ಮತ್ತೆ ಬರ್ತಾಯಿದೆ Yamaha RX100, ಭಾರತಕ್ಕೆ ರೀ ಎಂಟ್ರಿ ಕೊಡ್ತಾಯಿರೋ ಈ ಬೈಕ್ ಬೆಲೆ, ಬಿಡುಗಡೆ ಯಾವಾಗ ಗೊತ್ತಾ?

ವರದಿಗಳ ಪ್ರಕಾರ, ಯಮಹಾ RX100 ಭಾರತೀಯರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ಬೈಕ್ ಮಾದರಿಯಾಗಿದೆ. ಆದ್ದರಿಂದ ಯಮಹಾ ಮೋಟಾರ್ ಇಂಡಿಯಾ ಚೇರ್ಮನ್ 'ಎಶಿನ್ ಚಿಹಾನಾ' ಇತ್ತೀಚೆಗೆ ಈ ಬಗ್ಗೆ ದೃಢಪಡಿಸಿದ್ದು, ಹೆಸರಿಗೆ ತೊಂದರೆಯಾಗದಂತೆ 'RX' ಹೆಸರಿನಲ್ಲಿ ಬೈಕ್ ಅನ್ನು ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು .

Yamaha RX100 Bike: ಕಳೆದ ಕೆಲ ವರ್ಷಗಳ ಹಿಂದೆ ಬೈಕ್ ಪ್ರಿಯರ ಅಚ್ಚುಮೆಚ್ಚಿನ ಮಾಡೆಲ್ ‘ಯಮಹಾ’ ಕಂಪನಿಯ ‘ಆರ್ ಎಕ್ಸ್ 100’ ಆಗಿತ್ತು. ಒಂದಾನೊಂದು ಕಾಲದಲ್ಲಿ ಹುಡುಗರ ಮನಸೂರೆಗೊಂಡಿದ್ದ ಈ ಬೈಕ್‌ಗಾಗಿ ಕಾದು ಕುಳಿತಿರುವ ಗ್ರಾಹಕರು ಭಾರತದಲ್ಲಿ ಇಂದಿಗೂ ಇದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಆದರೆ ಇದನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಬೈಕ್ (Yamaha Bike) ಅನ್ನು ಮತ್ತೆ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆಯಂತೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.

Bank Locker: ನಿಮ್ಮ ಬೆಲೆಬಾಳುವ ವಸ್ತುಗಳನ್ನು ಇಟ್ಟಿರುವ ಬ್ಯಾಂಕ್ ಲಾಕರ್ ದೀರ್ಘಕಾಲದವರೆಗೆ ತೆರೆಯದಿದ್ದರೆ ಏನಾಗುತ್ತದೆ ಗೊತ್ತಾ?

ಮತ್ತೆ ಬರ್ತಾಯಿದೆ Yamaha RX100, ಭಾರತಕ್ಕೆ ರೀ ಎಂಟ್ರಿ ಕೊಡ್ತಾಯಿರೋ ಈ ಬೈಕ್ ಬೆಲೆ, ಬಿಡುಗಡೆ ಯಾವಾಗ ಗೊತ್ತಾ? - Kannada News

ವರದಿಗಳ ಪ್ರಕಾರ, ಯಮಹಾ RX100 ಭಾರತೀಯರ ಹೃದಯದಲ್ಲಿ ಅಚ್ಚಳಿಯದೆ ಉಳಿದಿರುವ ಬೈಕ್ ಮಾದರಿಯಾಗಿದೆ. ಆದ್ದರಿಂದ ಯಮಹಾ ಮೋಟಾರ್ ಇಂಡಿಯಾ ಚೇರ್ಮನ್ ‘ಎಶಿನ್ ಚಿಹಾನಾ’ ಇತ್ತೀಚೆಗೆ ಈ ಬಗ್ಗೆ ದೃಢಪಡಿಸಿದ್ದು, ಹೆಸರಿಗೆ ತೊಂದರೆಯಾಗದಂತೆ ‘RX’ ಹೆಸರಿನಲ್ಲಿ ಬೈಕ್ ಅನ್ನು ಮತ್ತೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುವುದು .

