Business News

ನಿಮ್ಮ ಫಿಕ್ಸೆಡ್ ಹಣಕ್ಕೆ ಬ್ಯಾಂಕಿಗಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ ಈ ಪೋಸ್ಟ್ ಆಫೀಸ್ ಯೋಜನೆ

Fixed Deposit : ಭಾರತದ ಆರ್ಥಿಕತೆಯಲ್ಲಿ ಜನ ಸಾಮಾನ್ಯರ ಕೊಡುಗೆ ಬಹಳ ಮುಖ್ಯವಾಗಿದೆ. ತಮ್ಮ ಉಳಿತಾಯದ ಹಣವನ್ನು ಸರಿಯಾದ ಜಾಗದಲ್ಲಿ ಹೂಡಿಕೆ ಮಾಡುವ ಮೂಲಕ ಜನರು ತಮ್ಮ ಹಣದ ಇನ್ನಷ್ಟು ವೃದ್ಧಿಗೆ ಅನೇಕ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಅದೇ ರೀತಿಯಲ್ಲಿ ರಿಸ್ಕ್ ಫ್ರೀ ಹೂಡಿಕೆ ಎಂದರೆ ಅದು ಬ್ಯಾಂಕ್ FD ಅಥವಾ ಪೋಸ್ಟ್ ಆಫೀಸಿನ ಉಳಿತಾಯ ಯೋಜನೆ ಎನ್ನಬಹುದು.

ಆದರೆ ಸದ್ಯ ಪೋಸ್ಟ್ ಆಫೀಸಿನಲ್ಲಿ ಸಿಗುತ್ತಿರುವ ಈ ಯೋಜನೆಗಳು ಬ್ಯಾಂಕ್ FD ಗಿಂತ ಹೆಚ್ಚಿನ ಬಡ್ಡಿದರ ನೀಡುತ್ತಿವೆ. ಇದೆ ಕಾರಣಕ್ಕಾಗಿ ಜನರು ಈ ಯೋಜನೆಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಅರ್ಜಿ ಹಾಕುತ್ತಿದ್ದಾರೆ ಅಂತ ಯೋಜನೆಗಳ ಬಗ್ಗೆ ನಿಮಗಿಂದು ಮಾಹಿತಿ ತಿಳಿಸಲಿದ್ದೇವೆ.

how much interest will get for 10,000 rupees fixed Deposit for 5 years at the post office

ಪೇಟಿಎಂ ವಾಲೆಟ್ ನಲ್ಲಿ ಹಣ ಇಲ್ಲದೆ ಹೋದ್ರೆ ಸೇವೆ ಸ್ಥಗಿತ! ಪೇಟಿಎಂ ಬಳಕೆದಾರರಿಗೆ ಬಿಗ್ ಅಪ್ಡೇಟ್

ರಿಸ್ಕ್ ಇಲ್ಲದ ಹೂಡಿಕೆಯ ವಿಚಾರಕ್ಕೆ ಬಂದರೆ ಮೊದಲು ನೆನಪಿಗೆ ಬರುವುದು ಎಫ್ ಡಿ. ಸದ್ಯ ಪೋಸ್ಟ್ ಆಫೀಸಿನ ಈ ಕಿಸಾನ್ ವಿಕಾಸ್ ಪತ್ರವು ಎಫ್‌ಡಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಇದಲ್ಲದೇ ಇನ್ನೂ ಹಲವು ಸೌಲಭ್ಯಗಳು ಇದರಲ್ಲಿ ಲಭ್ಯವಿದೆ. ಕಿಸಾನ್ ವಿಕಾಸ್ ಪತ್ರದಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಅನೇಕ ಬ್ಯಾಂಕ್‌ಗಳ ಎಫ್‌ಡಿಗಳಿಗೆ (Fixed Deposit) ಹೋಲಿಸಿದರೆ ಕಿಸಾನ್ ವಿಕಾಸ್ ಪತ್ರವು ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಹಾಗಾದ್ರೆ ಯಾವ ಬ್ಯಾಕ್ ಸರಾಸರಿ ಎಷ್ಟು FD ಕೊಡುತ್ತಿದೆ ಹಾಗು ಕಿಸಾನ್ ವಿಕಾಸ್ ಪತ್ರಕ್ಕೆ ಹೋಲಿಸಿದರೆ ಎಷ್ಟು ಕಡಿಮೆ ಇದೆ ಎನ್ನುವುದನ್ನು ಕೆಳಗಿನ ಮಾಹಿತಿ ಮೂಲಕ ತಿಳಿಯಿರಿ.

ಕೇವಲ ₹4000 ಉಳಿತಾಯ ಮಾಡಿ ಬರೋಬ್ಬರಿ 2 ಲಕ್ಷ ಪಡೆಯಿರಿ! ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್

Post Office SchemeKisan Vikas Patra (KVP) 7.50%
Axis FD 7.10%
State Bank of India FD (SBI FD) 7.00%
HDFC Bank FD (HDFC Bank FD) 7.00%
Bank of India FD (BOI FD) 6.75%
Union Bank FD (Union Bank FD) 6.50%

ಬಡವರಿಗೆ ಮನೆ ಕಟ್ಟಿಸಿಕೊಡಲು ಮುಂದಾದ ಕೇಂದ್ರ ಸರ್ಕಾರ! ಯೋಜನೆಯ ಸೌಲಭ್ಯ ಪಡೆದುಕೊಳ್ಳಿ

ಈ ಮೇಲಿನ ಚಾರ್ಟ್ ಸೂಚಿಸುವಂತೆ ಸಾಮಾನ್ಯ ಜನರಿಗೆ ಎಲ್ಲರಿಗಿಂತ ಹೆಚ್ಚಿನ ಬಡ್ಡಿದರ ಕಿಸಾನ್ ವಿಕಾಸ್ ಪತ್ರದಲ್ಲಿ ದೊರೆಯುತ್ತಿದೆ. ಇನ್ನು ಈ ಕಿಸಾನ್ ವಿಕಾಸ್ ಪತ್ರ (ಕೆವಿಪಿ) ಅಂಚೆ ಕಛೇರಿಯ ದಿ ಬೆಸ್ಟ್ ಯೋಜನೆಯಾಗಿದೆ.

ಈ ಯೋಜನೆಯಲ್ಲಿ ನೀವು ನಿಮ್ಮ ಬಾಂಡ್ ಅನ್ನು ಇನ್ನೊಬ್ಬ ವ್ಯಕ್ತಿಯ ಹೆಸರಿಗೆ ವರ್ಗಾಯಿಸಬಹುದು. ಇದಲ್ಲದೆ, ಇದನ್ನು ಒಂದು ಅಂಚೆ ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸಬಹುದು. ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಲು ಕನಿಷ್ಠ ವಯಸ್ಸು 18 ವರ್ಷಗಳು.

This post office scheme offers higher interest than bank on your fixed Deposit

Our Whatsapp Channel is Live Now 👇

Whatsapp Channel

Related Stories