ಸ್ಟೇಟ್ ಬ್ಯಾಂಕ್ ಅಕೌಂಟ್ ಇದ್ದವರು ತಕ್ಷಣ ಬ್ಯಾಂಕ್ ಗೆ ಹೋಗಿ ಸಹಿ ಮಾಡಿ! ಹೊಸ ನಿಯಮ
State Bank Of India : ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಗ್ರಾಹಕರಾಗಿದ್ದರೆ ಡಿಸೆಂಬರ್ 31ರ ಒಳಗೆ ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು, ಇಲ್ವಾದ್ರೆ ನೀವು ಎಸ್ಬಿಐ (SBI) ನಲ್ಲಿ ಖಾತೆ ಹೊಂದಿದ್ದರು ಕೂಡ ಯಾವುದೇ ಹಣಕಾಸಿನ ವ್ಯವಹಾರ ಮಾಡಲು ಸಾಧ್ಯವಿಲ್ಲ.
ಹಾಗಾದ್ರೆ ಆ ಮುಖ್ಯವಾದ ಕೆಲಸ ಯಾವುದು ನೀವು ಎಸ್ಬಿಐ ನಲ್ಲಿ ಮಾಡಬೇಕಾಗಿರುವ ಕಡ್ಡಾಯ ನಿಯಮ ಏನು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಡಿಸೆಂಬರ್ 31ರೊಳಗೆ ಈ ಪ್ರಮುಖ ಕೆಲಸಗಳನ್ನು ಮಾಡಲೇಬೇಕು! ಸರ್ಕಾರ ಖಡಕ್ ವಾರ್ನಿಂಗ್
ಬ್ಯಾಂಕ್ ಲಾಕರ್ ಹೊಂದಿರುವವರಿಗೆ ಈ ಕೆಲಸ! (Bank locker rules)
ಸಾಮಾನ್ಯವಾಗಿ ಬೆಲೆಬಾಳುವ ವಸ್ತುಗಳಾದ ಚಿನ್ನಾಭರಣಗಳು (Jewellery), ಆಸ್ತಿ ಪತ್ರ, (Property Documents) ಹಣ, ಹೀಗೆ ಮೊದಲಾದ ವಸ್ತುಗಳನ್ನು ಸೇಫ್ ಆಗಿ ಇಡಬೇಕು ಅಂದ್ರೆ ಬ್ಯಾಂಕ್ ಲಾಕರ್ ತೆಗೆದುಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.
ಆರ್‌ಬಿಐನ ಬ್ಯಾಂಕ್ ಲಾಕರ್ ನೀತಿ!
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಈಗಾಗಲೇ ತಿಳಿಸಿರುವಂತೆ ಡಿಸೆಂಬರ್ 31ರ ಒಳಗೆ ಪರಿಷ್ಕೃತ ಲಾಕರ್ ನಿಯಮಕ್ಕೆ ಲಾಕರ್ ಪಡೆದುಕೊಂಡವರು ಸಹಿ ಹಾಕಬೇಕು. ಬಹಳ ಹಿಂದಿನಿಂದ ಒಂದೇ ರೀತಿಯಾಗಿ ಇದ್ದ ಲಾಕರ್ ನಿಯಮವನ್ನ (locker rules) ಈಗ ಪರಿಷ್ಕೃತಗೊಳಿಸಲಾಗಿದೆ
ಈ ಹಿನ್ನಲೆಯಲ್ಲಿ ಈ ಬ್ಯಾಂಕ್ ನಲ್ಲಿ ಲಾಕರ್ ಪಡೆದುಕೊಂಡಿರುವವರು ತಕ್ಷಣ ಈ ಕೆಲಸ ಮಾಡಬೇಕು ಎಂದು ಆರ್‌ಬಿಐ (RBI) ತಿಳಿಸಿದೆ, ನೀವು ಈ ಕೆಳಗಿನ ಬ್ಯಾಂಕ್ ಗ್ರಾಹಕರಾಗಿದ್ದಾರೆ ಖಂಡಿತವಾಗಿಯೂ ಡಿಸೆಂಬರ್ 31ರ ಒಳಗೆ ನಿಮ್ಮ ಬ್ಯಾಂಕ್ ಲಾಕರ್ ಇರುವ ಬ್ಯಾಂಕ್ ಗೆ ಹೋಗಿ ಬ್ಯಾಂಕ್ ನಿಯಮ ಪಾಲಿಸಲು ಸಹಕರಿಸಬೇಕು ಎಂದು ಆರ್‌ಬಿಐ ಮನವಿ ಮಾಡಿದೆ.
