ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ, ಸಿಗಲಿದೆ 7 ಲಕ್ಷ ರೂಪಾಯಿ

ಕೇವಲ 10,000 ರೂಪಾಯಿ ಡಿಪಾಸಿಟ್ ಇಟ್ರೆ, ಏಳು ಲಕ್ಷ ರೂಪಾಯಿ ರಿಟರ್ನ್; ಇದು ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್

ಕಾಲ್ಪನಿಕವಾಗಿ ನಾವು ಕನಸು ಕಂಡಷ್ಟು ಸುಲಭವಾಗಿ ಪ್ರಾಕ್ಟಿಕಲ್ ಆಗಿ ಆ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ನಿಮಗೆ ಒಂದು ಮನೆ ಖರೀದಿ ಮಾಡಬೇಕು ಅಥವಾ ವಾಹನ ಖರೀದಿ ಮಾಡಬೇಕು ಎನ್ನುವ ಆಸೆ ಇರಬಹುದು, ಆದರೆ ಅಷ್ಟು ದೊಡ್ಡ ಮೊತ್ತದ ಹಣ ಹೊಂದಿಸುವುದು ಸುಲಭವಲ್ಲ ಇದಕ್ಕೆ ನೀವು ಮುಖ್ಯವಾಗಿ ಮಾಡಬೇಕಾಗಿರುವ ಕೆಲಸ ಅಂದ್ರೆ ಉಳಿತಾಯ ಮಾಡುವುದು.

ಹೌದು, ಹಣಕಾಸಿನ ಉಳಿತಾಯ (savings) ಅನ್ನೋದು ಬಹಳ ಮುಖ್ಯವಾಗಿರುವ ವಿಚಾರ ನೀವು ಎಷ್ಟೇ ಹಣ ದುಡಿಮೆ ಮಾಡಿದರು ಕೂಡ ಸ್ವಲ್ಪವನ್ನಾದರೂ ಅದರಲ್ಲಿ ಉಳಿತಾಯ ಮಾಡುತ್ತೀರಿ ಎಂದಾದರೆ ನಿಮ್ಮ ಭವಿಷ್ಯದಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಇರುವುದಿಲ್ಲ.

ಸ್ವಂತ ಬಿಸಿನೆಸ್ ಮಾಡೋಕೆ ಕೇಂದ್ರದಿಂದ ಸಿಗಲಿದೆ ಬಡ್ಡಿ ಇಲ್ಲದೆ 10 ಲಕ್ಷ ರೂ. ಸಾಲ

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ 10,000 ಡಿಪಾಸಿಟ್ ಇಟ್ರೆ, ಸಿಗಲಿದೆ 7 ಲಕ್ಷ ರೂಪಾಯಿ - Kannada News

ಅಂದ ಮಾತ್ರಕ್ಕೆ ಎಲ್ಲೆಂದರಲ್ಲಿ ಹೂಡಿಕೆ (Investment ) ಮಾಡಲು ಸಾಧ್ಯವಿಲ್ಲ, ನಮಗೆ ಹಣ ರಿಟರ್ನ್ ಬರುತ್ತದೆ ಎನ್ನುವ ಗ್ಯಾರಂಟಿ ಬೇಕು ಅದಕ್ಕಾಗಿ ನೀವು ಅಂಚೆ ಕಚೇರಿಯನ್ನು ಆಯ್ದುಕೊಳ್ಳುವುದು ಬಹಳ ಒಳ್ಳೆಯದು.

ಅಂಚೆ ಕಚೇರಿಯ ಆರ್ ಡಿ ಸ್ಕೀಮ್! (Post office recurring deposit scheme)

ರಿಕರಿಂಗ್ ಡಿಪಾಸಿಟ್ (RD) ಅಥವಾ ಮರುಕಳಿಸುವ ಠೇವಣಿ ಅಂಚೆ ಕಚೇರಿ ಪರಿಚಯಿಸಿರುವ ಅತ್ಯಂತ ಉತ್ತಮವಾಗಿರುವ ಹೂಡಿಕೆ ಯೋಜನೆಯಾಗಿದೆ. ನೀವು ಇದರಲ್ಲಿ ಹತ್ತು ಸಾವಿರ ರೂಪಾಯಿ ಡೆಪಾಸಿಟ್ ಇಟ್ರೆ 7 ಲಕ್ಷ ಹಿಂಪಡೆಯಬಹುದು ಅಂತ ನಿಮಗೆ ಗೊತ್ತಾ? ಹೇಗೆ ಪಡೆದುಕೊಳ್ಳುವುದು ಇಲ್ಲಿದೆ ವಿವರ.

