ಮಕ್ಕಳ ಭವಿಷ್ಯ ಭದ್ರವಾಗಿಸಲು ಅಂಚೆ ಇಲಾಖೆಯ ಈ ಯೋಜನೆ ನಿಮಗೆ ದಿ ಬೆಸ್ಟ್ ಆಯ್ಕೆ! ಬಾರೀ ಆದಾಯ
ಅಂಚೆ ಇಲಾಖೆಯ ಅನೇಕ ಸೇವೆ ಕನಿಷ್ಠ ಮೊತ್ತದಿಂದ ಆರಂಭ ಆಗುತ್ತದೆ ಎನ್ನಬಹುದು ಅಂತಹ ಯೋಜನೆಯ ಸಾಲಿನಲ್ಲಿ ಮಕ್ಕಳಿಗಾಗಿ ರಚಿಸಲಾದ ಬಾಲ ಜೀವನ್ ವಿಮಾ ಯೋಜನೆ ಕೂಡ ಒಂದು ಎನ್ನಬಹುದು.
Post Office Scheme : ಬಹುತೇಕರಿಗೆ ಉಳಿತಾಯ ಮಾಡಬೇಕು ಎಂದು ಮನಸ್ಸು ಇರುತ್ತದೆ ಆದರೆ ಹೂಡಿಕೆ ಹೇಗೆ ಮಾಡಬೇಕು ಯಾವುದು ಉತ್ತಮ ಹೂಡಿಕೆ ವಿಧಾನ ಎಂಬ ಸರಿಯಾದ ಪರಿಕಲ್ಪನೆ ಇರಲಾರದು ಹಾಗಾಗಿ ಹೂಡಿಕೆ ಮಾಡುವ ಮುನ್ನ ಕೆಲವು ವಿಚಾರ ತಿಳಿಯಬೇಕಾದ್ದು ಅಗತ್ಯವಾಗಲಿದೆ.
ದುಡಿದ ಅಷ್ಟು ಹಣ ಖಾಲಿ ಮಾಡಿದರೆ ಭವಿಷ್ಯದಲ್ಲಿ ಸಮಸ್ಯೆ ಎದುರಾಗ ಬಹುದು ಎಂದು ನಿಮಗೆ ಅನಿಸಿದರೆ ಆಗ ನೀವು ಸುರಕ್ಷಿತ ಹೂಡಿಕೆಗೆ (Investment) ಬೆಂಬಲ ನೀಡಬೇಕು ಎನ್ನಬಹುದು. ಈಗ ಯುವಕ ಯುವತಿಯರು ಮಾತ್ರವಲ್ಲದೆ ಮಕ್ಕಳ ಹೆಸರಲ್ಲಿ ಕೂಡ ಹೂಡಿಕೆ ಮಾಡಬಹುದು.
ಅತೀ ಕಡಿಮೆ ಮೊತ್ತದ ಹೂಡಿಕೆ ಮಾಡಿದರೂ ಕೂಡ ದೀರ್ಘಾವಧಿಯ ಲಾಭ ಉತ್ತಮವಾಗಿ ಪಡೆಯುವ ಉದ್ದೇಶ ನಿಮಗೆ ಇದ್ದರೆ ನೀವು ನಿಮ್ಮ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಬಹುದು. ಮಕ್ಕಳಿನ ಭವಿಷ್ಯ ಭದ್ರವಾಗಿ ಇರಬೇಕು ಎಂಬ ಮನಸ್ಸು ಉಳ್ಳ ಪೋಷಕರು ಅಂಚೆ ಕಚೇರಿಯ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಗ್ರಹ ಆಗಲಿದ್ದು ಮಕ್ಕಳಿಗೆ ಭವಿಷ್ಯದಲ್ಲಿ ಸಹಕಾರಿ ಆಗುತ್ತದೆ.
ಜುಲೈ ತಿಂಗಳಿನಲ್ಲಿ 12 ದಿನಗಳ ಕಾಲ ಬಂದ್ ಇರಲಿವೆ ಬ್ಯಾಂಕುಗಳು, ಇಲ್ಲಿದೆ ರಜಾದಿನಗಳ ಪಟ್ಟಿ
ಕನಿಷ್ಠ ಮೊತ್ತದಿಂದ ಗರಿಷ್ಠ ಲಾಭ
ಅಂಚೆ ಇಲಾಖೆಯ ಅನೇಕ ಸೇವೆ ಕನಿಷ್ಠ ಮೊತ್ತದಿಂದ ಆರಂಭ ಆಗುತ್ತದೆ ಎನ್ನಬಹುದು ಅಂತಹ ಯೋಜನೆಯ ಸಾಲಿನಲ್ಲಿ ಮಕ್ಕಳಿಗಾಗಿ ರಚಿಸಲಾದ ಬಾಲ ಜೀವನ್ ವಿಮಾ ಯೋಜನೆ ಕೂಡ ಒಂದು ಎನ್ನಬಹುದು.
