ಕಾರವು ಹೊಸ ನಿಯಮ ಒಂದನ್ನು ಜಾರಿಗೆ ತಂದಿದೆ. ಒಬ್ಬ ವ್ಯಕ್ತಿಯ ಮಾಲೀಕತ್ವದಲ್ಲಿ ಇರುವ ಕೃಷಿ ಭೂಮಿಯನ್ನು Capital Asset ಎಂದು ಕರೆಯುತ್ತಾರೆ.. ಈ ರೀತಿಯ the Capital Asset ಗೆ Capital Gain Tax ಅನ್ನು ಪಾವತಿ ಮಾಡಬೇಕಾಗುತ್ತದೆ. ಈ ಟ್ಯಾಕ್ಸ್ ಅನ್ನು ಕೃಷಿ ಭೂಮಿ ಮಾರಾಟ ಮಾಡುವ ಎಲ್ಲರೂ ಕಟ್ಟಬೇಕ ಎನ್ನುವ ಗೊಂದಲ ಜನರಲ್ಲಿ ಇರುತ್ತದೆ.
27km ಮೈಲೇಜ್ ನೀಡುವ ಈ ಕಾರಿನ ಮೇಲೆ 73 ಸಾವಿರ ರೂಗಳ ಡಿಸ್ಕೌಂಟ್, ಈ ಆಫರ್ ಸೆಪ್ಟೆಂಬರ್ 30ರವರೆಗೆ ಮಾತ್ರ !
ಆದರೆ ಈ ಟ್ಯಾಕ್ಸ್ ಅನ್ವಯ ಆಗುವುದು ನಗರ ಪ್ರದೇಶದಲ್ಲಿ ಮಾರಾಟ ಆಗುವ ಕೃಷಿ ಭೂಮಿಗಳಿಗೆ ಸಿಗುವ ಆದಾಯಕ್ಕೆ ಮಾತ್ರ. ಹಳ್ಳಿಗಳಲ್ಲಿ ಮಾರಾಟ ಆಗುವ ಕೃಷಿ ಭೂಮಿಯ ಆದಾಯಕ್ಕೆ ಈ ಟ್ಯಾಕ್ಸ್ ಅನ್ವಯ ಅಗುವುದಿಲ್ಲ.
ಯಾವ ವ್ಯಾಪ್ತಿಯಲ್ಲಿ 10,000 ಕ್ಕಿಂತ ಹೆಚ್ಚು ಜನರು ವಾಸ ಮಾಡುತ್ತಾರೋ ಅಂಥ ಪ್ರದೇಶ ಮುನ್ಸಿಪಾಲಿಟಿ ವ್ಯಾಪ್ತಿಗೆ ಬರುತ್ತದೆ. ಇದನ್ನು ನಗರ ಪ್ರದೇಶದ ಕೃಷಿ ಭೂಮಿ ಎಂದು ಗಣನೆಗೆ ತೆಗೆದುಕೊಳ್ಳುತ್ತಾರೆ.
ಆಸ್ತಿ ಮಾರಾಟ ಮತ್ತು ವರ್ಗಾವಣೆ ಬಗ್ಗೆ ಸರ್ಕಾರದ ಹೊಸ ನಿಯಮ, ನೆನಪಿಟ್ಟುಕೊಳ್ಳಿ ಹೊಸ ರೂಲ್ಸ್
ಇಂಥ ಜಮೀನುಗಳ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಎಲ್ಲಾ ಸ್ಥಿರಾಸ್ತಿಗಳ ಮೇಲೆ ಟ್ಯಾಕ್ಸ್ ವಿಧಿಸಲಾಗುತ್ತದೆ, ಸ್ಥಿರಾಸ್ತಿಗಳ ಮೇಲೆ ತೆರಿಗೆ ವಿಧಿಸುತ್ತಾರೆ ಎನ್ನುವುದು ಗೊತ್ತಿರುವ ವಿಷಯವೇ.
ಇವುಗಳನ್ನು ಮಾರಾಟ ಮಾಡಿದ ನಂತರ ಬಂದಿರುವ ಆದಾಯ ಎಷ್ಟು ಎನ್ನುವ ಮೇಲೆ ತೆರಿಗೆ ವಿಧಿಸುತ್ತಾರೆ. ಹಾಗೆಯೇ ಎಷ್ಟು ವರ್ಷಗಳಾದ ನಂತರ ಆಸ್ತಿಯ ಮಾರಾಟ ಆಗಿದೆ ಎನ್ನುವುದರ ಮೇಲೆ Long Term Capital Gain Tax ಮತ್ತು Short Term Capital Gain Tax ವಿಧಿಸುತ್ತಾರೆ.
There is a new rule for selling property
Follow us On
Google News |