Business News

ಅತಿ ಕಡಿಮೆ ಬಡ್ಡಿಗೆ ಹೋಮ್ ಲೋನ್ ನೀಡುತ್ತಿರುವ ಟಾಪ್ ಬ್ಯಾಂಕುಗಳು ಇವು! ಇಲ್ಲಿದೆ ಫುಲ್ ಡೀಟೇಲ್ಸ್

Home Loan : ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಆದರೆ ಆರ್ಥಿಕ ಸಮಸ್ಯೆಗಳ ಕಾರಣ ಮನೆ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಜನರು ಬ್ಯಾಂಕ್ ಲೋನ್ ಗಳ (Bank Loan) ಮೊರೆ ಹೋಗುತ್ತಾರೆ.

ಜನರಿಗೆ ಸಾಲ ಕೊಡುವುದಕ್ಕೆ ಅನೇಕ ರೀತಿಯ ಬ್ಯಾಂಕ್ ಗಳಿವೆ, ಸರ್ಕಾರಿ ಬ್ಯಾಂಕ್ ಗಳು, ಸಾರ್ವಜನಿಕ ಬ್ಯಾಂಕ್ ಗಳು, ಫೈನಾನ್ಸ್ ಕಂಪನಿಗಳು ಹೀಗೆ, ಈ ಎಲ್ಲಾ ಸಂಸ್ಥೆಗಳಲ್ಲಿ ಕೂಡ ಸಾಲ (Home Loan) ಸಿಗುತ್ತದೆ.

These are the top banks offering home loans at very low interest rates

ಆದರೆ ಲೋನ್ ಪಡೆಯುವುದಕ್ಕೆ ಮುಖ್ಯವಾಗಿ ಆ ಬ್ಯಾಂಕ್ ಅಥವಾ ಸಂಸ್ಥೆಯಲ್ಲಿ ಎಷ್ಟು ಬಡ್ಡಿಗೆ ಸಾಲ ನೀಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯ. ಜಾಸ್ತಿ ಬಡ್ಡಿಗೆ ಲೋನ್ ಪಡೆದರೆ, ಮುಂದೊಂದು ದಿನ ಸಾಲ ತೀರಿಸುವುದಕ್ಕೆ ಹೊರೆಯಾಗಿ, ಬದುಕುಕುವುದಕ್ಕೆ ಕಷ್ಟವಾಗಿ ಬಿಡುತ್ತದೆ.

ಹಾಗಾಗಿ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿಗೆ ಹೋಮ್ ಲೋನ್ ಸಿಗುತ್ತದೆ ಎಂದು ತಿಳಿದುಕೊಳ್ಳುವುದು ಮುಖ್ಯ. ಇಂದು ಈ ಬಗ್ಗೆ ಪೂರ್ತಿ ಡೀಟೇಲ್ಸ್ ತಿಳಿಯೋಣ..

ಸಾರ್ವಜನಿಕ ವಲಯದ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಗಳನ್ನು ಎಷ್ಟು ಬಡ್ಡಿಗೆ ನೀಡಲಾಗುತ್ತದೆ ಎಂದು ತಿಳಿಯೋಣ..

ಕೇವಲ 2 ಲಕ್ಷ ರೂಪಾಯಿಗೆ ಶುರು ಮಾಡಿ ಅಮುಲ್ ಫ್ರಾಂಚೈಸಿ ಬ್ಯುಸಿನೆಸ್! ಒಳ್ಳೆಯ ಲಾಭ ಖಂಡಿತ

1. ಬ್ಯಾಂಕ್ ಆಫ್ ಬರೋಡಾ

₹30 ಲಕ್ಷದವರೆಗಿನ ಸಾಲಕ್ಕೆ : 8.40%-10.65%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.40%-10.65%

2. ಪಂಜಾಬ್ ನ್ಯಾಷನಲ್ ಬ್ಯಾಂಕ್

₹30 ಲಕ್ಷದವರೆಗಿನ ಸಾಲಕ್ಕೆ : 8.45%-10.25%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.40%-10.15%

3. ಪಂಜಾಬ್ ಅಂಡ್ ಸಿಂಧ್ ಬ್ಯಾಂಕ್

₹30 ಲಕ್ಷದವರೆಗಿನ ಸಾಲಕ್ಕೆ : 8.50%-10.00%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.50%-10.00%

4. ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ

₹30 ಲಕ್ಷದವರೆಗಿನ ಸಾಲಕ್ಕೆ : 8.50%-9.85%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.50%-9.85%

5. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

₹30 ಲಕ್ಷದವರೆಗಿನ ಸಾಲಕ್ಕೆ : 8.35%-10.75%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.35%-10.95%

ಬಿಗ್ ರಿಲೀಫ್, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ! ಇಲ್ಲಿದೆ ಚಿನ್ನ ಬೆಳ್ಳಿ ಡೀಟೇಲ್ಸ್

Home Loan6. ಬ್ಯಾಂಕ್ ಆಫ್ ಇಂಡಿಯಾ

₹30 ಲಕ್ಷದವರೆಗಿನ ಸಾಲಕ್ಕೆ : 8.40%-10.85%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.40%-10.85%

7. ಯುಸಿಓ ಬ್ಯಾಂಕ್

₹30 ಲಕ್ಷದವರೆಗಿನ ಸಾಲಕ್ಕೆ : 8.40%-10.30%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.40%-10.30%

8. ಬ್ಯಾಂಕ್ ಆಫ್ ಮಹಾರಾಷ್ಟ್ರ

₹30 ಲಕ್ಷದವರೆಗಿನ ಸಾಲಕ್ಕೆ : 8.35%-11.15%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.35%-10.15%

ಸ್ಟೇಟ್ ಬ್ಯಾಂಕ್ ನಿಂದ ತನ್ನ 50 ಕೋಟಿ ಗ್ರಾಹಕರಿಗೆ ರಾತ್ರೋ-ರಾತ್ರಿ ಬಿಗ್ ಅಲರ್ಟ್! ಈ ತಪ್ಪು ಮಾಡದಿರಿ

9. ಕೆನರಾ ಬ್ಯಾಂಕ್

₹30 ಲಕ್ಷದವರೆಗಿನ ಸಾಲಕ್ಕೆ : 8.50%-11.25%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.45%-11.25%

10. ಇಂಡಿಯನ್ ಓವರ್ ಸೀಸ್ ಬ್ಯಾಂಕ್

₹30 ಲಕ್ಷದವರೆಗಿನ ಸಾಲಕ್ಕೆ : 8.40%-10.60%
₹30 ಲಕ್ಷದಿಂದ ₹75ಲಕ್ಷದವರೆಗಿನ ಸಾಲಕ್ಕೆ : 8.40%-10.60%

ಇದಿಷ್ಟು ಪ್ರಮುಖ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಪಡೆಯಲು ಇಷ್ಟು ಬಡ್ಡಿದರ ಇರಲಿದೆ. ನಿಮಗೆ ಸೂಕ್ತವೆನ್ನಿಸುವ ಬ್ಯಾಂಕ್ ಮೂಲಕ ನೀವು ಹೋಮ್ ಲೋನ್ ಪಡೆಯಬಹುದು.

These are the top banks offering home loans at very low interest rates

Our Whatsapp Channel is Live Now 👇

Whatsapp Channel

Related Stories