ಹೊಸ ಎಲೆಕ್ಟ್ರಿಕ್ ಸ್ಕೂಟರ್, 212 ಕಿಮೀ ಮೈಲೇಜ್, ಅದ್ಭುತ ಫೀಚರ್ಸ್.. ಬೆಲೆ ಎಷ್ಟು!
ಎಸ್ ಬಿ ಐ ಬ್ಯಾಂಕ್ ಗ್ರಾಹಕರು ನಿಗದಿತ ದಿನಾಂಕದ ಒಳಗೆ ಈ ಕೆಲಸ ಮಾಡಬೇಕು! (Do this before December 25)
ಈ ಹೊಸ ಬ್ಯಾಂಕ್ ಲಾಕರ್ (new Bank locker rules) ಪರಿಷ್ಕೃತ ಒಪ್ಪಂದಕ್ಕೆ ಸಹಿ ಹಾಕುವುದಕ್ಕೆ ಲಾಕರ್ ಹೊಂದಿರುವ ಗ್ರಾಹಕರು ಬ್ಯಾಂಕ್ ಗೆ ಹೋಗಿ ಸಹಿ ಹಾಕಬೇಕು. ಇದಕ್ಕಾಗಿ ಎಲ್ಲಾ ಬ್ಯಾಂಕುಗಳು ಕೂಡ ತನ್ನ ಲಾಕರ್ ಗ್ರಾಹಕರಿಗೆ ಈಗಾಗಲೇ ಫೋನ್ ಕರೆ ಮಾಡುವುದರ ಮೂಲಕ, ಎಸ್ಎಂಎಸ್ ಕಳುಹಿಸುವ ಮೂಲಕ ತಕ್ಷಣವೇ ಬ್ಯಾಂಕ್ ಗೆ ಬಂದು ಹೊಸ ಬ್ಯಾಂಕ್ ಲೋಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ ವಿನಂತಿಸಿಕೊಂಡಿವೆ. ಸ್ಟ್ಯಾಂಪ್ ಪೇಪರ್ ಮೇಲೆ ಬ್ಯಾಂಕ್ ಲಾಕರ್ ಒಪ್ಪಂದದ ಸಹಿ ಹಾಕಬೇಕಾಗುತ್ತದೆ.
ಚಿನ್ನಾಭರಣ ಪ್ರಿಯರಿಗೆ ಕೊಂಚ ರಿಲೀಫ್! ಚಿನ್ನದ ಬೆಲೆ ಸತತ 3ನೇ ದಿನವೂ ಇಳಿಕೆ
ಡಿಸೆಂಬರ್ 31ರ ಒಳಗೆ ಬ್ಯಾಂಕ್ ಲಾಕರ್ ಹೊಂದಿರುವ ಗ್ರಹಕರು ಎಸ್ ಬಿ ಐ ಬ್ಯಾಂಕ್ ಗೆ ಹೋಗಿ ಹೊಸ ಬ್ಯಾಂಕ ಲಾಕರ್ ಒಪ್ಪಂದಕ್ಕೆ ಸಹಿ ಹಾಕಬೇಕು ಎಂದು ಎಸ್ ಬಿ ಐ ಈಗಾಗಲೇ ಆದೇಶ ನೀಡಿದೆ
ಇದಕ್ಕಾಗಿ ಲಾಕರ್ ಹೊಂದಿರುವ ಗ್ರಾಹಕ ತನ್ನ ಪಾನ್ ಕಾರ್ಡ್ ಆಧಾರ್ ಕಾರ್ಡ್ ದಾಖಲೆಗಳನ್ನು ನೀಡಬೇಕಾಗುತ್ತದೆ. ನೀವು ಕೂಡ ಎಸ್ಬಿಐ ಗ್ರಾಹಕರಾಗಿದ್ರೆ ತಕ್ಷಣವೇ ಲಾಕರ್ ಒಪ್ಪಂದಕ್ಕೆ ಸಹಿ ಹಾಕಿ ಇಲ್ಲವಾದರೆ ಇನ್ನು ಬ್ಯಾಂಕ್ ವ್ಯವಹಾರಕ್ಕೆ ಸಮಸ್ಯೆ ಆಗಬಹುದು.
Those who have a State Bank account should go to the bank and sign it