ಕೇವಲ ₹4000 ಉಳಿತಾಯ ಮಾಡಿ ಬರೋಬ್ಬರಿ 2 ಲಕ್ಷ ಪಡೆಯಿರಿ! ಪೋಸ್ಟ್ ಆಫೀಸ್ ಬಂಪರ್ ಸ್ಕೀಮ್

Story Highlights

Post Office Scheme : ಅಲ್ಪಾವಧಿ ಮತ್ತು ದೀರ್ಘಾವಧಿ ಎರಡು ರೀತಿಯ ಹೂಡಿಕೆಗೆ ಪೋಸ್ಟ್ ಆಫೀಸ್ ಒಳ್ಳೆಯ ಆಯ್ಕೆ ಆಗಿದೆ. ನಿಮಗೆ ಲಾಭ ತರುವಂಥ ಒಂದು ಯೋಜನೆ ಪೋಸ್ಟ್ ಆಫೀಸ್ ನ RD ಯೋಜನೆ ಆಗಿದೆ.

Post Office Scheme : ಮುಂದಿನ ಭವಿಷ್ಯಕ್ಕಾಗಿ ಈಗಿನಿಂದಲೇ ಹಣವನ್ನು ಕೂಡಿಡಬೇಕು ಎಂದು ಬಯಸುವವರು ಉತ್ತಮ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಒಳ್ಳೆಯದು. ಒಂದು ವೇಳೆ ನೀವು ಕೂಡ ಸೇವಿಂಗ್ಸ್ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ಉತ್ತಮವಾದ ಆಯ್ಕೆ ಪೋಸ್ಟ್ ಆಫೀಸ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಏಕೆಂದರೆ ಇದು ಸರ್ಕಾರಕ್ಕೆ ಸೇರಿದ ಇಲಾಖೆ ಆಗಿರುವ ಕಾರಣ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ..

ಜೊತೆಗೆ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಯಾವುದೇ ರೀತಿ ಎರಡನೇ ಯೋಚನೆ ಮಾಡುವ ಹಾಗಿಲ್ಲ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಪೋಸ್ಟ್ ಆಫೀಸ್ ನಲ್ಲಿ ಹಲವು ಯೋಜನೆಗಳು ಜಾರಿಗೆ ಬಂದಿವೆ.

ಬಡವರಿಗೆ ಮನೆ ಕಟ್ಟಿಸಿಕೊಡಲು ಮುಂದಾದ ಕೇಂದ್ರ ಸರ್ಕಾರ! ಯೋಜನೆಯ ಸೌಲಭ್ಯ ಪಡೆದುಕೊಳ್ಳಿ

ಅವುಗಳಲ್ಲಿ ನೀವು ಹೂಡಿಕೆ ಮಾಡಿ, ಮೆಚ್ಯುರಿಟಿ ವೇಳೆಗೆ ಉತ್ತಮವಾದ ಲಾಭವನ್ನು ಪಡೆಯಬಹುದು. ಇಂದು ನಿಮಗೆ ಪೋಸ್ಟ್ ಆಫೀಸ್ ನಲ್ಲಿ ಒಳ್ಳೆಯ ಲಾಭ ನೀಡುವ ಒಂದು ಸೇವೆಯ ಬಗ್ಗೆ ತಿಳಿಸಿಕೊಡಲಿದ್ದೇವೆ..

ಪೋಸ್ಟ್ ಆಫೀಸ್ ನಲ್ಲಿ ನೀವು ಬಹಳ ಕಡಿಮೆ ಮೊತ್ತವನ್ನು ಸಹ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು. ಇಲ್ಲಿ ನಿಮಗೆ ಉತ್ತಮವಾದ ಬಡ್ಡಿದರ ಸಿಗುತ್ತದೆ. ಜೊತೆಗೆ ನಿಮ್ಮ ಹಣ ಸುರಕ್ಷಿತವಾಗಿಯು ಇರುತ್ತದೆ.

