Business News

ವರ್ಷಕ್ಕೆ 6 ಲಕ್ಷ ಲಾಭ ಕೊಡುತ್ತೆ ಈ ಬಿಸಿನೆಸ್! ಕಡಿಮೆ ಬಂಡವಾಳ, ಕೈತುಂಬಾ ಆದಾಯ

ಸ್ವಂತ ಉದ್ಯಮ (own business) ಮಾಡಬೇಕು ಎನ್ನುವುದು ಇವತ್ತಿನ ಯುವಕರ ಆಲೋಚನೆ, ಅದಕ್ಕಾಗಿ ಬೇರೆ ಬೇರೆ ರೀತಿಯ ಐಡಿಯಾ ಗಳನ್ನು ಮಾಡುತ್ತಾರೆ. ಈ ನಿಮ್ಮ ಆಲೋಚನೆಗಳಿಗೆ ಬಂಡವಾಳವನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡುತ್ತದೆ.

ಹಾಗಾಗಿ ಈಗ ನಾವು ಹೇಳುವ ಒಂದು ಬಿಸಿನೆಸ್ ನೀವು ಆರಂಭಿಸಿದೆ ಪ್ರತಿ ವರ್ಷ ಲಕ್ಷಗಟ್ಟಲೆ ಪ್ರಾಫಿಟ್ (profit) ಪಡೆದುಕೊಳ್ಳಬಹುದು, ಜೊತೆಗೆ ಈ ಬಿಸಿನೆಸ್ ನಿಂದ ದಿನದಿಂದ ದಿನಕ್ಕೆ ಆದಾಯವನ್ನು ಹೆಚ್ಚು ಗಳಿಸಿಕೊಳ್ಳಲು ಸಾಧ್ಯವಿದೆ. ಹಾಗಾದ್ರೆ ಆ ಬಿಸಿನೆಸ್ ಯಾವುದು ಎಷ್ಟು ಲಾಭ ಪಡೆಯಬಹುದು ನೋಡೋಣ!

10 lakh loan is available in this subsidy scheme

ಬಿಸಿಲೆರಿ ವಾಟರ್ ಡೀಲರ್ಶಿಪ್ ಬಿಸಿನೆಸ್ ಮಾಡಿ! ಪ್ರತಿ ತಿಂಗಳು 80,000 ಆದಾಯ

ಬಾಳೆ ಕಾಗದ ತಯಾರಿಸುವ ಘಟಕ ಆರಂಭಿಸಿ!

ಬಾಳೆಹಣ್ಣು (banana) ಅತ್ಯಂತ ಬೇಡಿಕೆ ಇರುವ ಹಣ್ಣುಗಳಲ್ಲಿ ಒಂದಾಗಿದೆ ಎಲ್ಲಾ ಋತುವಿನಲ್ಲಿಯೂ, ಕೂಡ ಸುಲಭವಾಗಿ ಬೆಳೆಯಬಹುದಾದ ಹಾಗೂ ಎಲ್ಲರೂ ಸೇವಿಸಬಹುದಾದ ಹಣ್ಣು ಇದಾಗಿದ್ದು, ಊಟವಾದ ನಂತರ ಒಂದು ಬಾಳೆಹಣ್ಣು ತಿನ್ನಬೇಕು ಎನ್ನುವ ರೂಢಿ ತಲತಲಾಂತರ ವರ್ಷಗಳಿಂದಲೂ ನಮ್ಮ ದೇಶದಲ್ಲಿ ಚಾಲ್ತಿಯಲ್ಲಿ ಇದೆ.

ಬಾಳೆಹಣ್ಣಿನ ಬಳಕೆ ನಿಮಗೆಲ್ಲ ಗೊತ್ತು. ಆದರೆ ಬಾಳೆ ಹಣ್ಣನ್ನು ತಿಂದು ಬಿಸಾಕುವ ಸಿಪ್ಪೆ ಹಾಗೂ ಬಾಳೆ ಗಿಡದ ನಾರಿನಿಂದ ನೀವು ಒಂದು ಅತ್ಯುತ್ತಮ ಬಿಸಿನೆಸ್ ಆರಂಭಿಸಬಹುದು ಎನ್ನುವ ಬಗ್ಗೆ ನಿಮಗೆ ಗೊತ್ತಾ?

