ವಾಹ್! 50 ಇಂಚಿನ ಸ್ಮಾರ್ಟ್ ಟಿವಿ ಈಗ 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ - Amazon Mega Saving Days Sale
ಅಮೆಜಾನ್ ಮೆಗಾ ಸೇಲ್ ವೇಳೆ ಬೃಹತ್ ಸ್ಕ್ರೀನ್ ಹೊಂದಿರುವ ಸ್ಮಾರ್ಟ್ ಟಿವಿ ಖರೀದಿಸಲು ಬಯಸುವವರಿಗೆ ಇದು ದೊಡ್ಡ ಅವಕಾಶ. 25 ಸಾವಿರಕ್ಕಿಂತ ಕಡಿಮೆ ದರದಲ್ಲಿ ಟಾಪ್-3 ಬ್ರಾಂಡ್ಗಳ ಆಫರ್ಗಳು ಲಭ್ಯ.

- 50 ಇಂಚಿನ ಸ್ಮಾರ್ಟ್ ಟಿವಿ – ಕಡಿಮೆ ಬೆಲೆಗೆ ಲಭ್ಯ
- ಅಮೆಜಾನ್ ಸೇಲ್ ಆಫರ್ಗಳು – ಬ್ಯಾಂಕ್ ಕಾರ್ಡ್ ಡಿಸ್ಕೌಂಟ್ ಸೇರಿ
- ಟಾಪ್-3 ಬ್ರಾಂಡ್ಗಳು – Blaupunkt, VW, Kodak
Amazon Mega Saving Days Sale : ಅಮೆಜಾನ್ನಲ್ಲಿ ನಡೆಯುತ್ತಿರುವ ಮೆಗಾ ಸೇವಿಂಗ್ ಡೇಸ್ ಸೇಲ್ ಗ್ರಾಹಕರಿಗೆ ಬಜೆಟ್ಫ್ರೆಂಡ್ಲಿ ಮನರಂಜನೆಗೆ ಚಾನ್ಸ್ ಒದಗಿಸಿದೆ. 25 ಸಾವಿರಕ್ಕಿಂತ ಕಡಿಮೆ ದರದಲ್ಲಿ 50 ಇಂಚಿನ ಸ್ಮಾರ್ಟ್ ಟಿವಿಗಳು (Smart TV) ಈಗ ಲಭ್ಯವಾಗುತ್ತಿದ್ದು, ದೊಡ್ಡ ಸ್ಕ್ರೀನ್ ಬಯಸುವವರಿಗೆ ಇದು ಸೂಕ್ತ ಸಮಯ.
Blaupunkt Quantum Dot Series 4K Ultra HD QLED Google TV ಮಾದರಿಯ ಬೆಲೆ ₹26,499 ಇದ್ದರೂ, ಬ್ಯಾಂಕ್ ಕಾರ್ಡ್ ಆಫರ್ನಿಂದ ಹೆಚ್ಚುವರಿ ₹1,500 ರಿಯಾಯಿತಿ ಸಿಗುತ್ತದೆ. ಇದರಲ್ಲಿ 60W ಸೌಂಡ್ ಔಟ್ಪುಟ್, 4K ಡಿಸ್ಪ್ಲೇ ಮತ್ತು Google TV ಫೀಚರ್ಗಳು ಲಭ್ಯ.
ಇದನ್ನೂ ಓದಿ: ಏರ್ಟೆಲ್-ಜಿಯೋ ಪೈಪೋಟಿ, ಗ್ರಾಹಕರಿಗೆ ಬಿಗ್ ಬೆನಿಫಿಟ್ ಯೋಜನೆ ಬಿಡುಗಡೆ
ಇದಕ್ಕೆ ಪೈಪೋಟಿಯಾಗಿ VW Pro Series 4K Ultra HD Smart QLED Google TV ₹24,999 ಕ್ಕೆ ದೊರೆಯುತ್ತಿದೆ. 50 ಇಂಚಿನ ಈ ಟಿವಿಯಲ್ಲಿ 48W ಸೌಂಡ್ ಔಟ್ಪುಟ್, 2GB RAM ಜೊತೆಗೆ ಅನೇಕ OTT ಆಪ್ಗಳ ಆಕ್ಸೆಸ್ ಲಭ್ಯ.
ಮತ್ತೊಂದು ಆಕರ್ಷಕ ಆಯ್ಕೆ ಎಂದರೆ Kodak Matrix Series 4K Ultra HD Smart QLED Google TV. ಇದರ ಬೆಲೆ ಸಹ ₹24,999 ಆಗಿದ್ದು, ಬ್ಯಾಂಕ್ ಕಾರ್ಡ್ ಪೇಮೆಂಟ್ ಮಾಡಿದರೆ ಹೆಚ್ಚುವರಿ ₹1,500 ರಿಯಾಯಿತಿ ಸಿಗುತ್ತದೆ. 50 ಇಂಚಿನ 4K ಸ್ಕ್ರೀನ್ ಜೊತೆಗೆ 40W ಸೌಂಡ್ ಸಿಸ್ಟಮ್ ಲಭ್ಯವಿದೆ.
ಇದನ್ನೂ ಓದಿ: ಜಿಯೋ ಕಮ್ಮಿ ಬೆಲೆಯ ರಿಚಾರ್ಜ್ ಪ್ಲಾನ್: ಕಾಲಿಂಗ್, ಡೇಟಾ ಮತ್ತು ಓಟಿಟಿ ಫ್ರೀ
ಒಟ್ಟಿನಲ್ಲಿ, ದೊಡ್ಡ ಸ್ಕ್ರೀನ್ ಹಾಗೂ ಉತ್ತಮ ಸೌಂಡ್ ಗುಣಮಟ್ಟದ ಟಿವಿ ಬಯಸುವವರು ಈ ಟಾಪ್-3 ಡೀಲ್ಗಳ ನಡುವೆ ಸೂಕ್ತ ಆಯ್ಕೆ ಮಾಡಿಕೊಳ್ಳಬಹುದು. ಮನೆಯಲ್ಲಿ ಪ್ರೀಮಿಯಂ ಮನರಂಜನೆಯನ್ನು ಅನುಭವಿಸಲು ಈ ಆಫರ್ಗಳು ಸರಿಯಾದ ಅವಕಾಶ.
Top 3 Smart TV Deals Under 25,000 on Amazon