ಅಲ್ಪಾವಧಿ ಮತ್ತು ದೀರ್ಘಾವಧಿ ಎರಡು ರೀತಿಯ ಹೂಡಿಕೆಗೆ ಪೋಸ್ಟ್ ಆಫೀಸ್ ಒಳ್ಳೆಯ ಆಯ್ಕೆ ಆಗಿದೆ. ನಿಮಗೆ ಲಾಭ ತರುವಂಥ ಒಂದು ಯೋಜನೆ ಪೋಸ್ಟ್ ಆಫೀಸ್ ನ RD ಯೋಜನೆ ಆಗಿದೆ.

ಉಚಿತ ಸೋಲಾರ್ ಪಂಪ್ ಸೆಟ್ ಯೋಜನೆಗೆ ಅರ್ಜಿ ಸಲ್ಲಿಸಿ! ಕೃಷಿ ಭೂಮಿ ಇದ್ದವರಿಗೆ ಮಾತ್ರ ಅವಕಾಶ

Post Office Schemeಹೌದು, ಪೋಸ್ಟ್ ಆಫೀಸ್ ನ ಮರುಕಳಿಸುವ ಠೇವಣಿ (PO RD) ಯೋಜನೆ ಹೂಡಿಕೆ ಮಾಡುವುದಕ್ಕೆ ಒಳ್ಳೆಯ ಆಯ್ಕೆ ಆಗಿದೆ. RD ಯೋಜನೆಗೆ ಪ್ರಸ್ತುತ 6.7% ಬಡ್ಡಿ ನಿಗದಿ ಮಾಡಲಾಗಿದೆ. ಮೊದಲಿಗೆ 6.5% ಬಡ್ಡಿ ನಿಗದಿ ಮಾಡಲಾಗಿತ್ತು, ಆದರೆ 2023ರ ಡಿಸೆಂಬರ್ ನಲ್ಲಿ ಬಡ್ಡಿಗೆ ಸಂಬಂಧಿಸಿದ ಹಾಗೆ 20 ಬೇಸ್ ಪಾಯಿಂಟ್ಸ್ ಹೆಚ್ಚಾಗಿದ್ದು, 6.7% ಗೆ ಏರಿಸಲಾಗಿದೆ. 5 ವರ್ಷಗಳ ಕಾಲ RD ಯಲ್ಲಿ ಹೂಡಿಕೆ ಮಾಡಿ ಒಳ್ಳೆಯ ಲಾಭ ಪಡೆಯಬಹುದು.

ಪೋಸ್ಟ್ ಆಫೀಸ್ ನ RD ಯೋಜನೆಯಲ್ಲಿ ಪ್ರತಿ ತಿಂಗಳು ₹4000 ರೂಪಾಯಿಗಳನ್ನು 5 ವರ್ಷಗಳ ಕಾಲ ಹೂಡಿಕೆ ಮಾಡುತ್ತಾ ಬಂದರೆ, 5 ವರ್ಷಗಳ ಅವಧಿಗೆ ₹2,40,000 ರೂಪಾಯಿ ಹೂಡಿಕೆ ಮಾಡಿದ ಹಾಗೆ ಆಗುತ್ತದೆ.

ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ ಈ ನಿಯಮ ಕಡ್ಡಾಯ! ಸಬ್ಸಿಡಿ ದುರ್ಬಳಕೆ ಮಾಡೋರಿಗೆ ಹೊಸ ಕ್ರಮ ಜಾರಿ

ಇಲ್ಲಿ ನಿಮಗೆ 5 ವರ್ಷಗಳ ಅವಧಿಗೆ 6.7% ಬಡ್ಡಿದರದಲ್ಲಿ ₹45,463 ರೂಪಾಯಿ ಸಿಗಲಿದ್ದು, RD ಯೋಜನೆ ಮೆಚ್ಯುರಿಟಿ ವೇಳೆಗೆ ₹2,85,463 ರೂಪಾಯಿಗಳು ನಿಮಗೆ ಸಿಗುತ್ತದೆ. ಈ ಯೋಜನೆಯಲ್ಲಿ ₹10,000 ರೂಪಾಯಿಗಿಂತ ಜಾಸ್ತಿ ಬಡ್ಡಿ ಇದ್ದರೆ, 10% TDP ಬೀಳುತ್ತದೆ

Just save 4000 and get 2 lakh, Bumper Scheme from Post Office

Related Stories