ಭಾರತದ ಐಕಾನಿಕ್ ಮಾಡೆಲ್ RX100 ಉತ್ತಮ ಸ್ಟೈಲಿಂಗ್, ಕಡಿಮೆ ತೂಕ ಮತ್ತು ವಿಶಿಷ್ಟ ಶಬ್ದದ ವ್ಯವಸ್ಥೆಯನ್ನು ಹೊಂದಿತ್ತು. ಇದು ಅಂದಿನ ಗ್ರಾಹಕರನ್ನು ಮಾತ್ರವಲ್ಲದೆ ಆಧುನಿಕ ಕಾಲದಲ್ಲಿ ಬೈಕ್ ಕೊಳ್ಳುವವರನ್ನೂ ಮಂತ್ರಮುಗ್ಧರನ್ನಾಗಿಸಿತ್ತು.

Yamaha RX100 bike Re Launchಈ ಬೈಕ್ ಅನ್ನು ಮತ್ತೊಮ್ಮೆ ಮರುವಿನ್ಯಾಸಗೊಳಿಸಲು, ಕನಿಷ್ಠ 200 ಸಿಸಿ ಎಂಜಿನ್ ಅನ್ನು ಅಳವಡಿಸಬೇಕು. ಆದರೆ ಹಳೆಯ ಧ್ವನಿ ಮತ್ತೆ ಬರುತ್ತದೆಯೇ? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಅತಿ ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆಗೆ ಬರಲಿರುವ ಟಾಪ್ 7 ಎಸ್‌ಯುವಿ ಕಾರುಗಳಿವು! ಒಂದ್ಕಕಿಂತ ಒಂದು ಅಮೋಘ ಲುಕ್, ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯಿರಿ

ಹಾಗಾಗಿ RX100 ಬೈಕಿನ ಹೆಸರನ್ನು ಹಾಳು ಮಾಡಲು ಬಯಸದೆ… 155 ಸಿಸಿ ಪ್ರಸ್ತುತ ಸಾಲಿಗೆ ಹೊಂದಿಕೆಯಾಗುವುದಿಲ್ಲ. ಆದರೆ ಭವಿಷ್ಯದಲ್ಲಿ ಯಮಹಾ ಆರ್‌ಎಕ್ಸ್ ಹೆಸರಿನಲ್ಲಿ ಅದನ್ನು ತರಲು ಖಂಡಿತವಾಗಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು. ಅಷ್ಟಕ್ಕೂ ಆರ್ ಎಕ್ಸ್ ಮತ್ತೆ ಭಾರತಕ್ಕೆ ಎಂಟ್ರಿ ಕೊಡಲಿದೆ ಎಂದು ಗೊತ್ತಾಗಿದೆ. ಆದರೆ ಯಾವಾಗ ಲಾಂಚ್ ಆಗುತ್ತೆ ಎಂಬುದು ತಿಳಿಯಬೇಕಿದೆ.

ಆದರೆ ಮೂಲಗಳ ಪ್ರಕಾರ ಆದಷ್ಟು ಬೇಗ ಈ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ, ವಿನ್ಯಾಸ, ಲುಕ್ ಅನ್ನು ಬದಲಿಸದೆ ಕೇವಲ ಕಾರ್ಯಕ್ಷಮತೆಯನ್ನು ಬದಲಿಸಿ ಮಾರುಕಟ್ಟೆಗೆ ತರುವ ಕಾರ್ಯ ನಡೆಯುತ್ತಿದೆಯಂತೆ.

3 ಸಾವಿರ ನಿಮ್ಮ ಜೇಬಿನಲ್ಲಿ ಇದ್ರೆ ಸಾಕು.. 120 ಕಿ.ಮೀ ಮೈಲೇಜ್ ಕೊಡುವ ಈ ಎಲೆಕ್ಟ್ರಿಕ್ ಸ್ಕೂಟರ್ ನಿಮ್ಮದಾಗಿಸಿಕೊಳ್ಳಬಹುದು

ಇನ್ನು ಸ್ನೇಹಿತರೆ ನಿಮ್ಮಲ್ಲಿ ಎಷ್ಟು ಜನ ಈ ಬೈಕ್ ಗಾಗಿ ಕಾಯುತ್ತಿದ್ದೀರಿ? ಇಷ್ಟರಲ್ಲೇ ನಿಮ್ಮ ಡ್ರೀಮ್ ಬೈಕ್ ಬರಲಿದೆ….

Yamaha company is preparing to launch Yamaha RX100 bike again

Follow us On

FaceBook Google News

Yamaha company is preparing to launch Yamaha RX100 bike again