ಹೌದು, ಬಾಳೆಹಣ್ಣಿನ ಸಿಪ್ಪೆ ಹಾಗೂ ಬಾಳೆ ದಿಂಡಿನ ನಾರು ಬಳಸಿಕೊಂಡು ಕಾಗದ ತಯಾರಿಕಾ ಬಿಸಿನೆಸ್ ಮಾಡಲಾಗುತ್ತದೆ. ಈ ಉದ್ಯಮ ಇಂದು ಹೆಚ್ಚು ಪ್ರಚಲಿತದಲ್ಲಿ ಇದೆ. ಖಾದಿ ಗ್ರಾಮೋದ್ಯೋಗ ಸಂಸ್ಥೆ ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ನೀವು ಕೂಡ ಕಾಗದದ ತಯಾರಿಕೆ ಘಟಕವನ್ನು ಸ್ಥಾಪಿಸಬಹುದು. ಇದಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ.

ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಅಕೌಂಟ್ ಹೊಂದಿರಬಹುದು ಗೊತ್ತ; ಹೊಸ ರೂಲ್ಸ್

Own Businessಬಾಳೆಕಾಗದ ತಯಾರಿಕೆಗೆ ಎಷ್ಟು ಬಂಡವಾಳ ಬೇಕು!

ಬಾಳೆಕಾಗದ ತಯಾರಿಕಾ ಉತ್ಪಾದನಾ ಘಟಕವನ್ನು ನೀವು ಆರಂಭಿಸುವುದಾದರೆ ಬಂಡವಾಳ ತುಸು ಜಾಸ್ತಿಯೇ ಬೇಕು ಎನ್ನಬಹುದು. KVIC ವರದಿಯ ಪ್ರಕಾರ ಸುಮಾರು 16 ಲಕ್ಷ ರೂಪಾಯಿಗಳ ಆರಂಭಿಕ ಬಂಡವಾಳ ಬೇಕು.

ಆದರೆ ನೀವು ಇದಕ್ಕಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. 10 ಲಕ್ಷ ರೂಪಾಯಿಗಳ ವರೆಗೆ ಕಡಿಮೆ ಬಡ್ಡಿ ದರದಲ್ಲಿ ಮುದ್ರಾ ಲೋನ್ (Mudra Loan) ಪಡೆದುಕೊಳ್ಳಬಹುದು. ಹಾಗೂ ಉಳಿದ ಮೊತ್ತಕ್ಕೆ ನೀವು ಬ್ಯಾಂಕ್ನಿಂದ ಇತರ ಸಾಲವನ್ನು (Bank Loan) ಪಡೆದುಕೊಳ್ಳಬಹುದು.

ಈ ಎಲ್ಐಸಿ ಯೋಜನೆಯಲ್ಲಿ ಪ್ರತಿ ತಿಂಗಳು 12,338 ರೂಪಾಯಿ ಪಿಂಚಣಿ ಸಿಗುತ್ತೆ!

ಇನ್ನು ಆದಾಯದ ವಿಚಾರಕ್ಕೆ ಬಂದ್ರೆ, ಬಾಳೆ ಕಾಗದ ತಯಾರಿಕಾ ಘಟಕವನ್ನು ನೀವು ಆರಂಭಿಸಿದ್ರೆ ಪ್ರತಿ ವರ್ಷ 5 ರಿಂದ 6 ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡಬಹುದು ಹಾಗೂ ವರ್ಷದಿಂದ ವರ್ಷಕ್ಕೆ ಈ ಆದಾಯದ ಪ್ರಮಾಣ ಜಾಸ್ತಿಯಾಗುತ್ತದೆ.

ನೀವು ಘಟಕ ಆರಂಭಿಸಿದ ಕೇವಲ ಎರಡು ವರ್ಷಗಳಲ್ಲಿ 6.8 ಲಕ್ಷ ರೂಪಾಯಿಗಳವರೆಗೆ ಆದಾಯ ಗಳಿಸಬಹುದು ಎಂದು ವರದಿಯಾಗಿದೆ. ಹಾಗಾಗಿ ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಳ್ಳಬಹುದು ಹಾಗೂ ಸದ್ಯದ ಅತ್ಯುತ್ತಮ ಬೇಡಿಕೆಯಲ್ಲಿ ಇರುವ ಕಾಗದ ತಯಾರಿಕ ಘಟಕವನ್ನು ನೀವು ಬಾಳೆ ಕೃಷಿ ಮೂಲಕ ಆರಂಭಿಸಿದರೆ ಕೆಲವೇ ವರ್ಷಗಳಲ್ಲಿ ನೀವು ದೊಡ್ಡ ಬಿಸಿನೆಸ್ ಮ್ಯಾನ್ ಎನಿಸಿಕೊಳ್ಳುವುದರಲ್ಲಿ ನೋ ಡೌಟ್!

This business gives a profit of 6 lakhs a year

Our Whatsapp Channel is Live Now 👇

Whatsapp Channel

Related Stories