ನೀವು ದಿನ ನಿತ್ಯ 6 ರೂಪಾಯಿಯಿಂದ ಹೂಡಿಕೆ ಆರಂಭ ಮಾಡಿದರೆ ದೀರ್ಘಾವಧಿಯ ಬಳಿಕ ಮೂರು ಲಕ್ಷ ರೂಪಾಯಿ ತನಕವು ಸಂಗ್ರಹ ಆಗಿ ಬಡ್ಡಿ ಸಮೇತ ಹಣ ಸಿಗುತ್ತದೆ ಎನ್ನಬಹುದು. ಇದರಲ್ಲಿ ಬೇರೆ ಬೇರೆ ಅವಧಿಗೆ ಈ ವಿಮೆ ಸೌಲಭ್ಯ ಇದೆ ಎನ್ನಬಹುದು. ನಿತ್ಯ 18 ರೂಪಾಯಿ ಕೂಡ ಹೂಡಿಕೆ ಮಾಡಬಹುದು.
ಈ ಒಂದು ಬಾಲ ಜೀವನ್ ವಿಮಾ ಯೋಜನೆಯನ್ನು ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವ ಫಾರಂ ನ ಜೊತೆಗೆ ಮಕ್ಕಳ ಹಾಗೂ ಪೋಷಕರ ಆಧಾರ್ ಕಾರ್ಡ್ ಪ್ರತಿ, ವಿಳಾಸ ಪುರಾವೆ, ರೇಶನ್ ಕಾರ್ಡ್ ಪ್ರತಿ ಹಾಗೂ ಪಾಸ್ ಪೋರ್ಟ್ ಅಳತೆಯ ಫೋಟೊ ನೀಡುವುದು ಕಡ್ಡಾಯವಾಗಿದೆ.
ಈ ಎಲ್ಲ ದಾಖಲೆ ಸಮೇತ ಯೋಜನೆಗೆ ಅರ್ಜಿ ಹಾಕಿ ಪ್ರಿಮಿಯಂ ಮೊತ್ತ ಕಟ್ಟುತ್ತಾ ಹೋದರೆ ದೀರ್ಘಾವಧಿಯಲ್ಲಿ ಮಕ್ಕಳಿಗೆ ಈ ಹಣ ಅವರ ಭವಿಷ್ಯದಲ್ಲಿ ಯಾವುದೇ ಅಪಾಯ ಉಂಟಾಗದಂತೆ ರಕ್ಷಣೆ ಸಿಗುತ್ತದೆ ಎನ್ನಬಹುದು.
ಸ್ಟೇಟ್ ಬ್ಯಾಂಕ್ ನಿಂದ ತನ್ನ 50 ಕೋಟಿ ಗ್ರಾಹಕರಿಗೆ ರಾತ್ರೋ-ರಾತ್ರಿ ಬಿಗ್ ಅಲರ್ಟ್! ಈ ತಪ್ಪು ಮಾಡದಿರಿ
ಈ ಅರ್ಹತೆ ಅಗತ್ಯ
*ಪೋಷಕರ ವಯಸ್ಸು 45 ವರ್ಷ ಮೀರಿರಬಾರದು.
*ಮಗುವಿಗೆ 5 ವರ್ಷದ ಬಳಿಕ 20 ವರ್ಷದ ಒಳಗೆ ಈ ಯೋಜನೆಗೆ ಒಳಪಡಿಸಬಹುದು. ಮಕ್ಕಳ ವಯಸ್ಸು 20 ವರ್ಷ ಮೀರಿರಬಾರದು.
*ಒಂದು ವೇಳೆ ಈ ಯೋಜನೆಯಿಂದ ಅನೇಕ ಕಾರಣದಿಂದ ನಿಮಗೆ ಬೇಡ ಎನಿಸಿದರೆ 5 ವರ್ಷದಲ್ಲಿ ನಿಲ್ಲಿಸುವ ಅವಕಾಶ ಇರಲಿದೆ.
*ಮಕ್ಕಳ ಹೆಸರಿನಲ್ಲಿ ಪೋಷಕರು ಈ ಯೋಜನೆ ಮಾಡುವ ಕಾರಣ ಒಂದು ವೇಳೆ ಪೋಷಕರು ಮರಣ ಹೊಂದಿದರೆ ಆಗ ಮತ್ತೆ ಹಣ ಕಟ್ಟುವ ಅಗತ್ಯ ಇರಲಾರದು. ಅವಧಿ ಮುಕ್ತಾಯ ಆಗುವಾಗ ಎಷ್ಟು ಹಣ ಸಿಗಲಿದೆಯೊ ಅವೆಲ್ಲವೂ ಅವಧಿಗೂ ಮುನ್ನವೇ ಮಕ್ಕಳಿಗಾಗಿ ನೀಡಲಾಗುವುದು. ಹಾಗಾಗಿ ಈ ಹಣ ಮಕ್ಕಳ ಶಿಕ್ಷಣ ಇತರ ನೆಲೆಯಲ್ಲಿ ಬಹಳ ಮಹತ್ವಪೂರ್ಣ ಎನಿಸಲಿದೆ.
ಫೋನ್‌ಪೇ ಬಳಕೆದಾರರಿಗೆ ಭರ್ಜರಿ ಸುದ್ದಿ! ಒಂದೇ ನಿಮಿಷದಲ್ಲಿ ಸಿಗಲಿದೆ 1 ಲಕ್ಷದವರೆಗೂ ಲೋನ್
To secure the future of children, this scheme of the Post Office is the best choice for you