ಈ ಯೋಜನೆಯಲ್ಲಿ ಗಂಡ ಹೆಂಡತಿ ಇಬ್ಬರಿಗೂ ಸಿಗುತ್ತೆ ಪ್ರತಿ ತಿಂಗಳು 10,000 ರೂಪಾಯಿ

Post office Scheme* ಭಾರತೀಯ ನಾಗರಿಕರಾಗಿರಬೇಕು

* 18 ವರ್ಷ ಮೇಲ್ಪಟ್ಟವರು ಒಂಟಿಯಾಗಿ ಅಥವಾ ಜಂಟಿಯಾಗಿ ಖಾತೆಯನ್ನು ತೆರೆಯಬಹುದು.

* 18 ವರ್ಷ ಒಳಗಿನ ಮಕ್ಕಳಿಗೆ ಪಾಲಕರು ಗೈಡ್ ಆಗಿ ಖಾತೆ ತೆರೆಯಬಹುದು.

* ಪ್ರಸ್ತುತ ಆರ್ ಡಿ ಸ್ಕ್ರೀಮ್ ಗೆ 6.8% ಸಿಗುತ್ತದೆ ಪ್ರತಿ ಮೂರು ತಿಂಗಳಿಗೆ ಈ ಬಡ್ಡಿ ದರವನ್ನ ಪರಿಷ್ಕರಿಸಲಾಗುತ್ತದೆ.

* ಇದು 5 ವರ್ಷದ ಅವಧಿಯ ಯೋಜನೆಯ ಆಗಿದೆ

* ಕೇವಲ 100 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು ಗರಿಷ್ಠ ಮಿತಿ ಇಲ್ಲ.

* ನಾಮಿನಿ ಫೆಸಿಲಿಟಿ ಲಭ್ಯವಿದ್ದು ಹುಡುಕಿದಾರ ಮರಣ ಹೊಂದಿದ್ರೆ ಆ ಹಣವನ್ನ ಅವರ ಕುಟುಂಬದವರಿಗೆ ಅಥವಾ ನಾಮಿನಿಗೆ ನೀಡಲಾಗುವುದು.

* ಈ ಯೋಜನಾ ಐದು ವರ್ಷದ್ ಆಗಿದ್ದು ನಿಮಗೆ ಮೂರು ವರ್ಷಕ್ಕೆ ಯೋಜನೆ ಕ್ಲೋಸ್ ಮಾಡುವ ಅವಕಾಶ ಇದೆ ಆದರೆ ಆಗ ಕೇವಲ 4% ಬಡ್ಡಿ ದರ ಮಾತ್ರ ಸಿಗುತ್ತದೆ.

* Investment ಆರಂಭಿಸಿ ಒಂದು ವರ್ಷದ ನಂತರ ಅರ್ಧದಷ್ಟು ಹಣಕ್ಕೆ ಸಾಲ ಸೌಲಭ್ಯ ಪಡೆಯಬಹುದು.

ಒಂದೇ ಒಂದು ರೂಪಾಯಿ ಬಡ್ಡಿ ಇಲ್ಲದೆ ಪಡೆಯಿರಿ 5 ಲಕ್ಷ ಸಾಲ; ಮಹಿಳೆಯರಿಗೆ ಮಾತ್ರ

ಅಂಚೆ ಕಚೇರಿಯ ಆರ್ ಡಿ ಯಲ್ಲಿ ನೀವು 10,000ಗಳನ್ನು ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಬಂದರೆ ಐದು ವರ್ಷಗಳ ಅವಧಿಗೆ ಬಡ್ಡಿಯನ್ನು ಸೇರಿಸಿ 7 ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು.

ಅಂಚೆಕಚರಿಯ ಮರುಕಳಿಸುವ ಠೇವಣಿ ಹೂಡಿಕೆ ಮಾಡಲು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ.

You will get 7 lakh rupees for 10,000 deposit in this post office scheme

Follow us On

FaceBook Google News

You will get 7 lakh rupees for 10,000 deposit in this post office scheme